District

Home District
District

ಮಂಡ್ಯದಲ್ಲಿ‌ ಸ್ಟಾರ್‌ಕ್ಯಾಂಪೇನ್ ಶುರು…’ಕೈ’ ಅಭ್ಯರ್ಥಿ ರವಿಕುಮಾರ್ ಗೌಡ ಪರ ಗಿರಿಕನ್ಯೆ ಜಯಮಾಲ ಪ್ರಚಾರ…

ಸಕ್ಕರೆನಾಡು ಮಂಡ್ಯದಲ್ಲಿ ಕೈ ಅಭ್ಯರ್ಥಿ ರವಿಕುಮಾರ್ ಗೌಡ ಅವರ ಪ್ರಚಾರ ಜೋರಾಗಿದೆ. ಯುವನಾಯಕನಿಗೆ ಚಿತ್ರರಂಗದ ಬೆಂಬಲವೂ ದೊರೆತಿದ್ದು, ಗಿರಿಕನ್ಯೆ ಜಯಮಾಲ ಅವರು ರವಿಕುಮಾರ್ ಗೌಡ ಪರ ಪ್ರಚಾರ ನಡೆಸಿ, ಮತಯಾಚಿಸಿದ್ರು. ಈ ವೇಳೆ...

ನಾಗಮಂಗಲ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಅಂತಿಮ ಘಟ್ಟದಲ್ಲಿ ಚಲುವರಾಯಸ್ವಾಮಿಗೆ ಜೈ. ಬಿಜೆಪಿ...

ಸಿಕ್ಕಾಪಟ್ಟೆ ಹೈಪ್ ಆಗಿರೋ ಕ್ಷೇತ್ರ ನಾಗಮಂಗಲ.ಪ್ರಸಿದ್ದ ಆಧಿಚುಂಚನಗಿರಿ ಮಠ ಇರೋದು ಈ ಕ್ಷೇತ್ರದಲ್ಲೇ.ಕಳೆದ ಬಾರಿ ತೆನೆಹೊತ್ತಿದ್ದ ಚಲುವರಾಯಸ್ವಾಮಿ ಈಗ ಕೈ ಹಿಡಿದಿದ್ದಾರೆ... ಕಳೆದ ಬಾರಿ ಕೈ ಹಿಡಿದಿದ್ದ ಸುರೇಶ್ ಗೌಡ ಈಗ ತೆನೆ ಹೊತ್ತಿದ್ದಾರೆ.ಚಲುವರಾಯಸ್ವಾಮಿ-ಸುರೇಶ್...

ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಪ್ರೀತ್ಸೆ ಅಂತಾ ಕಾಡ್ತಿದ್ದ ರೋಡ್ ರೋಮಿಯೊಗೆ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು..

ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಪ್ರೀತ್ಸೆ ಅಂತಾ ಕಾಡಿಸ್ತಿದ್ದ ರೋಡ್ ರೋಮಿಯೊಗೆ ವಿದ್ಯಾರ್ಥಿಗಳು ತಳ್ಳಿಸಿರುನ ಘಟನೆ ತುಮಕೂರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ... ವಡ್ಡರಹಳ್ಳಿ ನಿವಾಸಿಯಾದ ನನೀನ್ ಆರೋಪಿ. ಆರಂಭದಲ್ಲಿ ಆರೋಪಿ ನವೀನ್ ಹುಡುಗಿ ನನ್ನ ಮಾವನಮಗಳು... ಕಳೆದ...

ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯಲ್ಲಿ ಯಾವ ವಿಶೇಷವೂ ಇಲ್ಲ, ಉದ್ದೇಶವೂ ಇಲ್ಲ, ಕನ್ನಡಿಗರಿಗೆ ಗೌರವ ಕೊಡೋ ಸಂಸ್ಕೃತಿ ಕಾಂಗ್ರೆಸ್...

ನಿನ್ನೆ ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿದ್ದರು. ಇಂದು ದೇವೇಗೌಡರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ದೇವೇಗೌಡರು,...

ಚಾಮುಂಡೇಶ್ವರಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಬಂದ ನಟಿ ಜಯಮಾಲಗೆ ತೀವ್ರ ಮುಖಭಂಗ..!!! ಕಾರ್ಮಿಕನ ತರಾಟೆಯಿಂದ ತಬ್ಬಿಬ್ಬಾದ ತಾರೆಯರು…

ಇಷ್ಟು ದಿನ ಸೈಲೆಂಟಾಗಿದ್ದು ಇದೀಗ ಚುನಾವಣೆ ವೇಳೆ ಅಬ್ಬರದ ಪ್ರಚಾರ ನಡೆಸಲು ಹೋದ ರಾಜಕಾರಣಿಗಳಿಗೆ ಅಭಿವೃದ್ಧಿ ಕಾಣದೆ ನೊಂದ ಮತದಾರರು ಹಿಗ್ಗಾ ಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಮೈಸೂರಿನ ಚಾಮುಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ...

21 ವರ್ಷದ ಮಗಳಿದ್ರೂ 21 ವರ್ಷದ ಯುವತಿ ಜೊತೆ ವಿವಾಹ..3 ಮದುವೆ ಮಾಡಿಕೊಂಡ ಮಹಾನುಭಾವ ಈಗ ಪೊಲೀಸರ ಅತಿಥಿ…

ಆತ ಚಪಲಚೆನ್ನಗರಾಯ ಒಂದಲ್ಲಾ ಎರಡಲ್ಲಾ ಅಂತ ಮೂರು ಮದುವೆ ಮಾಡಿಕೊಂಡು ಯಾರ ಬಳಿಯೂ ನೆಟ್ಟಗೆ ಸಂಸಾರ ಮಾಡೋಕಾಗದೇ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಹೆಂಡತಿಯರ ಕಾದಾಟದಿಂದ ಮಹಾನುಭಾವ ಈಗ ಪೊಲೀಸರ ಅತಿಥಿಯಾಗಿದ್ದಾನೆ... ಮಗಳ...

ಸಂಸದೆ ಶೋಭಾ ಕರಂದ್ಲಾಜೆ ಹೊಸ ಬಾಂಬ್, ಪ್ರಧಾನಿ ನರೇಂದ್ರ ಮೋದಿಗೆ ಜೀವ ಭಯ | ಸುರಕ್ಷತಾ ದೃಷ್ಟಿಯಿಂದ ಉಡುಪಿ...

ಸಂಸದೆ ಶೋಭಾ ಕರಂದ್ಲಾಜೆ ಹೊಸ ಬಾಂಬ್ ಸಿಡಿಸಿದ್ದಾರೆ. ನಿನ್ನೆ ಉಡುಪಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣ ಮಠಕ್ಕೆ ಹೋಗಿದ್ರೆ... ಪ್ರಧಾನಿ ನರೇಂದ್ರ ಮೋದಿಗೆ ಜೀವ ಭಯ.ಸುರಕ್ಷತಾ ದೃಷ್ಟಿಯಿಂದ ಉಡುಪಿ ಭೇಟಿ ರದ್ದು... SPG...

ಶಿವಮೊಗ್ಗ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಈ ಬಾರಿ ಕೆ.ಎಸ್.ಈಶ್ವರಪ್ಪ ಗೆಲುವಿನ ಟ್ರಾಕ್‌ಗೆ...

ಮಲೆನಾಡ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗ ಚುನಾವಣೆಗೆ ಅಣಿಯಾಗಿದೆ.ಸಾಹಿತ್ಯ, ರಾಜಕೀಯ, ಚಳವಳಿಗಳ ತವರು ಜಿಲ್ಲೆ.ಭೂಮಿಗೆ ಬಂಗಾರದ ಬೆಲೆ ಇರುವ ಕ್ಷೇತ್ರವಿದು...ಅಭ್ಯರ್ಥಿಗಳು ಕಾಂಗ್ರೆಸ್- ಕೆ.ಬಿ.ಪ್ರಸನ್ನ ಕುಮಾರ್ ಬಿಜೆಪಿ-ಕೆ.ಎಸ್.ಈಶ್ವರಪ್ಪ ಜೆಡಿಎಸ್-ಹೆಚ್.ಎನ್. ನಿರಂಜನ್ ಬಿಜೆಪಿ-ಕೆಜೆಪಿ ನಡುವಿನ ಮತ ವಿಭಜನೆಯಿಂದ ಈಶ್ವರಪ್ಪಗೆ ಸೋಲು..ಈಶ್ವರಪ್ಪಗೆ 'ಬಗಲ್ ಮೇ...

ಜೆಡಿಎಸ್-ಬಿಜೆಪಿ ಮೈತ್ರಿ ಸುಳಿವು ಕೊಟ್ಟಿದೆ ಮೋದಿಯ ಆ ಒಂದು ಒಲವು..!!?? ಉಡುಪಿಯಲ್ಲಿ HDD ಬಗ್ಗೆ ಹೇಳಿದ್ದೇನು ಗೊತ್ತಾ ನಮೋ..?!

ಕರ್ನಾಟಕದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಸಮೀಕ್ಷೆಗಳಿಂದ ಪ್ರಧಾನಿ ನರೇಂದ್ರ ಮೋದಿ ಕೂಡಾ ಎಚ್ಚೆತ್ತಿದ್ದಾರೆ.. ಉಡುಪಿಯಲ್ಲಿ ಅವರು ಮಾತನಾಡಿದ ದಾಟಿಯಲ್ಲೇ ಅದು ಅರ್ಥವಾಗುತ್ತಿದೆ... ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ...

ವಿಭಿನ್ನ ಬೋರ್ಡ್ ಫುಲ್ ಹವಾ.!’ಇದು ಸ್ವಾಭಿಮಾನಿ ಕನ್ನಡಿಗನ ಮನೆ, ಕಾಂಗ್ರೆಸ್, ಬಿಜೆಪಿ ಗುಲಾಮರಿಗೆ ಒಳಗೆ ಪ್ರವೇಶವಿಲ್ಲ”

ತುಮಕೂರು ‌ಜಿಲ್ಲೆ ಶಿರಾ ನಗರದಲ್ಲಿ ಪ್ರಚಾರಕ್ಕಾಗಿ ವಿಭಿನ್ನ ನಡೆಗೆ ಜೆಡಿಎಸ್ ಮುಂದಾಗಿದೆ. ಜೆಡಿಎಸ್ ಬೆಂಬಲಿಗರ ಮನೆ ಮುಂದೆ 'ಇದು ಸ್ವಾಭಿಮಾನಿ ಕನ್ನಡಿಗನ ಮನೆ, ಕಾಂಗ್ರೆಸ್, ಬಿಜೆಪಿ ಗುಲಾಮರಿಗೆ ಒಳಗೆ ಪ್ರವೇಶವಿಲ್ಲ ಎಂಬ ಬೋರ್ಡ್...

Recent Posts

Recent Posts