District

Home District
District

ನಾನು ಹಿಂದೂ ವಿರೋಧಿ ಅಲ್ಲ, ನಾನು ಅನಂತಕುಮಾರ್ ಹೆಗಡೆ, ಅಮೀತ್ ಷಾ ವಿರೋಧಿ..ಅನಂತ್ ಕುಮಾರ್ ಹಗಲು ಒಂದು ಗ್ಲಾಸ್...

ನಟ ಪ್ರಕಾಶ್ ರೈ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಗೋಮೂತ್ರದ ವಿಚಾರ ಕುರಿತು ವಿಜಯಪುರದಲ್ಲಿ ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಹಿಂದೂ ವಿರೋಧಿ ಆರೋಪಕ್ಕೆ ಕೇಂದ್ರ ಸಚಿವ ಅನಂತ್...

ಸಿ.ಎಂ.ಸಿದ್ದರಾಮಯ್ಯ ಬಾದಾಮಿಯಲ್ಲೂ ಸ್ಪರ್ಧಿಸುವುದು ಖಚಿತ..!!! ಗೆಲ್ಲಲು ಅಲ್ಲೂ ನಡೆಯುತ್ತಿದೆ ರಣತಂತ್ರ…

ಬದಾಮಿ ಕ್ಷೇತ್ರದಲ್ಲಿ ಸಿಎಂ ಸ್ಪರ್ಧೆ ವಿಚಾರ.ಬದಾಮಿ ಕಾಂಗ್ರೆಸ್ ಹಾಗೂ ಕುರುಬ ಸಮುದಾಯದ ಮುಖಂಡರ ಸಭೆ ಕರೆದ ಸಿಎಂ ಸಿದ್ದರಾಮಯ್ಯ... ಬಿ ಬಿ ಚಿಮ್ಮನಕಟ್ಟಿ, ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಕುಳಗೇರಿ, ಡಾ.ದೇವರಾಜ್ ಪಾಟೀಲ್, ಕಿತ್ತಲಿ, ಸಾರಿಗೆ...

5 ಸಾವಿರ ಮನೆಗಳನ್ನು ಕೊಡ್ತೇನೆ…5 ಲಕ್ಷ ಹಣ ಕೊಡ್ತೇನೆ ನನಗೆ ಮತ ನೀಡಿ ಎಂದು ಟಿ.ಬಿ ಜಯಚಂದ್ರ ಮತದಾರರಿಗೆ...

ಸಚಿವ ಟಿ.ಬಿ ಜಯಚಂದ್ರರಿಂದ ಮತದಾರರಿಗೆ ಆಮಿಷ.."4 ಸಾವಿರ ಮನೆ, 5 ಲಕ್ಷ ಹಣದ ಆಮಿಷ"..   5 ಸಾವಿರ ಮನೆಗಳನ್ನು ಕೊಡ್ತೇನೆ ನನಗೆ ಮತ ನೀಡಿ ಎಂದು ಆಮಿಷ.‌.ಮನೆ ಕಟ್ಟಲು 5 ಲಕ್ಷ ಹಣ ಕೊಡ್ತೇವೆ...

ಇದು ನವರಂಗಿ ಪೋಲಿಸಪ್ಪನ ರಸಿಕ ಪುರಾಣ..!!! ನಿಶ್ಚಿತಾರ್ಥವಾದ ಯುವತಿ ಜೊತೆ ಸುತ್ತಾಡಿ ಕೈ ಕೊಟ್ಟ ಪೇದೆ…

ಪೊಲೀಸ್ ಪೇದೆಯೇ ನಿಶ್ಚಿತಾರ್ಥವಾದ ಯುವತಿಗೆ ಜೊತೆಗೆ ಸುತ್ತಾಡಿ ಕೊನೆಗೆ ಕೈ ಕೊಟ್ಟಿರೋ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರವೀಣ ಹಂಚಿನಮನಿ ಮೊಸ ಮಾಡಿದ ಪೊಲೀಸ್ ಪೇದೆ....

“ನನ್ನನ್ನು ಆಯ್ಕೆ ಮಾಡಿದ್ರೆ 24 ಗಂಟೆಗಳಲ್ಲಿ ನೀವು ಮರಳು ದಂಧೆ ಆರಂಭಿಸಬಹುದು”..!! ಚುನಾವಣೆ ಗೆಲ್ಲಲು ಕೆಳ ಮಟ್ಟಕ್ಕೆ ಇಳಿದ...

  ಮತ ಯಾಚನೆ ವೇಳೆ ಅಕ್ರಮ ಮರಳು ದಂಧೆ ಆರಂಭಿಸುವ ಭರವಸೆ... ಯಮಕನನರಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಭರವಸೆ. ಘಟಪ್ರಭಾ ನದಿಯ ಒಡಲು ಕೊರೆಯುವ ಭರವಸೆ ನೀಡಿದ ಮಾರುತಿ ಅಷ್ಟಗಿ. ಆಯ್ಕೆ ಮಾಡಿದ್ರೆ ೨೪ ಘಂಟೆಗಳಲ್ಲಿ...

ಚುನಾವಣಾ ಪ್ರಚಾರಕ್ಕೆ ಹೋಗಿದ್ದ C.T.ರವಿಗೆ ಗ್ರಾಮಸ್ಥರಿಂದ ಮಂಗಳಾರತಿ! “15 ವರ್ಷದಿಂದ ನಮ್ಮ ಗ್ರಾಮಕ್ಕೆ ನೀವ್ ಏನ್ ಮಾಡಿದ್ದೀರಂತ ಹೇಳಿ”..?!

ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಗೆ ಅಲ್ಲಂಪುರ ಗ್ರಾಮಸ್ಥರು ಸಖತ್ತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ... ನಿನ್ನೆ ರಾತ್ರಿ 8.30ರ ಸುಮಾರಿಗೆ ಅಲ್ಲಂಪುರಕ್ಕೆ ತೆರಳಿದ್ದ ಸಿ.ಟಿ.ರವಿಗೆ, 15 ವರ್ಷದಿಂದ ಶಾಸಕರಾಗಿ ಏನ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ....

ಒಂದೆಡೆ ರಕ್ತದ ಮಡುವಿನಲ್ಲಿ ಸಾವು-ಬದುಕಿನ ಜೊತೆ ಹೋರಾಟ | ಮತ್ತೊಂದೆಡೆ ಗಾಯಾಳು ಹತ್ತಿರ ಹಣ ದೋಚಿ ಪರಾರಿ..!! ಇನ್ನೊಂದೆಡೆ...

ರಸ್ತೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದರೆ ಮಾನವೀಯತೆ ಮರೆತು ನೋಡುತ್ತಿರುವ ಜನರು ಮತ್ತು ಗಾಯಗೊಂಡ ವ್ಯಕ್ತಿಯ ಬಳಿಯಿದ್ದ ಹಣ ಎಗರಿಸಿ ಪರಾರಿಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ಬಳಿ ಬೈಕ್ ಗೆ...

ಮಂಗಳಾದೇವಿ ರಿಂದ ಬಿಎಸ್ವೈ ಗೆ ಮಂಗಳಾರತಿ…ಸರ್ಕಾರಿ ನೌಕರಿ ಹಾಗೂ ಮಗನನ್ನ ಬಲಿ ಕೊಟ್ಟು ಪಕ್ಷ ಬೆಳೆಸಿದ್ದ ನನಗೆ ಬಿಜೆಪಿಯಿಂದ...

ವಿಜಯಪುರದ ಮುದ್ದೇಬಿಹಾಳ ಕ್ಷೇತ್ರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ನಡಹಳ್ಳಿಗೆ ಟಿಕೆಟ್ ನೀಡದ ಹಿನ್ನೆಲೆ. ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತೆ ಮಂಗಳಾದೇವಿ ಬಿರಾದರ್ ಸಿಡಿದೆದ್ದಿದ್ದಾರೆ... ಪಕ್ಷದ ಸಿದ್ಧಾಂತ ಗೊತ್ತಿರದ ನಡಹಲ್ಳಿಗೆ ಟಿಕೆಟ್ ನೀಡಿದ್ದು ವಂಚನೆ...

ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ನಾನೇ ರಾಜ್ಯಬಿಟ್ಟು ಹೋಗ್ತೀನಿ..”ರಾಜ್ಯದಲ್ಲಿ ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರೋಲ್ಲ” ಜಮೀರ್ ಅಹ್ಮದ್...

ರಾಜ್ಯದಲ್ಲಿ ಮತ್ತೆ ಅಪ್ಪನಾಣೆ ರಾಜಕೀಯ ಮುಂದುವರೆದಿದೆ.ಚಿತ್ರದುರ್ಗದ ಹಿರಿಯೂರಿನಲ್ಲಿ ಎಸ್ ಇ, ಎಸ್ ಟಿ ಅಲ್ಪಸಂಖ್ಯಾತ ಕಾರ್ಯಕ್ರತರ ಸಮಾವೇಶದಲ್ಲಿ ಭಾಗಿಯಾಗಿದ್ದ ಜಮೀರ್ ಅಹ್ಮದ್ ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ... Watch Video Down... ರಾಜ್ಯದಲ್ಲಿ ನಮ್ಮಪ್ಪನಾಣೆ ಜೆಡಿಎಸ್...

ಗುಬ್ಬಿ JDS ಶಾಸಕ ಮಗನ ಎಳೆ ಬಾಯಿಯ ಹುಳಿ ಹುಳಿ ಮಾತು…ಅಪ್ಪ ಆಯ್ತು ಈಗ ಮಗನ ಬಾಯಲ್ಲಿ ವಯಸ್ಸಿಗೆ...

ಸದಾ ಒಂದಿಲ್ಲೊಂದು ಅಸಂವಿಧಾನಿಕಪದಪ್ರಯೋಗ ಮಾಡಿ ಸುದ್ದಿಯಲ್ಲಿರುತಿದ್ದ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸರ ಸರದಿ ಆಯ್ತು.. ಈಗ ಮಗ ದುಶ್ಯಂತನ ಸರದಿ. ಸುಮಾರು 24 ವರ್ಷದ ದುಶ್ಯಂತ್ ರಾಜಕೀಯ ವೇದಿಕೆಯಲ್ಲಿ ವಯಸ್ಸಿಗೆ ಮೀರಿದ ಮಾತನಾಡುತಿದ್ದಾನೆ. ವಿರೋಧ...

Recent Posts

Recent Posts