District

Home District
District

ಸ್ನೇಹಿತನ ಪತ್ನಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಹಣ ಸುಲಿಗೆ,ಬಲವಂತವಾಗಿ ಅತ್ಯಾಚಾರ..!?

ಸ್ನೇಹಿತನ ಪತ್ನಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಬ್ಲಾಕ್ ಮೇಲ್.ಸ್ನೇಹಿತನ ಪತ್ನಿ ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಕಿರಾತಕನಿಗಾಗಿ ಬೆಂಗಳೂರಿನ ಮಹದೇವಪುರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಬ್ಲಾಕ್...

ಈ ಚಂದ್ರಗ್ರಹಣ ನಾಲ್ಕು ರಾಶಿಗಳ ಮೇಲೆ ತೀರಾ ಕೆಡುಕು, ನಾಲ್ಕು ರಾಶಿಗಳಿಗೆ ಮಿಶ್ರ ಫಲ ಹಾಗೂ ನಾಲ್ಕು ರಾಶಿಗಳಿಗೆ...

ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ ಮಕರ ರಾಶಿ, ಮೇಷ, ವೃಷಭ ಮತ್ತು ಮಿಥುನ ಲಗ್ನದಲ್ಲಿ ಈ ಚಂದ್ರಗ್ರಹಣ ಸಂಭವಿಸಲಿದೆ. ಇದು ನಾಲ್ಕು ರಾಶಿಗಳ ಮೇಲೆ...

ನಿನ್ನೆ ರಾತ್ರಿವರೆಗೂ ಅದು ಬಸ್ ಸ್ಟಾಪ್ ಆಗಿತ್ತು..! ಇಂದು ಬೆಳಗ್ಗೆಯಾಗೋವಷ್ಟರಲ್ಲಿ ಮನೆಯಾಗಿಬಿಡ್ತು..! ಇದೇನು ಪವಾಡ ಅಂತಿರಾ.. ಹಾಗಾದರೆ ಈ...

ಆ ಗ್ರಾಮದ ಜನರಿಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಚ್ಚರಿ ಕಾದಿತ್ತು. ಆ ಗ್ರಾಮದ ಬಸ್ ನಿಲ್ದಾಣ ರಾತ್ರೋ ರಾತ್ರಿ ಮನೆಯಾಗಿ ಬದಲಾವಣೆಗೊಂಡಿತ್ತು. ನಿತ್ಯ ಹತ್ತಾರು ಜನರಿಗೆ ನೆರಳಾಗುತ್ತಿದ್ದ ಬಸ್ ಸ್ಟಾಂಡ್ ಏಕಾಏಕಿ ಮನೆಯಾಗೋಕೆ...

ಇದು ಹಿಂದಿನ “ಕೈ” ಸರ್ಕಾರದ ಹಗರಣ? ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮದ ವಾಸನೆ?

ರಾಜ್ಯ ಸಕರ್ಾರದ ಮಹತ್ವದ ಅನಿಲಭಾಗ್ಯ ಯೋಜನೆ ಅನುಷ್ಟಾನಕ್ಕೆ ಮುನ್ನವೇ ಅಕ್ರಮದ ವಾಸನೆ ಕೇಳಿ ಬಂದಿದೆ..ಹಿಂದಿನ ಕಾಂಗ್ರೆಸ್ ಸಕರ್ಾರ ಮುಖ್ಖಮಂತ್ರಿಗಳ ಅನಿಲ ಭಾಗ್ಯ ಯೋಜನೆ ಜಾರಿ ಮಾಡಲು ನಿಧರ್ಾರ ಮಾಡಿತ್ತು..ಆದ್ರೆ, ವಿಧಾನಸಭಾ ಚುನಾವಣೆ ಬಂದ...

“ಇದು ನನ್ನ ಜಾಗ..ನೀವ್ಯಾಕೆ ಇಲ್ಲಿಗೆ ಬರ್ತಿರಾ”, ವರದಿಗೆ ಹೋದ ಪ್ರಜಾ ಟಿವಿ ವರದಿಗಾರನಿಗೆ MSIL MD ಧಮ್ಕಿ

ಮುಖ್ಖಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮ ವಾಸನೆ ಬಗ್ಗೆ ಪ್ರಜಾಟಿವಿ ಇಂದು ಬೆಳಿಗ್ಗೆಯಿಂದ ನಿರಂತರ ವರದಿ ಪ್ರಸಾರ ಮಾಡುತ್ತಿದೆ.ಈ ಬಗ್ಗೆ ಎಂಎಸ್ಐಎಲ್ ವ್ಯವಸ್ಥಾಪಕ ನಿದರ್ೇಶಕ ಜಿ.ಸಿ.ಪ್ರಕಾಶ್ ಪ್ರತಿಕ್ರಿಯೆ ಕೇಳಲು ಹೋದಾಗ,ತಾನು ಐಐಎಸ್ ಅಧಿಕಾರಿಯೆಂದು...

ಲಕ್ಷ್ಮೀವರ ತೀರ್ಥ ಶ್ರೀಗಳ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್..!ಶ್ರೀಗಳು ಬಳಸುತ್ತಿದ್ದ 3 ಕೆಜಿ ಚಿನ್ನಾಭರಣ ನಿಗೂಢ ನಾಪತ್ತೆ..!ಆಭರಣ ನಾಪತ್ತೆ...

ಶೀರೂರು ಶೀಗಳ ನೀಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳತ್ತಲೇ ಇದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ಸ್ಪೋಟಕ ಮಾಹಿತಿ ಸಿಗುತ್ತಿದೆ. ಇಂದು ಮತ್ತೆ ಹಲವರನ್ನು ತನಿಖಾ ತಂಡವು ವಶಕ್ಕೆ ಪಡೆದು ವಿಚಾರಣೆ...

ಸ್ವಾಮೀಜಿ ಖಾಸಗಿ ಕೋಣೆ ಪರಿಶೀಲನೆ ವೇಳೆ ಶಾಕ್..! ತನಿಖೆ ವೇಳೆ ಮಠದಲ್ಲಿ ಮಿನಿ ಬಾರ್ ಪತ್ತೆ..! ಕಾಂಡೋಮ್, ಸ್ಯಾನಿಟರಿ...

ಶೀರೂರು ಸ್ವಾಮೀಜಿ ನಿಗೂಢ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಇಂದು ಪೊಲೀಸರು ಮಠದಲ್ಲಿ ತನಿಖೆ ನಡೆಸುವ ವೇಳೆ ಮಠದಲ್ಲಿ ಮಿನಿಬಾರ್ ಪತ್ತೆಯಾಗಿದೆ. ದುಬಾರಿ ವಿದೇಶಿ ಮದ್ಯ, ಕಾಂಡೊಮ್, ಸ್ಯಾನಿಟರಿ ಪ್ಯಾಡ್‌ಗಳು...

“ಲೋಕಸಭಾ ಚುನಾವಣೆಯಲ್ಲಿ ಮೋದಿ,ರಾಹುಲ್ ಗಾಂಧಿ ಪ್ರಧಾನಿಯಾಗಲ್ಲ”,-ಆನಂದ್ ಅಸ್ನೋಟಿಕರ್…

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯೂ ಪ್ರಧಾನಿ ಆಗುವುದಿಲ್ಲ, ರಾಹುಲ್ ಗಾಂಧಿಯೂ ಪ್ರಧಾನಿ ಆಗುವುದಿಲ್ಲ, ತೃತೀಯ ರಂಗದ ಅಭ್ಯರ್ಥಿಯೇ ಪ್ರಧಾನಿ ಆಗುವುದು ಅಂತಾ ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ....

“ನನಗೆ ನನ್ನ ಲವರ್ ಬೇಕು, ನನ್ನ ಬಿಟ್ಬಿಡಿ ಪ್ಲೀಸ್…” ಹೆತ್ತರವರನ್ನ ಅಂಗಲಾಸಿದ ಯುವತಿ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್…

ನನಗೆ ಲವರ್ ಬೇಕು, ನನ್ನನ್ನು ಬಿಟ್ಟು ಬಿಡಿ ಅಂತ ತಂದೆ ಹಾಗೂ ಆಕೆಯ ಸಂಬಂಧಿಕರೊಂದಿಗೆ ಯುವತಿ ರಂಪಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ವಿದುರಾಶ್ವತ್ಥ ಗ್ರಾಮದಲ್ಲಿ ನಡೆದಿದೆ. ಈ ಯುವತಿ ರಂಪಾಟ...

ಅವರ ಕಾಮದಾಹಕ್ಕೆ ಮಂಚವೇ ಸುಟ್ಟು ಹೋಯ್ತಲ್ಲಾ ಆ ರಾತ್ರಿ..!? ಮದುವೆಯಾಗಿ ಮಕ್ಕಳಿದ್ರೂ ಅವಳದು ಮಾಸದ ಬ್ಯೂಟಿ..! ಕಾಲೇಜು ದಿನಗಳಿಂದಲೇ...

ಮೊನ್ನೆ 18 ನೇ ತಾರೀಖು. ಸಂಜೆ ಸುಮಾರು ಆರೂ ಆರೂವರೆ ಗಂಟೆ ಸಮಯ. ಬಳ್ಳಾರಿಯ ಡಿ ಆರ್ ಪೊಲೀಸ್ ಕ್ವಾಟ್ರಸಲ್ಲಿ ಇದ್ದಕ್ಕಿದಂತೆ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಏನಾಯ್ತು ಅಂತ ಅಲ್ಲಿನ ಸಿಬ್ಬಂದಿ ಹಾಗೂ...

Recent Posts

Recent Posts