District

Home District
District

ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ ಇಲ್ಲ ಅಂದ್ರೆ ನಾನು ಬಾಯಿ ಬಿಡಬೇಕಾಗುತ್ತೆ ; ಸಚಿವ ಸುಧಾಕರ್ ವಾರ್ನಿಂಗ್

ಚಿಕ್ಕಬಳ್ಳಾಪುರ. ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ವಾರ್ನಿಂಗ್ ಕೊಟ್ಟಿದ್ದಾರೆ.ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ ಇಲ್ಲ ಅಂದ್ರೆ ನಾನು ಬಾಯಿ ಬಿಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.ಕಾಂಗ್ರೆಸ್ ನವರಿಗೆ ಹಗರಣಗಳು ಮಾಡಿ ಅದೇ...

ಮಾನವೀಯತೆ ಮರೇತ್ರಾ ಲಾರಿ ಚಾಲಕರು.. ? ಆಂಬ್ಯುಲೆನ್ಸಗಳಿಗೂ ದಾರಿ ಬಿಡದ ಲಾರಿ ಚಾಲಕರು..

ಬಳ್ಳಾರಿ. ಆ ಸಮಯದಲ್ಲಿ ಅದೊಂದು ಜಿಲ್ಲೆ, ರಾಜ್ಯ ರಾಷ್ಟ್ರ ಮತ್ತು ವಿದೇಶಗಳ ಗಮನವೂ ಸೆಳೆದಿತ್ತು. ಆ ಸಮಯದಲ್ಲಿ ಮೈನಿಂಗ್ ಬೂಮ್ ಇದ್ದಾಗ ಕೆಲ ಜನರು ಫುಟ್ಪಾತ್ ನಿಂದ ಟಾಪ್ ಗೆ ಹೋದ್ರೆ, ಟಾಪ್...

ನಿಷೇದಾಜ್ಞೆ ನಡುವೆ ಸಚಿವ ಶ್ರೀರಾಮುಲು ಆಪ್ತನ ಬೇಜವಾಬ್ದಾರಿ ; ಇನ್ನೂರಕ್ಕೂ ಹೆಚ್ಚು ಜನ ಸೇರಿ ಗುಂಡು ತುಂಡು ಪಾರ್ಟಿ

ಗದಗ. ಕೊರೊನಾ ನಡುವೆ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಭರ್ಜರಿಯಾಗಿಯೇ ಬರ್ತಡೇ ಆಚರಿಸಿಕೊಂಡಿದ್ದಾನೆ. ರಾಮುಲು ಅವರ ಗದಗನ ಆಪ್ತಸಹಾಯಕ ಎಸ್ ಎಚ್ ಶಿವನಗೌಡ ತನ್ನ ಬರ್ತಡೇ ನಿಮಿತ್ತ  ಗದಗ ನಗರದ ಶ್ರೀನಿವಾಸ ಭವನದಲ್ಲಿ...

ಜಿಲ್ಲೆಯಲ್ಲಿ ಕೊರೊನಾ ರೌದ್ರ ನರ್ತನ ; ಹೊಸ ಮಾದರಿ ಕೋವಿಡ್ ಟೆಸ್ಟ್ ಮೊರೆ ಹೋದ ಜಿಲ್ಲಾಡಳಿತ

ಬಳ್ಳಾರಿ. ಜಿಲ್ಲೆಯಲ್ಲಿ ಕೊರೊನಾ ರೋಗ ಉಲ್ಬಣಿಸುತ್ತಿರೋ ಹಿನ್ನಲೆ ಎಚ್ಚತ್ತ ಜಿಲ್ಲಾಡಳಿತ ಕೋವಿಡ್ ಟೆಸ್ಟ್ ಹೊಸ ಮಾದರಿಗೆ ಮೊರೆ ಹೋಗಿದೆ.ಇಷ್ಟು ದಿನ ಫಿವರ್ ಕ್ಲಿನಿಕ್ ನಲ್ಲಿ ಟೆಸ್ಟ್ ಮಾಡಿದ್ದಾಯ್ತು, ಇದೀಗ ಮನೆ ಬಾಗಿಲಿಗೆ ಮೊಬೈಲ್...

ಪುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ ಹಣ ಕಸಿದು ಎಸ್ಕೇಪ್ ಆದ ಆಸಾಮಿ ; 24 ಗಂಟೆಗಳಲ್ಲಿ ಆರೋಪಿ ಅಂದರ್

ಚಿಕ್ಕಬಳ್ಳಾಪುರ: ತನ್ನ ಬೊಲೇರೋ ವಾಹನಕ್ಕೆ ಪೆಟ್ರೋಲ್ ಬಂಕ್ ನಲ್ಲಿ ಪುಲ್ ಟ್ಯಾಂಕ್ ಮಾಡಿಸಿಕೊಂಡಿದ್ದ ಖಧೀಮನೋರ್ವ ಬಂಕ್ ನ ಕ್ಯಾಷಿಯರ್ ಬಳಿ 14 ಸಾವಿರ ರೂಪಾಯಿ ಹಣವನ್ನೂ ಕಸಿದುಕೊಂಡು ಹೋಗಿದ್ದ ಘಟನೆ ಇದೇ ಜುಲೈ...

ಕೊರೊನಾ ಅಟ್ಟಹಾಸದ ನಡುವೆ ಮಳೆಯ ಅಬ್ಬರ ; ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ

ಬಾಗಲಕೋಟೆ. ಕೊರೊನಾ ಅಟ್ಟಹಾಸದ ನಡುವೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿದ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಅಧಿಕವಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ಸಮೀಪದಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಇದ್ರಿಂದ ರಬಕವಿ-ಮಹೇಷವಾಡಗಿ...

ಕೊರೊನಾ ಹರಡಬಾರದು ಎಂದು ಸ್ವಯಂ ಕ್ವಾರಂಟೈನ್ ;  ಊರ ಹೊರಗೆ ಟೆಂಟ್ ಹಾಕಿಕೊಂಡ ಯೋಧ….

ಗದಗ. ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಟೆಂಟ್ ಹಾಕಿಕೊಂಡಿರೋ ಯೋಧ..ಸೈನ್ಯದಿಂದ ರಜೆಯೆ ಮೇಲೆ ಊರಿಗೆ ಬಂದಿರೋ ಸೈನಿಕ..ಕೊರೊನಾ ಹರಡಬಹುದು ಎನ್ನೋ ಭೀತಿಯಿಂದ ಗ್ರಾಮದ ಒಳಗೆ ಬಾರದಿರಲು ಇರಲು ನಿರ್ಧಾರ ಮಾಡಿದ್ದಾನೆ ಗದಗ ತಾಲೂಕಿನ...

ದೇವಿ ಚಾಮುಂಡಿ ದರ್ಶನ ಪಡೆದ ದರ್ಶನ್ .. ಚಾಮುಂಡಿ ತಾಯಿ ಉತ್ಸವದಲ್ಲಿ  ಬೇಡಿದ್ದೇನು ಅಭಿಮಾನಿಗಳ ದೊರೆ..?

ಮೈಸೂರು. ಚಾಲೆಂಜಿಂಗ್‌ಸ್ಟಾರ್ ದರ್ಶನ್ ಸದ್ಯಕ್ಕೆ ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಂಡು ರೆಸ್ಟ್‌ ನಲ್ಲಿರೋದು ಎಲ್ಲರಿಗೂ ಗೊತ್ತೇ ಇದೆ. ಇದರ ಮಧ್ಯೆಯೇ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಎಲ್ಲರಿಗೂ ಸರ್‌ಪ್ರೈಸ್ ಕೊಟ್ಟಿದ್ದಾರೆ. ಆಷಾಢ...

ಕಾಣಿಯೂರು ಮಠದ ಸ್ವಾಮೀಜಿ ಗೋವಿಗೆ ಸಾಷ್ಟಾಂಗ ನಮಸ್ಕಾರ… ಪೋಟೋ ಭಾರೀ ವೈರಲ್

ಉಡುಪಿ. ಜಿಲ್ಲೆಯ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಗೋವಿಗೆ ಸಾಷ್ಟಾಂಗ ನಮಸ್ಕರಿಸಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಮೆಚ್ಚುಗೆ ಪಡೆದಿದೆ.. ಸ್ವಾಮೀಜಿಯಾಗಿ ದೀಕ್ಷೆ ಪಡೆದ...

ಗುಂಪು ಘರ್ಷಣೆಯನ್ನು ಚದುರಿಸಲು ಹೋಗಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ…

ದಕ್ಷಿಣ ಕನ್ನಡ. ಗುಂಪು ಘರ್ಷಣೆಯನ್ನು ಚದುರಿಸಲು ಹೋಗಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಿನ್ನೆ ರಾತ್ರಿ ಘಟನೆ...

Recent Posts

Recent Posts