District

Home District
District

ಮಂಡ್ಯ ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಮತ..! ಆಭ್ಯರ್ಥಿ ಘೋಷಣೆ ಮುನ್ನವೇ ಶುರುವಾದ ಟಿಕೆಟ್ ಕದನ..ಟಿಕೆಟ್ ಸಿಗದಿದ್ರೆ ಬಂಡಾಯ ಆಭ್ಯರ್ಥಿಯಾಗಿ ಸ್ಪರ್ಧೆ..!?

ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ಕಣ ರಂಗೇರ್ತಿದೆ. ರಂಗೇರೋದ್ರ ಜೊತೆಗೆ ಪಕ್ಷಗಳಲ್ಲಿ ಭಿನ್ನಮತ ಭುಗಿಲೆಳ್ತಿದೆ. ಸಕ್ಕರೆ ನಾಡಿನ ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಇಂತಾ ಸಮಯದಲ್ಲಿ ಜೆಡಿಎಸ್...

ಮತದಾರರಿಗೆ ಹಂಚಲು ನೀಡಿದ್ರಂತೆ 2.5ಕೋಟಿ ಹಣ…!? ಮೊಬೈಲ್ ಸಂಭಾಷಣೆಯಲ್ಲಿ ಹೊರಬಿತ್ತು ಚುನಾವಣಾ ಅಸಲಿ ಸತ್ಯ..!

ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಬಿಜೆಪಿ ಮುಖಂಡ ಯತೀಶ್ ಎಂಬಾತನ ನಡುವೆ ನಡೆದ ಮೊಬೈಲ್ ಸಂಭಾಷಣೆ ಬಹಿರಂಗಗೊಂಡು, ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.. ಜಿಲ್ಲಾ ರಾಜಕಾರಣದಲ್ಲಿ ಅಪಾರ ಅನುಭವಿಯಾಗಿರುವ ಜಿ.ಎಸ್.ಬಸವರಾಜು,...

ಸಿಎಂ ತವರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಷಾ ಸಂಚಾರ..ಅರಮನೆಯಲ್ಲಿ ರಾಜವಂಶಸ್ಥರ ಭೇಟಿ ಮಾಡಿ ಮಾತುಕತೆ..

ಮುಖ್ಯಮಂತ್ರಿಗಳ ತವರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು..ಬೆಳಿಗ್ಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.ಬಳಿಕ ಮೈಸೂರು ಅರಮನೆಗೆ ತೆರಳಿ ರಾಜಮಾತೆ...

ಜೆಡಿಎಸ್‌ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಚೆಲುವರಾಯಸ್ವಾಮಿ ತವರು ನಾಗಮಂಗಲದಲ್ಲಿ ಹೆಚ್ಡಿಕೆ ಬಲಪ್ರದರ್ಶನ.

ಬಂಡಾಯವೆದ್ದು ಜೆಡಿಎಸ್‌ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಚೆಲುವರಾಯಸ್ವಾಮಿ ತವರು ನಾಗಮಂಗಲದಲ್ಲಿ ಹೆಚ್ಡಿಕೆ ಬಲಪ್ರದರ್ಶನ ಮಾಡಿದ್ದಾರೆ. ಅಭಿಮಾನಿಗಳು, ಹಾಗೂ ಕಾರ್ಯಕರ್ತರು ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಚೆಲುವರಾಯಸ್ವಾಮಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಹೆಚ್.ಡಿ.ಕುಮಾರಸ್ವಾಮಿ...

ಚುನಾವಣಾ ರಾಜಕೀಯಕ್ಕೆ ದೇವೇಗೌಡರು ಗುಡ್ ಬೈ.! ತಮ್ಮ ಉತ್ತರಾಧಿಕಾರಿ ಪಟ್ಟ ನೀಡಿದ್ರು ಮೊಮ್ಮಗನಿಗೆ.!?

ಕಳೆದ 6 ದಶಕಗಳಿಂದ ಸುದೀರ್ಘ ರಾಜಕೀಯದಲ್ಲಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಸನದಲ್ಲಿ ಈ ವಿಷಯ ತಿಳಿಸಿದ ಗೌಡರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು...

ಕಾಂಗ್ರೆಸ್ ಸೇರಲು ಹರತಾಳು ಹಾಲಪ್ಪ ಉತ್ಸುಕ…!ಅತಂತ್ರರಾಗಿದ್ದಾರೆ ಮಾಜಿ ಸಚಿವ ಹರತಾಳು ಹಾಲಪ್ಪ

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನಡುವೆ ನಡೆದ ಬಿಗ್ ಫೈಟ್ ನಲ್ಲಿ ಕೊನೆಗೂ ಬೇಳೂರು ಗೋಪಾಲಕೃಷ್ಣ ಯಶಸ್ವಿಯಾಗಿದ್ದಾರೆ....

ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು- ಶಿವಸೇನೆ ಸಂಸದ ಸಂಜಯ್ ರಾವತ್

ಬೆಳಗಾವಿಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಶಿವಸೇನಾ ರಾಜ್ಯ ಸದಸ್ಯ ಸಂಜಯ್ ರಾವತ್ ಭಾಷಾ ವಿಷಬೀಜ ಬಿತ್ತಿ ಮರಾಠಿಗರನ್ನು ಪ್ರಚೋದಿಸಿದ್ದಾರೆ.ಮರಾಠಿಗರಿಗಾಗಿ ಶಿವಸೇನೆ ಜನ್ಮತಾಳಿದೆ. ಗಡಿ ವಿಚಾರಕ್ಕಾಗಿ ಶಿವಸೇನೆ ಮುಂಬೈ ರಸ್ತೆ ಮೇಲೆ ರಕ್ತ ಹರಿಸಿದೆ....

Recent Posts