ಸೆಪ್ಟಂಬರ್ 21 ಶಾಲಾ-ಕಾಲೇಜುಗಳು ಆರಂಭ! ಸೆಪ್ಟೆಂಬರ್ 21 ರಿಂದ ಶಾಲೆ ತೆರೆದರೂ ತರಗತಿ ನಡೆಯಲ್ಲ..
ಸೆಪ್ಟಂಬರ್ 21 ರಿಂದ ಶಾಲೆಗಳು ತೆರೆಯುತ್ತೇವೆ ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವವರೆಗೂ ತರಗತಿಗಳು ನಡೆಯುವುದಿಲ್ಲ ಎಂದು...
ಓದಿರೋದು ಪಿಯುಸಿ, ಮಾಡ್ತಿರೋದು ಡಾಕ್ಟರ್ ಕೆಲ್ಸ.. ಈಕೆ ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ..
ಆಕೆ ಓದಿರೋದು ಪಿಯುಸಿ ಮಾತ್ತ ಆದ್ರೆ, ಡಾಕ್ಟರ್ ಮಾಡೋ ಎಲ್ಲಾ ಕೆಲ್ಸನೂ ಮಾಡ್ತಾಳೆ.... ಸ್ಟೆಥಸ್ಕೋಪ್ ಹಾಕೊಂಡು ಚೆಕಪ್ಪು ಮಾಡ್ತಾಳೆ, ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ.....ಇಂತ ಯುವತಿಯನ್ನು ಪ್ರೈವೇಟ್ ಕ್ಲಿನಿಕ್ ನಲ್ಲಿ ಇಟ್ಕೊಂಡು ಸುಲಿಗೆಗಿಳಿದಿರೋನು...
ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಡ್ರಗ್ ಮಾಫಿಯಾ ಹಣ ಬಳಕೆ..! .. HDK
ಕ್ಷುಲ್ಲಕ ವಿಚಾರಕ್ಕೆ ರಾಜಕೀಯ ರಣಾಂಗಣವಾಗಿದ್ದ ತುರುವೇಕೆರೆ ಕ್ಷೇತ್ರದಲ್ಲಿ ಪ್ರತಿಭಟನೆಯ ಹೈಡ್ರಾಮಾ ಸುಖಾಂತ್ಯವಾಗಿದೆ..144 ಸೆಕ್ಷನ್ ನಡುವೆಯೇ ತೊಡೆ ತಟ್ಟಿ ನಿಂತಿದ್ದ ಮಾಜಿ ಶಾಸಕರು,ಪ್ರತಿಭಟನೆ, ಪಾದಯಾತ್ರೆ ಕೈಬಿಟ್ಟು ಮನವಿ ಪತ್ರ ನೀಡೋ ಮೂಲಕ ಪ್ರಕರಣಕ್ಕೆ ಇತಿಶ್ರೀ...
ಮುಖ್ಯಮಂತ್ರಿ ಕುಟುಂಬದಲ್ಲಿ ಬಿರುಕು, ಬಿರುಗಾಳಿ..!? ತಂಗಿ ಮಗ v/s ಬೀಗರು.. ಸಿಎಂ ಯಡಿಯೂರಪ್ಪಗೆ ನುಂಗಲಾರದ ಬಿಸಿತುಪ್ಪ? ...
ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದಲ್ಲಿ ಈಗ ಸಣ್ಣದಾದ ಒಂದು ಬಿರುಗಾಳಿ ಎದ್ದಿದೆ, ಅದು ಯಾರಿಬ್ಬರ ನಡುವೆ ಮತ್ತು ಯಾವ ವಿಷಯಕ್ಕೆ ಎಂಬುದು ಈಗ ಸಧ್ಯ ಚರ್ಚೆಯಾಗುತ್ತಿರುವ ವಿಷ್ಯ. ಇಷ್ಟಕ್ಕೂ ಈ ಇಬ್ಬರು ಯಾರು ಮತ್ತು...
ಮ್ಯಾಟ್ರಿಮೋನಿಯಲ್ಲಿ ಫೋಟೋ ನೋಡಿ ಪುಲ್ ಫಿದಾ..! 9 ತಿಂಗಳು ಬರೋಬ್ಬರಿ 6 ಲಕ್ಷ ಹಣ..! ಈಗ ಕಂಬಿ ಹಿಂದೆ..
ಸುಂದರವಾದ ಫೋಟೋ ನೋಡಿದವನಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ನಾ ಮದ್ವೆಯಾದ್ರೆ ಇವಳನ್ನೆ ಆಗೋದು ಅನ್ನುವಷ್ಟರ ಮಟ್ಟಿಗೆ ಅವನಲ್ಲಿ ಗಾಢಪ್ರೀತಿ ಮೂಡಿತ್ತು. ಮ್ಯಾಟ್ರಿಮೊನಿಯಲ್ಲಿ ಫೋಟೋ ನೋಡಿ ಫುಲ್ ಫಿದಾ ಆಗ್ಬಿಟ್ಟಿದ್ದ. ಆಕೆಯೂ ಆತನ...
ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ತಾಯಿಗೆ ಕುಬ್ಜೆಯಿಂದ ಪವಿತ್ರ ತೀರ್ಥ ಸ್ನಾನ!
ಕುಂದಾಪುರ: ಕಳೆದ ಎರಡು ದಿನದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಆ.4 ಮಂಗಳವಾರ ಕುಬ್ಜಾ ನದಿ ಕಮಲಶಿಲೆಯ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನಕ್ಕೆ ಬಂದ ಕುಬ್ಜಾ ನದಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ...
HDK-DK ಸಹೋದರರ ಸಂಬಂಧ ಹಳಸಿದ್ದೇಕೆ..!? ಸುರೇಶ್ ಹೇಳಿಕೆಯಿಂದ ಕೆರಳಿದ್ರಾ HDK..!?
ಜೋಡೆತ್ತುಗಳಂತೆ ಇದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧ ದಿಢೀರ್ ಹಳಸಿಕೊಂಡಿದ್ದೇಕೆ. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ಜೆಡಿಎಸ್ ಹಾಗೂ ಜೆಡಿಎಸ್ ನಾಯಕರ ಬಗ್ಗೆ ಆಡಿದ ಆ ಒಂದು ಮಾತು...
ಕಟ್ಟಿದ್ದ ದೇವಾಲಯ ಜೆಸಿಬಿ ಮುಖಾಂತರ ದ್ವಂಸ ;ಪ್ರಶ್ನೆಮಾಡಲು ಹೋದವರಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ…
ಬೆಂಗಳೂರು ಗ್ರಾಮಾಂತರ. ಕಟ್ಟಿದ್ದ ದೇವಾಲಯವನ್ನ ದುಷ್ಕರ್ಮಿಗಳು ಜೆಸಿಬಿ ಮುಖಾಂತರ ದ್ವಂಸಗೊಳಿಸಿರುವ ಘಟನೆ ಯಲಹಂಕದ ಕೋಗಿಲು ಬಳಿಯ ಪ್ರಕೃತಿ ನಗರದಲ್ಲಿ ನಡೆದಿದೆ. ಅಂದಹಾಗೆ ಕಳೆದ ಮೂರು ತಿಂಗಳ ಹಿಂದೆ ೨೮ ಗುಂಟೆ ಜಾಗದಲ್ಲಿ ವಿದ್ಯಾ...
ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಅವಾಂತರ ; ರಾಜರೋಷವಾಗಿ ಚೆನ್ನಮ್ಮ ವೃತ್ತದಲ್ಲಿ ಕೊರೊನಾ ಸೋಂಕಿತನ ಓಡಾಟ
ಹುಬ್ಬಳ್ಳಿ. ನಗರದ ಚೆನ್ನಮ್ಮ ವೃತ್ತದಲ್ಲಿ ಉತ್ತರ ಪ್ರದೇಶ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಬೇಕಾ ಬಿಟ್ಟು ಓಡಾಡುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿತ್ತು.ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರೋ ವ್ಯಕ್ತಿಗೆ ನಿನ್ನೆ ರಾತ್ರಿ ಕೊರೊನಾ...
ಕೊರೊನಾ ಮರಣ ಮೃದಂಗ ; ಜಿಲ್ಲೆಯಲ್ಲಿ ಡೆಡ್ಲಿ ವೈರಸ್ ಗೆ ಇಬ್ಬರು ಬಲಿ
ಬಾಗಲಕೋಟೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವ್ರ ಸಾವಿನ ಸರಣಿ ಮುಂದುವರೆದಿದ್ದು, ಇಂದು ಕೊರೊನಾ ಸೋಂಕಿನಿಂದ ಇಬ್ಬರು ಬಲಿಯಾಗಿದ್ದಾರೆ. ಬಾಗಲಕೋಟೆ ನವನಗರ ಹಾಗೂ ತಾಲೂಕಿನ ಕಲಾದಗಿ ಗ್ರಾಮದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ನವನಗರದ 74...