District

Home District
District

ಕಂಬದಲ್ಲಿಯೇ ನೇತಾಡುತ್ತಿದ್ದ ಲೈನ್ ಮೆನ್ ಮೃತದೇಹ… ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಗದಗದಲ್ಲಿ ಅಮಾಯಕ ಬಲಿ..!

ವಿದ್ಯುತ್ ಕಂಬದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಷದಿಂದ ಲೈನ್ ಮೆನ್ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ. ಹೈ ಟೆನ್ಷನ್ ವಿದ್ಯುತ್ ಸರಬರಾಜು ವೈರ್ ಗೆ ಜೋತು ಬಿದ್ದ...

ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ…

ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಮಾಜ ಸೇವಕ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕುಮಾರ್ ಗೌಡ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ... ಅಂಬರೀಶ್ ವರ್ತನೆಗೆ ಬೇಸತ್ತು ರವಿಕುಮಾರ್ ಗೌಡಗೆ ಟಿಕೆಟ್...

ಸಿಎಂಗೆ ಶ್ರೀರಾಮುಲು ಸೆಡ್ಡು ಹೊಡೆಯಲು ರೆಡಿ..!! ಸಿಎಂ ವಿರುದ್ಧ ಶ್ರೀರಾಮುಲು ಬದಾಮಿಯಲ್ಲೂ ಸ್ಪರ್ಧೆ..!!

ಬದಾಮಿಯಲ್ಲಿ ಸಿಎಂ ವಿರುದ್ಧ ಬಿಜೆಪಿಯಿಂದ ಶ್ರೀರಾಮುಲು ಎದುರಾಳಿ... ಬದಾಮಿಯಲ್ಲಿ ಶ್ರೀರಾಮುಲು ಕಣಕ್ಕಿಳಿಸಲು ಬಿಜೆಪಿ ನಾಯಕರ ನಿರ್ಧಾರ...ನಾಳೆ 12ಗಂಟೆಗೆ ಬದಾಮಿಯಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ... ಈ ಬಾರಿ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಶ್ರೀರಾಮುಲು ಸ್ಪರ್ಧೆ... ಮೊಳಕಾಲ್ಮೂರು, ಬದಾಮಿಯಲ್ಲಿ ಶ್ರೀರಾಮುಲು...

ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸುವ ವೇಳೆ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದ ಅಭಿಮಾನಿಗಳು…

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮುನೇಗೌಡ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಸುವ ಮುನ್ನ ನಗರ ಹೊರವಲದಯ ಬಯಲು ಬಸವಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು... ಅನಂತರ ಬಯಲು ಬಸವಣ್ಣ ದೇವಸ್ಥಾನದಿಂದ ತಾಲೂಕು ಕಛೇರಿ ವರೆಗೂ...

ಬಿಎಸ್‌ವೈ ಪುತ್ರ ವಿಜಯೇಂದ್ರನನ್ನು ಸೋಲಿಸಲು ಸ್ವಪಕ್ಷದಲ್ಲೇ ನಡೆದಿತ್ತಂತೆ ಕುತಂತ್ರ..!! ಹಿರಿಯ ಪುತ್ರನ ಹೊಸ ಬಾಂಬ್ ನಿಜಾನಾ..???

ವರುಣಾ ಸ್ಪರ್ಧೆಯಿಂದ ವಿಜಯೇಂದ್ರ ಸರಿದಿದ್ದರ ಹಿಂದೆ ಸ್ವಪಕ್ಷೀಯರ ಕೈವಾಡ.ಯಡಿಯೂರಪ್ಪ ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಗಂಭೀರ ಆರೋಪ.ನನ್ನ ತಮ್ಮ ವಿಜಯೇಂದ್ರನನ್ನು ಸೋಲಿಸಲು ಷಡ್ಯಂತ್ರ ನಡೆಯುತ್ತಿತ್ತು... ಹೀಗಾಗಿ ವರುಣಾ ಸ್ಪರ್ಧೆಯಿಂದ ವಿಜಯೇಂದ್ರ ಹಿಂದೆ ಸರಿಯುವಂತಾಯ್ತು.ಯಡಿಯೂರಪ್ಪರಿಗೆ ಸಿಎಂ...

ನಾನು 5 ವರ್ಷ ಕ್ಷೇತ್ರಕ್ಕೆ ಬರಲ್ಲ, ಏನಾಯ್ತಿವಾಗ.?? ಕೈ ಕಾರ್ಯಕರ್ತರಿಗೆ ಸಂತೋಷ್ ಲಾಡ್ ಆವಾಜ್ | ವಿಡಿಯೋ ಫುಲ್...

ನೀವು ಐದು ವರ್ಷಕ್ಕೆ ಒಂದು ಬಾರಿ ಕ್ಷೇತ್ರಕ್ಕೆ ಬಂದ್ರೆ ಕಷ್ಟ ಎಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಸಚಿವ ಸಂತೋಷ್ ಲಾಡ್ ಅವಾಜ್ ಹಾಕಿದ್ದಾರೆ... ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ, ನಿನಗೆ ಏನು ತೊಂದರೇ...

BSY ಮನೆ ಮುಂದೆ ನಟ ಸಾಯಿಕುಮಾರ್ ಬೆಂಬಲಿಗರಿಂದ ದಿಢೀರ್ ಪ್ರತಿಭಟನೆ..!!ಟಿಕೆಟ್ ನೀಡುವಂತೆ ಪಟ್ಟು…ಟಿಕೆಟ್‌ಗೆ ಸಂಜೆಯೊಳಗೆ ಗ್ರೀನ್ ಸಿಗ್ನಲ್..??

ಬಾಗೇಯಲ್ಲಿ ಸಾಯಿಕುಮಾರ್‌ಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಬೆಂಗಳೂರಿನ ಯಡಿಯೂರಪ್ಪ ನಿವಾಸದೆದುರು ಸಾಯಿಕುಮಾರ್ ಬೆಂಬಲಿಗರು ಪ್ರತಿಭಟನೆ ಮುಂದುವರೆಸಿದ್ದಾರೆ... ಕಳೆದ ರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರು ಯಾವುದೇ ಕಾರಣಕ್ಕೂ ಸಾಯಿಕುಮಾರ್‌ಗೆ ಟಿಕೆಟ್ ಕೈ ತಪ್ಪಬಾರದು ಎಂದು ಪಟ್ಟು...

ಮಂಡ್ಯದಲ್ಲಿ ಅಂಬರೀಷ್ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ಸ್ನೇಹಿತ ಸಂದೇಶ್ ನಾಗರಾಜ್..! ಯಾವ ಪಕ್ಷಕ್ಕೆ...

ಈ ಬಾರಿ ವಿಧಾನಸಬೆ ಚುನಾವಣೆಗೆ ನಿಲ್ಲಲ್ಲ ಅಂತಾ ಅಂಬರೀಶ್ ತಮಗೆ ತಿಳಿಸಿದ್ದಾರೆಂದು ಆಪ್ತ ಸ್ನೇಹಿತ ಸಂದೇಶ್ ನಾಗರಾಜ್ ಬಹಿರಂಗಪಡಿಸಿದ್ದಾರೆ. ಚುನಾವಣೆಗೆ ನಿಲ್ಲಲ್ಲ ಎನ್ನುವುದನ್ನು ತಮ್ಮ ಬಳಿ ಹೇಳಿಕೊಂಡಿದ್ದಾರೆಂದು ಅವರು ತಿಳಿಸಿದ್ದಾರೆ. ಬೇರೆ ಬೇರೆ ಕಾರಣಗಳಿಂದ ತಮಗೆ...

ಚಾಮುಂಡೇಶ್ವರಿಯಲ್ಲಿ ಸಿಎಂ ಸೋಲಿಸೋದೇ ನನ್ನ ಗುರಿ-ರೇವಣ್ಣ ಸಿದ್ದಯ್ಯ..! ಸಿಎಂ ಸಿದ್ದರಾಮಯ್ಯಗೆ ಇನ್ನಷ್ಟು ಕಂಗ್ಗಂಟಾದಳು ಚಾಮುಂಡೇಶ್ವರಿ…

ಲಿಂಗಾಯತ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ರೇವಣಸಿದ್ದಯ್ಯ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ವೀರಶೈವ...

ಮಂಡ್ಯ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಮುಂದುವರಿದ ಗೊಂದಲ..!ಸಮಾಜಸೇವಕ ರವಿಕುಮಾರ್ ಗೌಡ ಪರ ಸಿಎಂ ಒಲವು..!ನಾಮಪತ್ರ ಸಲ್ಲಿಸುವುದಿಲ್ಲವೆಂದು ಅಂಬರೀಷ್ ಪಟ್ಟು..!

ತೀವ್ರ ಕುತೂಹಲ ಕೆರಳಿಸಿರುವ ಸಕ್ಕರೆ ನಾಡು ಮಂಡ್ಯದ ಅಭ್ಯರ್ಥಿ ಯಾರೆಂಬು ಇನ್ನೂ ಖಚಿತವಾಗಿಲ್ಲ. ಹೀಗಿರುವಾರಲೇ ನಾನು ಕಣಕ್ಕಿಳಿಯುವುದಿಲ್ಲ ಎಂದು ಅಂಬರೀಷ್ ಪಟ್ಟು ಹಿಡಿದು ಕುಳಿತಿದ್ದಾರೆ. ಅಂಬರೀಷ್ ಮನವೊಲಿಸಲು ಹಿರಿಯ ನಾಯಕರು ಸತತ ಯತ್ನ...

Recent Posts