Elections 2018

Home Elections 2018
Elections 2018

ಸ್ವತಂತ್ರೋತ್ಸವಕ್ಕೆ ದೇಶದ ಜನತೆಗೆ ಮೋದಿ ಗಿಫ್ಟ್..!? 2022ಕ್ಕೆ ಮಾನವ ಸಹಿತ ಅಂತರಿಕ್ಷಯಾನ…ಸೆಪ್ಟಂಬರ್ 25ಕ್ಕೆ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ…

ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ 2022ರಲ್ಲಿ ಮಾನವ ಸಹಿತ ಗಗನಯಾನ ಯೋಜನೆ ಘೋಷಣೆ ಮಾಡಿದ್ದಾರೆ. ಬಾಹ್ಯಕಾಶಕ್ಕೆ ಮಾನವ ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ ಎಂದು ಅವರು...

Dehli ಕೆಂಪುಕೋಟೆಯಲ್ಲಿ ಪ್ರಧಾನಿ Modi ಧ್ವಜಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡ ಸಾವಿರಾರು ಭಾರತೀಯರು…ವೀರಯೋಧರು, ನಾಡಿನ ಜನರಿಗೆ ನಮೋ ನಮನ…

ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ 2022ರಲ್ಲಿ ಮಾನವ ಸಹಿತ ಗಗನಯಾನ ಯೋಜನೆ ಘೋಷಣೆ ಮಾಡಿದ್ದಾರೆ. ಬಾಹ್ಯಕಾಶಕ್ಕೆ ಮಾನವ ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ ಎಂದು ಅವರು...

ರೇಷ್ಮೆ ಸೀರೆ ಹೆಸರಲ್ಲಿ ನಾಮ ಹಾಕಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್..!? ರಿಯಾಯ್ತಿ ದರದಲ್ಲಿ ಸೀರೆ ಕೊಡುವುದಾಗಿ ಹೇಳಿ ಮಾತು...

ಅಗ್ಗದ ದರದ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡಲಾಗುತ್ತೆ ಎಂದಿದ್ದ ಸರ್ಕಾರ ಈಗ ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡಲಾಗುವುದು ಎಂದು...

ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಿಸದೇ ಕೈ ಕೊಟ್ಟ HDK..!! CM ಅದ್ದೂರಿ ಸ್ವಾಗತಕ್ಕೆ ಲಕ್ಷ-ಲಕ್ಷ ದುಂದುವೆಚ್ಚ..!! ವಿಜಯಪುರ ಜಿಲ್ಲೆಯಲ್ಲಿ...

ಆಲಮಟ್ಟಿ ಜಲಾಶಯಕ್ಕೆ ನಿನ್ನೆ ಬಾಗೀನ ಅರ್ಪಿಸಲು ಬರಬೇಕಿದ್ದ ಸಿಎಂ ಕುಮಾರಸ್ವಾಮಿ ಕೈಕೊಟ್ಟಿದ್ದಾರೆ. ಹವಾಮಾನ ವೈಪರಿತ್ಯದ ನೆಪವೊಡ್ಡಿ ಪ್ರವಾಸ ರದ್ದು ಮಾಡಿದ ಸಿಎಂ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ದುಂದು ವೆಚ್ಚಗಳನ್ನ ವಿರೋಧಿಸುವ ಹೆಚ್ಡಿಕೆ ಕಾರ್ಯಕ್ರಮಕ್ಕಾಗಿ...

ಪ್ರಧಾನಿ ಮೋದಿಗೆ ಬಹಿರಂಗವಾಗಿ ಸವಾಲೆಸೆದ ರಾಹುಲ್ ಗಾಂಧಿ..?!”ಲೂಟಿ ಮಾಡಿದ ಹಣ ಅನಿಲ್ ಅಂಬಾನಿಗೆ ನೀಡಿದ್ದಾರೆ ಮೋದಿ”

ರಫೆಲ್ ಯುದ್ದವಿಮಾನ ಖರಿದಯಲ್ಲಿ ಹಗರಣ ನಡೆದಿದೆ.ಯುದ್ದವಿಮಾನ ಖರಿದಿಗೆ ಹತ್ತು ದಿನದ ಹಿಂದೆ ಹುಟ್ಟಿಕೊಂಡ ಸಂಸ್ಥೆಗೆ ನೀಡಿದ್ದಾರೆ.ಬೇಟಿ ಪಡಾವೋ ಬೇಟಿ ಬಚಾವೋ ಅಂತಾ ಮೋದಿ ಹೇಳಿದ್ದಾರೆ.ಆದ್ರೆ ಬೇಟಿ ಬಚಾವೋ ಅಂದ್ರೆ ಯಾರಿಂದ ಬಚಾವ್ ಮಾಡಬೇಕು...

ತಮ್ಮ ಕಷ್ಟವನ್ನು ನರೇಂದ್ರ ಮೋದಿಯವರಿಗೆ ಮುಟ್ಟಿಸಲು ಬೋರ್ಗರೆಯುವ ಮಳೆಯಲ್ಲಿ ಮಹಿಳೆಯ ಶವವನ್ನು ಜೋಲಿಯಲ್ಲಿ ಹಾಕಿಕೊಂಡು ಕಷ್ಟಪಟ್ಟು 5.k.m ನಡೆದು...

ಪ್ರತಿ ಮಳೆಗಾಲದಲ್ಲಿ ದಟ್ಟ ಕಾಡಿನ ತುತ್ತತುದಿಯಲ್ಲಿ ವಾಸಿಸುವ ಈ ಗ್ರಾಮದ ವಾಸ್ತವ ಚಿತ್ರಣವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಟ್ಟಿಸಲು ಈ ಗ್ರಾಮಸ್ಥರು ಬೋರ್ಗರೆಯುವ ಮಳೆಯಲ್ಲಿ ಮಹಿಳೆಯ ಶವವನ್ನು ಜೋಲಿಯಲ್ಲಿ ಹಾಕಿಕೊಂಡು ಕಷ್ಟಪಟ್ಟು ಐದು...

“ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ”..!! JDS ವರಿಷ್ಠ H.D.ದೇವೇಗೌಡ ಪ್ರಕಟ..”ಸಾರ್ವತ್ರಿಕ ಚುನಾವಣೆ ಬಳಿಕವೂ ಮೈತ್ರಿ...

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ನಾನೇ ನಾಲ್ಕೈದು ದಿನ ಹಾಸನದಲ್ಲಿದ್ದು ಕಾರ್ಯಕರ್ತರ ಸಭೆ ನಡೆಸಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ....

HDK ರೈತರ ಮನಸ್ಸಿಗೆ ನಾಟುವಂತೆ ಭಾಷಣ | CM ಮಾತಿಗೆ ರೈತರು ಜೇಂಕಾರ | ಮಣ್ಣಿನ ಮಗನನ್ನು ನೋಡಲು...

ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮನ್ನು ಉಳಿಸಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ರೈತರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ..ನಾಡಿನ ಜನತೆಗೆ ಗಣೇಶನ ಹಬ್ಬದೊಳಗೆ ಮತ್ತೊಂದು ಸಂತಸದ ಸುದ್ದಿ ಕೊಡುವುದಾಗಿಯೂ ಅವರು ತಿಳಿಸಿದ್ದಾರೆ.. ಮಂಡ್ಯದ ಸೀತಾಪುರದಲ್ಲಿ ಭತ್ತ...

ಪಂಚೆ ಎತ್ತಿ ಕಟ್ಟಿ ಪೈರು ನಾಟಿ ಮಾಡಿದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ..!? ಮುಗಿಲುಮಟ್ಟಿದ ಅಭಿಮಾನಿಗಳ ಜೈಕಾರ…

ಮುಖ್ಯಮಂತ್ರಿ ಕುಮಾರಸ್ವಾಮಿ ಗದ್ದೆಗಿಳಿದು ಭತ್ತದ ಪೈರು ನಾಟಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ನಾಟಿ ಕಾರ್ಯ ಮಾಡಿದ್ದಾರೆ.ಪಂಜೆ, ಬಿಳಿ ಶರ್ಟ್ ಧರಿಸಿ ಗದ್ದೆಗೆ ಇಳಿದ ಮೊದಲು ಜೋಡೆತ್ತಿಗೆ ಪೂಜೆ...

“CM ಭತ್ತ ನಾಟಿ ಮಾಡೋದು ಹಾಸ್ಯಾಸ್ಪದ..! ಇದು ಶೋ ಆಗಿದ್ದು ರೈತರಿಗೆ ಯಾವುದೇ ಲಾಭವಿಲ್ಲ.?!” ಕುಮಾರಸ್ವಾಮಿ ನಾಟಿ ಮಾಡುವ...

ರಾಜ್ಯದ ಸಿಎಂ ಭತ್ತ ನಾಟಿ ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ, ಅದೊಂದು ಶೋ ಅಷ್ಟೆ , ಅದರಿಂದ ರೈತರಿಗೆ ಯಾರಿಗೂ ಲಾಭವಿಲ್ಲ. ರೈತರ ಸಮಸ್ಯೆ ಬಗೆಹರಿಸಬೇಕಿದೆ. ಅವರ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ಇದ್ದು,...

Recent Posts