Elections 2018

Home Elections 2018
Elections 2018

ದೋಸ್ತಿ ಟೀಂಗೆ ದಿಢೀರ್ ಶಾಕ್; ಫಸ್ಟ್ ವಿಕೆಟ್ ಮಹೇಶ್ ಔಟ್.! ಇನ್ನೆರಡು ತಿಂಗಳಲ್ಲಿ ರಚನೆಯಾಗುತ್ತಂತೆ ಬಿಜೆಪಿ ಗೌವರ್ನಮೆಂಟ್.!...

ಸಧ್ಯ ರಾಜ್ಯ ರಾಜಕಾರಣದಲ್ಲಿ ಮೇಜರ್ ಡೆವಲಪ್ ಮೆಂಟ್ ಗಳಾಗುತ್ತಿದೆ. ಚುನಾವಣೆ ಘೋಷಣೆಯಾದಿಗಿನಂದ ಮೈತ್ರಿ ಮಾಡಿಕೊಂಡಿದ್ದ ಬಿಎಸ್ ಬಿ ಜೆಡಿಎಸ್ ಗೆ ಕೈ ಕೊಟ್ಟಿದೆ. ಒಬ್ಬರೇ ಒಬ್ಬರು ಶಾಸಕರು ರಾಜಿನಾಮೆ ಕೊಟ್ಟಿರೋದು ಮೈತ್ರಿ ಸರ್ಕಾರಕ್ಕೆ...

“ಹೀಗೆ ಆದ್ರೆ ನಾನು ಹೇಮಾವತಿಗೆ ಡೈನಾಮೇಟ್ ಇಡ್ತೀನಿ, ತಾಕತ್ತಿದ್ರೆ ತಡೀರಿ ನೋಡೋಣ” ಎಂದ ಶಿವಲಿಂಗೇಗೌಡ…

ಕೊನೆಗೂ ತುಮಕೂರಿನಲ್ಲಿ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ಇಂದು ನಡೆದಿದೆ.. ಕಲ್ಪತರು ನಾಡಿಗೆ ಹೇಮೇ ಹರಿಯಲು ಸೂಪರ್ ಸಿಎಂ ಹೆಚ್.ಡಿ.ರೇವಣ್ಣ ಅಡ್ಡಗಾಲು ಅನ್ನೋ ಆರೋಪದಿಂದ ಮುಕ್ತಗೊಳ್ಳಲು ಇಂದು ಸ್ವತಃ ರೇವಣ್ಣ ಅವ್ರ...

ಸಿದ್ದು ನೇತೃತ್ವದಲ್ಲಿ ಕಬ್ಬಿಣ ಕಡಲೆಯಂತಾಗಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಅಂತಿಮ.!?

ಬಳ್ಳಾರಿ ಲೋಕಸಭೆ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬಳ್ಳಾರಿ ಮುಖಂಡರ ಸಭೆ ನಡೆಸಿದ್ರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ...

ಕೊನೆಗೂ ದ್ವೇಷ ಸಾಧಿಸಿದ HDK..?! ಮಾಧ್ಯಮದವರಿಗೆ ಮುಜುಗರ ಸೃಷ್ಟಿಸಿದ ಕುಮಾರಸ್ವಾಮಿ…

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಮಾಧ್ಯಮಗಳ ಮೇಲೆ ಬುಸುಗುಡುತ್ತಲೇ ಬಂದಿರುವ ಕುಮಾರಸ್ವಾಮಿ ಕೊನೆಗೂ ತಾವು ಅಂದುಕೊಂಡಂತೆ ಮಾಡಿದ್ದಾರೆ..ಮಾಧ್ಯಮಗಳನ್ನು ಮೂಲೆ ಗುಂಪು ಮಾಡುವ ಮತ್ತು ಸರ್ಕಾರದ ಚಟುವಟಿಕೆಗಳು ಮಾಧ್ಯಮಗಳ ಗಮನಕ್ಕೆ ಬಾರದಂತೆ ತಡೆಯುವ ಮೊದಲ ಪ್ರಯತ್ನದಲ್ಲಿ...

BJP “ಆಪರೇಷನ್ ಕಮಲ” ಯಶಸ್ವಿ..!? ಮೈತ್ರಿ ಸರ್ಕಾರದಿಂದ ಹೊರ ಬರಲು 3 ಶಾಸಕರು ರೆಡಿ..?!

ರಾಜ್ಯ ಮೈತ್ರಿ ಸರ್ಕಾರವನ್ನು ಬೀಳಿಸಲು, ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿ.ಮೈತ್ರಿ ಪಕ್ಷಗಳಲ್ಲಿನ ಮೂವರು ಶಾಸಕರನ್ನು ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿರುವ ಬಿಜೆಪಿ ನಾಯಕರು. ರಾಜ್ಯ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಗೆ ಮುಂದಾದಲ್ಲಿ, ಬಿಜೆಪಿಯನ್ನು...

ಹಿಂದೂ ಓಲೈಕೆಗಾಗಿ ದಶ ಅವತಾರ ಎತ್ತಿದ್ದಾರೆ ರಾಹುಲ್..?! ಅಧಿಕಾರಕ್ಕಾಗಿ ಬಿಜೆಪಿಯದ್ದೇ ಹಾದಿ ಹಿಡಿದ ಕಾಂಗ್ರೆಸ್ ಅಧ್ಯಕ್ಷ..?! ಕಾಂಗ್ರೆಸ್ ಬಿಡುತ್ತಿರೋ...

ಮಧ್ಯಪ್ರದೇಶದಲ್ಲಿ ಸತತ ಮೂರು ಅವಧಿಗಳಿಂದ ಅಧಿಕಾರ ಹಿಡಿಯಲು ಸಾಧ್ಯವಾಗದೆ ಕಂಗೆಟ್ಟಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಹೀಗಾಗಿ 2003ರಿಂದ ಹಿಂದುತ್ವ ಕಾರ್ಯಸೂಚಿಯ ವಿರುದ್ಧ ಹೋರಾಟ ಮಾಡುವ ಚುನಾವಣಾ ತಂತ್ರ...

“2 ತಿಂಗಳಲ್ಲಿ BJP ಸರ್ಕಾರ ರಚನೆ ಶತಸಿದ್ಧ”.?! ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಆಶೋಕ್ ಸ್ಫೋಟಕ ಹೇಳಿಕೆ…

ಒಂದರೆಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ..ಹೀಗಂತ ಮಾಜಿ ಡಿಸಿಎಂ ಆರ್.ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ..ಹೊಸ ಸರ್ಕಾರ ರಚನೆ ದೃಷ್ಟಿಯಿಂದಲೇ ನಾನು ಮತ್ತು ಶ್ರೀರಾಮುಲು ಲೋಕಸಭೆ ಬೈ ಎಲೆಕ್ಷನ್ ಗೆ ಸ್ಪರ್ಧಿಸ್ತಾ ಇಲ್ಲ...

“ಶಕುನಿ BJP ಯಲ್ಲೇ ಇದ್ದಾರೆ” ಎಂದು ಅಂದಿದ್ದು ಯಾರಿಗೆ ಪ್ರಿಯಾಂಕ ಖರ್ಗೆ..?! “ನಾನು ದುರ್ಯೋಧನ ಇರಬಹುದು, ಶಕುನಿ ಮಾಮಾ...

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ‌ ವಾಕ್ಸಮರ ಮತ್ತೆ ಶುರುವಾಗಿದೆ. ಹೇಳಿಕೇಳಿ ಕಲಬುರಗಿ ಲೋಕಸಭಾ ಕ್ಷೇತ್ರ ಲೋಕಸಭೆ ಕಾಂಗ್ರೆಸ್ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿ ನಾಯಕರ...

“ಸಮಾಜ ಸೇವೆ ಮಾಡಲು ನಾವು ರಾಜಕಾರಣಕ್ಕೆ ಬಂದಿಲ್ಲ” ಮತ್ತೆ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದ ಅನಂತ್ ಕುಮಾರ್...

ನಾವು ರಾಜಕಾರಣ ಮಾಡೋಕೆ‌ ಈ ಕುರ್ಚಿ ಮೇಲೆ ಕುಳಿತಿರೋದು.. ಯಾವುದೇ ಸಮಾಜ ಸೇವೆ ಮಾಡಲಿಕ್ಕೆ‌ ಅಲ್ಲ ಅಂತಾ ಕೇಂದ್ರ ಸಚಿವ, ಸಂಸದ ಅನಂತ‌ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ. ಉ.ಕ ಜಿಲ್ಲೆ ಶಿರಸಿಯ ಬಿಜೆಪಿ‌...

“ಕಾಂಗ್ರೆಸ್ ರಣತಂತ್ರ ನಡೆಯೊಲ್ಲ, ಯಾರೂ ನಮ್ಮನ್ನ ಸೋಲಿಸೋಕಾಗಲ್ಲ” ಶ್ರೀರಾಮುಲು ವೀರಾವೇಷ…

ಬಳ್ಳಾರಿ ಲೋಕಸಭೆ ಉಪಚುನಾವಣೆ ವಿಚಾರಕ್ಕೆ ಶಾಸಕ ಶ್ರೀರಾಮುಲು ಪ್ರತಿಕ್ರಿಸಿದ್ದಾರೆ. ಯುದ್ದದಲ್ಲಿ ಪಾಂಡವರೇ ಗೆಲ್ತಾರೆ.ನಾವು ಪಾಂಡವರು..ಬಳ್ಳಾರಿಗೆ ಕಾಂಗ್ರೆಸ್‌‍ನ ಸಚಿವರು, ಶಾಸಕರು ಯಾರೇ ಬಂದ್ರೂ ಸಹ ಲೋಕಸಭೆ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಚುನಾವಣಗೆ ತಯಾರಿ ಮಾಡಿಕೊಳ್ಳುವುದು...

Recent Posts