Elections 2018

Home Elections 2018
Elections 2018

ಚಾಮುಂಡೇಶ್ವರಿ ಕ್ಷೇತ್ರದ ಗೆಲುವಿಗಾಗಿ HDK ರಣತಂತ್ರ..!! ಪ್ರಚಾರ ನಡೆಸಿ ಬಲಪ್ರದರ್ಶಿಸುವೆ ಎಂದು CMಗೆ ಸವಾಲ್..!!

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇ ಬೇಕೆಂದು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಪಣತೊಟ್ಟು ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೊಸ ರಣತಂತ್ರ ರೂಪಿಸಿದ್ದು ಕಾಂಗ್ರೆಸ್ ಮುಖಂಡರಿಗೆ ಗಾಳ ಹಾಕಿದ್ದಾರೆ. ಬೇರೆ ಪಕ್ಷಗಳ ನಾಯಕರು ಜೆಡಿಎಸ್ ಸೇರಲಿದ್ದಾರೆ...

ಮಂಡ್ಯ ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಮತ..! ಆಭ್ಯರ್ಥಿ ಘೋಷಣೆ ಮುನ್ನವೇ ಶುರುವಾದ ಟಿಕೆಟ್ ಕದನ..ಟಿಕೆಟ್ ಸಿಗದಿದ್ರೆ ಬಂಡಾಯ ಆಭ್ಯರ್ಥಿಯಾಗಿ ಸ್ಪರ್ಧೆ..!?

ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ಕಣ ರಂಗೇರ್ತಿದೆ. ರಂಗೇರೋದ್ರ ಜೊತೆಗೆ ಪಕ್ಷಗಳಲ್ಲಿ ಭಿನ್ನಮತ ಭುಗಿಲೆಳ್ತಿದೆ. ಸಕ್ಕರೆ ನಾಡಿನ ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಇಂತಾ ಸಮಯದಲ್ಲಿ ಜೆಡಿಎಸ್...

ಕೈಗೆ ಸೆಡ್ಡು ಹೊಡೆಯಲು ‘ಚಾಣಕ್ಯ’ನ ‘ಧರ್ಮ ಸೂತ್ರ’,ಧರ್ಮ ಇಬ್ಭಾಗ ಕಾಂಗ್ರೆಸ್ ಷಡ್ಯಂತ್ರ ಎಂದ ಅಮಿತ್ ಶಾ.

ರಾಜ್ಯ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ , ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆಯಲ್ಲಿ ರಣಕಹಳೆ ಮೊಳಗಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನ ಬಿಟ್ಟ ಚಾಣಕ್ಯ ಚುನಾವಣಾ ಅಖಾಡಕ್ಕೆ ಪಂಥಹ್ವಾನ ನೀಡಿದ್ದಾರೆ.ಲಿಂಗಾಯತರಿಗೆ ಪ್ರತ್ಯೇಕ...

ಇವತ್ತು ಸೋಮವಾರ ಬೆಳಗ್ಗೆ 10:15ಕ್ಕೆ ಟೈಂ ನೋಡೇ ಅಲ್ತಾಫ್ ಕೈಗೆ ಬಾವುಟ ಕೊಟ್ಟಿದ್ದೇನೆ. ಈಶ್ವರ ಅಲ್ಲಾ ತೇರೆನಾಮ್-...

ತಾಯಿಯಂತೆ ಇರುವ ನನ್ನ ಜೆಡಿಎಸ್ ಪಕ್ಷವನ್ನ ಮುಗಿಸಬೇಕು ಅಂತಾ ಸಂಚು ಮಾಡಿದ್ದಾರೆ. ಅವರಿಗೆ ಈಗ ನಮ್ಮ ಪಕ್ಷ ಬಿಟ್ಟು ಹೋದ 7 ಮಂದಿ ಸಾಥ್ ಕೊಟ್ಟಿದ್ದಾರೆ ಎಂದು ಸಿಎಂ ವಿರುದ್ಧ ಹೆಚ್.ಡಿ.ದೇವೇಗೌಡರು ವಾಗ್ದಾಳಿ...

ಸಿಎಂ ತವರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಷಾ ಸಂಚಾರ..ಅರಮನೆಯಲ್ಲಿ ರಾಜವಂಶಸ್ಥರ ಭೇಟಿ ಮಾಡಿ ಮಾತುಕತೆ..

ಮುಖ್ಯಮಂತ್ರಿಗಳ ತವರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು..ಬೆಳಿಗ್ಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.ಬಳಿಕ ಮೈಸೂರು ಅರಮನೆಗೆ ತೆರಳಿ ರಾಜಮಾತೆ...

ಜೆಡಿಎಸ್‌ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಚೆಲುವರಾಯಸ್ವಾಮಿ ತವರು ನಾಗಮಂಗಲದಲ್ಲಿ ಹೆಚ್ಡಿಕೆ ಬಲಪ್ರದರ್ಶನ.

ಬಂಡಾಯವೆದ್ದು ಜೆಡಿಎಸ್‌ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಚೆಲುವರಾಯಸ್ವಾಮಿ ತವರು ನಾಗಮಂಗಲದಲ್ಲಿ ಹೆಚ್ಡಿಕೆ ಬಲಪ್ರದರ್ಶನ ಮಾಡಿದ್ದಾರೆ. ಅಭಿಮಾನಿಗಳು, ಹಾಗೂ ಕಾರ್ಯಕರ್ತರು ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಚೆಲುವರಾಯಸ್ವಾಮಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಹೆಚ್.ಡಿ.ಕುಮಾರಸ್ವಾಮಿ...

ಚುನಾವಣಾ ರಾಜಕೀಯಕ್ಕೆ ದೇವೇಗೌಡರು ಗುಡ್ ಬೈ.! ತಮ್ಮ ಉತ್ತರಾಧಿಕಾರಿ ಪಟ್ಟ ನೀಡಿದ್ರು ಮೊಮ್ಮಗನಿಗೆ.!?

ಕಳೆದ 6 ದಶಕಗಳಿಂದ ಸುದೀರ್ಘ ರಾಜಕೀಯದಲ್ಲಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಸನದಲ್ಲಿ ಈ ವಿಷಯ ತಿಳಿಸಿದ ಗೌಡರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು...

ಕಾಂಗ್ರೆಸ್ ಸೇರಲು ಹರತಾಳು ಹಾಲಪ್ಪ ಉತ್ಸುಕ…!ಅತಂತ್ರರಾಗಿದ್ದಾರೆ ಮಾಜಿ ಸಚಿವ ಹರತಾಳು ಹಾಲಪ್ಪ

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನಡುವೆ ನಡೆದ ಬಿಗ್ ಫೈಟ್ ನಲ್ಲಿ ಕೊನೆಗೂ ಬೇಳೂರು ಗೋಪಾಲಕೃಷ್ಣ ಯಶಸ್ವಿಯಾಗಿದ್ದಾರೆ....

ರಾಜ್ಯಸಭೆ ಚುನಾವಣೆಯಲ್ಲಿ ಗದ್ದಲ-ಕೋಲಾಹಲ..! ಚುನಾವಣಾಧಿಕಾರಿ ವಿರುದ್ಧ ಜೆಡಿಎಸ್ ಫುಲ್ ಗರಂ…

ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆಯುತ್ತಿದ್ದ ವೋಟಿಂಗ್ ಸ್ಥಗಿತವಾಗಿದೆ.  ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಜನಪ್ರತಿನಿಧಿಗಳ ನಡುವೆ ವಾಗ್ವಾದ, ಯಡವಟ್ಟುಗಳೂ ನಡೆದಿದೆ. ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್‌ ಶಾಸಕ...

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಸಿವಿ ರಾಮನ್ ನಗರದಿಂದ ಸ್ಪರ್ಧಿಸಲಿದ್ದಾರೆ ಎಂದು ಹರಡಿದ್ದ ಸುದ್ದಿಗೆ ತೆರೆ..

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಸಿವಿ ರಾಮನ್ ನಗರದಿಂದ ಸ್ಪರ್ಧಿಸಲಿದ್ದಾರೆ ಎಂದು ಹರಡಿದ್ದ ಸುದ್ದಿಗೆ ತೆರೆ ಬಿದ್ದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ರೆ ಅದು ಟಿ.ನರಸೀಪುರದಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ವತಃ ಸಚಿವ ಹೆಚ್.ಸಿ...

Recent Posts