Elections 2018

Home Elections 2018
Elections 2018

ವಿಷ್ಣು ಅಳಿಯನ ಮಾತಿಗೆ HDK ಕೆಂಡಾಮಂಡಲ “ವಿಷ್ಣು ಅಳಿಯನ ಮಾತು ಅತೀವ ನೋವು ತಂದಿದೆ, ಪದಬಳಕ ಸರಿಯಾಗಿರಲಿ”…

ವಿಷ್ಣುವರ್ಧನ್ ಸ್ಮಾರಕ ‌ವಿಚಾರದಲ್ಲಿ ಅಳಿಯ ಅನಿರುದ್ಧ್ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾತನಾಡುವಾಗ ಪದಬಳಕೆ ಸರಿಯಾಗಿರಲಿ ಎಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವಿಷ್ಣು ಕೊಡುಗೆ ಅರಿತು ನಾವೇನು...

ರಾಜ್ಯದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆಗೆ ಒಪ್ಪಿಗೆ..! ಸಮಗ್ರ ಯೋಜನಾ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ…

ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಪ್ರಾಥಮಿಕ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ ವರದಿಗೆ ಅಂಗೀಕಾರ ನೀಡಿದೆ. ಕೇಂದ್ರ ಜಲಸಂಪನ್ಮೂಲ ಇಲಾಖೆ ಯೋಜನೆಗೆ ಸಮ್ಮತಿ ನೀಡಿದೆ. ಈ ಮೂಲಕ ಮೇಕೆ ದಾಟು ಕುಡಿಯುವ...

DCM ಪರಮೇಶ್ವರ್‌ರಿಂದ ಸಿಟಿ ರೌಂಡ್ಸ್..! ಇಂದಿರಾ ಕ್ಯಾಂಟೀನ್ ಉಪಹಾರ ಸವಿದ DCM..!

ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಪರಮೇಶ್ವರ್ ಇಂದು ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಗೆ ಹೋಗಿದ್ರು. ಮುಂಜಾನೆ ಎಂಟು ಗಂಟೆಗೆ ಮನೆಯಿಂದ ಹೊರಟ ಪರಮೇಶ್ವರ್, ನಗರದ ಇಂದಿರಾ ಕ್ಯಾಂಟೀನ್, ಲೈಬ್ರರಿ, ಆಸ್ಪತ್ರೆ ಹಾಗೂ ವೈಟ್...

ನೈಸ್ ವಿರುದ್ಧ ಮತ್ತೆ ತೊಡೆತಟ್ಟಿದ H.D.ದೊಡ್ಡಗೌಡರು..! ಸದನ ಸಮಿತಿ ವರದಿ ಜಾರಿಗೆ JDS ತಯಾರು..!

ಸುಮಾರು ಐದಾರು ವರ್ಷಗಳಿಂದ ತಣ್ಣಗಾಗಿದ್ದ ನೈಸ್ ವಿವಾದ ಮತ್ತೆ ಕಾವೇರುತ್ತಿದೆ. ನೈಸ್ ವಿವಾದವನ್ನು ಮತ್ತೆ ಕೆಣಕಿರೋದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು. ನೈಸ್ ರಸ್ತೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡಿರುವ ರೈತರು ಹೆಚ್ಚಾಗಿರುವ ಹೊಸಕರೆ ಹಳ್ಳಿಯ...

ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಶುರುವಾಗಿದೆ ಹೊಸ ತಲೆನೋವು..! ಉಗ್ರಪ್ಪರಿಂದ ತೆರವಾದ MLC ಸ್ಥಾನಕ್ಕೆ ಲಾಬಿ..!

ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪೈಪೋಟಿಗೆ ಸಮಾಧಾನ ಮಾಡಿ ಮತ್ತು ಸೂಕ್ತ,ಅಭ್ಯರ್ಥಿಹುಡುಕಾಟದಲ್ಲಿ ಸುಸ್ತಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಮತ್ತೊಂದು ತಲೆನೋವು ಎದುರಾಗಿದೆ.ಉಗ್ರಪ್ಪ ಅವರಿಂದ ತೆರವಾದ ಸ್ಥಾನ ತುಂಬೊ ಕಾರ್ಯ ವಿಚಾರವಾಗಿ ಇದೀಗ...

ಬೆಳಗಾವಿಯಲ್ಲಿ ದೋಸ್ತಿಗಳಿಗೆ ಶಾಕ್ ಕೊಡಲು ಕಾಂಗ್ರೆಸ್ ಶಾಸಕರೇ ಸಜ್ಜು..! 15-20 ಶಾಸಕರಿಗೆ BJP ಗಾಳ..!

ಈಗ ಪತನವಾಗುತ್ತೆ, ಆಗ ಬೀಳುತ್ತೆ ಎಂಬ ಆತಂಕದ ನಡುವೆಯೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆರು ತಿಂಗಳು ಪೂರೈಸಿದೆ... ಡಿಸೆಂಬರ್ 10ರಿಂದ ಬೆಳಗಾವಿ ಅಧಿವೇಶನಕ್ಕೆ ಸಿಎಂ ಹೆಚ್ಡಿಕೆ ಅಂಡ್ ಟೀಂ ಎದುರು ನೋಡುತ್ತಿದೆ.. ಸರ್ಕಾರವನ್ನ...

ಸಮ್ಮಿಶ್ರ ಸರ್ಕಾರಕ್ಕೆ 6 ತಿಂಗಳು…! ಬಿಜೆಪಿಯಿಂದ ಖಡಕ್ ಪಂಚ ಪ್ರಶ್ನೆ..! # ನಿಜ ಹೇಳಿ ಕುಮಾರಣ್ಣ ಅಭಿಯಾನ…

ಈಗ ಪತನವಾಗುತ್ತೆ, ಆಗ ಬೀಳುತ್ತೆ ಎಂಬ ಆತಂಕದ ನಡುವೆಯೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆರು ತಿಂಗಳು ಪೂರೈಸಿದೆ... ರೈತರ ಬೆಳೆ ಸಾಲವನ್ನು ಮನ್ನಾ ಮಾಡಲು ಆರು ತಿಂಗಳಲ್ಲಿ ತನ್ನ ಎಲ್ಲ ಸಾಮರ್ಥ್ಯವನ್ನು ಪಣಕ್ಕಿಟ್ಟಿದ್ದನ್ನು...

PU ಬೋರ್ಡ್ ಆದೇಶಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಕಂಗಾಲು..! ಕಾಲೇಜಿಗೆ ತೆಗೆದುಕೊಂಡು ಹೋಗುವಂತಿಲ್ಲ ಲ್ಯಾಪ್ಟಾಪ್, ಮೊಬೈಲು..?

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಿಂದ ಪಿಯು ಬೋರ್ಡ್ ಹೊಸ ಸುತ್ತೋಲೆಯನ್ನು ಹೊರಡಿಸಿದೆ.. ಅದರಂತೆ ಯಾವುದೇ ವಿದ್ಯಾರ್ಥಿಗಳು ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನ ಕಾಲೇಜಿಗೆ ತೆಗೆದುಕೊಂಡು ಹೋಗುವಂತಿಲ್ಲ.. ಈ ನೂತನ ಆದೇಶ ವಿದ್ಯಾರ್ಥಿಗಳ ಮತ್ತು...

“ಮಾನ್ಯ ಮುಖ್ಯಮಂತ್ರಿ ಸನ್ನಿಧಾನಕ್ಕೆ”…! ಡೆತ್​ನೋಟ್​​ ಬರೆದು ಅನ್ನದಾತ ಆತ್ಮಹತ್ಯೆ..!  ಸಾಲಬಾಧೆ, ಬೆಳೆ ಹಾನಿಯಿಂದ ಕಂಗೆಟ್ಟ ರೈತ..!

ತೆನೆ ಹೊತ್ತ ಮಹಿಳೆ ಪ್ರಾಬಲ್ಯ ಇರೋ ಮಂಡ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ... ದುದ್ದ ಬಳಿಯ ಕನ್ನಹಟ್ಟಿಯಲ್ಲಿ ಶುಕ್ರವಾರ 43 ವರ್ಷ ಪ್ರಾಯದ ಜಯಕುಮಾರ್‌ ಎನ್ನುವ ರೈತ ಸಾಲಬಾಧೆ ಮತ್ತು ಅನಾರೋಗ್ಯದಿಂದ ಬೇಸತ್ತು...

ಡಿಕೆಶಿ ಮಾತಿಗೆ ಬೆಲೆ ಕೊಟ್ಟು ಧರಣಿ ವಾಪಸ್ ಪಡೆದ ರೈತರು..! ಮತ್ತೆ ದೋಸ್ತಿ ಸರ್ಕಾರದ ನೆರವಿಗೆ ಬಂದ ಟ್ರಬಲ್...

ಬೆಳಗಾವಿಯಲ್ಲಿ ಅಮರಣಾಂತ ಹೋರಾಟ ನಡೆಸುತ್ತಿದ್ದ ರೈತರ ಮನ ಓಲೈಸುವಲ್ಲಿ ಸಚಿವ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಇಂದು ಬೆಳಗಾವಿ ಡಿಸಿ ಕಚೇರಿ ಬಳಿಗೆ ಭೇಟಿ ನೀಡಿದ ಅವರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದರು,...

Recent Posts