Sunday, February 24, 2019
Slider
Slider
Slider

Elections 2018

Home Elections 2018
Elections 2018

HDK-SIDDU ನಡುವಿನ ವಾರ್‌ಗೆ ಕಾರಣವೇನು ಗೊತ್ತಾ..?! ಕೋಪದ ಹಿಂದೆ ಇದೆ ಬಲವಾದ ಕಾರಣ..?!!!

ಸಮ್ಮಿಶ್ರ ಸರ್ಕಾರದ ಮೇಲೆ ಏಕಾಏಕಿ ಸಿದ್ದರಾಮಯ್ಯ ಸಿಟ್ಚಾಗಿದ್ದಾರೆ. ಇತ್ತ ಕುಮಾರಸ್ವಾಮಿ ಕೂಡ ಬಹಿರಂಗವಾಗಿಯೇ ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟ್ಟಿಗೆ ಪ್ರಮುಖ ಕಾರಣವೆಂದ್ರೆ ಅಧಿಕಾರಿಗಳ ವರ್ಗಾವಣೆ. ಹೌದು ಸರ್ಕಾರಿ...

“CM ಸ್ಥಾನ ನನಗೆ ಯಾರೂ ಕೊಟ್ಟ ಭಿಕ್ಷೆಯಲ್ಲ” ಸಿದ್ದರಾಮಯ್ಯಗೆ ಬಜೆಟ್ ವಿಚಾರಕ್ಕೆ ಟಾಂಗ್ ಕೊಟ್ಟ C.M.ಕುಮಾರಸ್ವಾಮಿ..?!

ರೈತರ ಸಾಲಮನ್ನಾ ವಿಚಾರ ಸಂಬಂಧ ಸಿಎಂ ಕುಮಾರಸ್ವಾಮಿ ನಡೆಸುತ್ತಿರುವ ಸಭೆಯಲ್ಲಿ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಕಮೀಷನ್ ವ್ಯವಹಾರ ನಡೆಯುತ್ತಿದೆ. ಎಲ್ಲಿಂದ ಯಾರ್ಯಾರಿಗೆ ಹೇಗೆ ಕಮೀಷನ್ ಹೋಗುತ್ತಿದೆ ಎಂದು...

ಮಾಜಿ CM ಸಿದ್ದರಾಮಯ್ಯ ಮತ್ತೆ ತಮ್ಮ ಯೌವನಕ್ಕೆ ಕಾಲಿಡುತ್ತಿದ್ದಾರೆ..!?? 70ರ ಸಿದ್ದರಾಮಯ್ಯರಿಗೆ ಬಂದಿದೆ 20ರ ಯುವಕನ ಉತ್ಸಾಹ ..!?...

ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಪಾಲಿನ ಹೈಕಮಾಂಡ್. ಯಾರು ಏನಂದ್ರೂ, ತಾನು ನಡೆದದ್ದೇ ದಾರಿ ಅನ್ನುವಂತೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಕಳೆದ ಚುನಾವಣೆ ಬಳಿಕ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಅಷ್ಟಕ್ಕೇ...

ಮೈತ್ರಿ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಹುತೇಕ ಫೈನಲ್..?! “ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ”…

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಹುತೇಕ ಅಂತಿಮವಾಗಿದೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರು ಎಂಬ ಕುತೂಹಲಕ್ಕೆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಬೆಂಗಳೂರು ನಗರ ಉಸ್ತುವಾರಿ ಸ್ಥಾನ ಡಾ.ಪರಮೇಶ್ವರ್ ಹೆಗಲಿಗೆ...ಬೆಂಗಳೂರು ನಗರ ಅಭಿವೃದ್ಧಿ...

ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ರಣರಂಗಕ್ಕೆ..!!? ಮಂಡ್ಯದಲ್ಲಿ ದೇವೇಗೌಡರು ಸ್ಪರ್ಧಿಸಲು ಚಿಂತನೆ…

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹೆಚ್.ಡಿ. ದೇವೇಗೌಡರು ಸ್ಪರ್ಧಿಸಲಿದ್ದಾರೆಂಬ ಸುದ್ದಿ ಕೇಳಿಬಂದಿದೆ. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಮ ಅವರಿಗೆ ಬಿಟ್ಟುಕೊಟ್ಟು ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಿಂದ ಸ್ಪರ್ಧಿಸಲು ದೇವೇಗೌಡರು ಚಿಂತಿಸಿದ್ದಾರೆ ಎನ್ನಲಾಗಿದೆ, ದೇವೇಗೌಡರು...

ಮೈಸೂರಿನಲ್ಲಿ ಮತ್ತೆ ಶುರುವಾಯ್ತು ‘ರಾಮ’ಪ್ರೇಮಿಯ ಪ್ರೇಮಾಯಣ..!ಚುನಾವಣೆಗೂ ಮುನ್ನ ಬದುಕು ಕೊಡುತ್ತೇನೆ ಎಂದು ಭರವಸೆ ನೀಡಿದ್ರು ಎಂದು ರಾಮ್‌ದಾಸ್ ಕಚೇರಿ...

ಇಷ್ಟು ದಿನ ಸೈಲೆಂಟಾಗಿದ್ದ ಪ್ರೇಮ ಕುಮಾರಿ ಇಂದು ಮತ್ತೆ ದಿಡೀರ್ ಪ್ರತ್ಯಕ್ಷರಾಗಿದ್ದಾರೆ. ಚುನಾವಣೆ ವೇಳೆ ನಾನೂ ರಾಮದಾಸ್ ವಿರುದ್ಧ ಚುನಾವಣೆಗೆ ನಿಲ್ತೀನಿ. ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೆ ಇಲ್ಲ ಅಂತೆಲ್ಲ ಹೇಳ್ತಿದ್ದ...

HDK ರೈತರ ಸಾಲಮನ್ನಾನಿರ್ಧಾರಕ್ಕೆ ಕಾಂಗ್ರೆಸ್ ಅಧಿಕೃತವಾಗಿ ಜೈ..!? ಸಾಲಮನ್ನಾಕ್ಕೆ ಒಪ್ಪಿಗೆ ಕೊಟ್ಟ ಕೈ ಪಾಳಯ..

ರೈತರ ಸಾಲ ಮನ್ನಾ ಮಾಡುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿರ್ಧಾರಕ್ಕೆ ಕಾಂಗ್ರೆಸ್ ಅಧಿಕೃತವಾಗಿ ಸಹಮತ ವ್ಯಕ್ತಪಡಿಸಿದೆ..ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧತಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ನಾಯಕರು ಸಾಲ ಮನ್ನಾ ವಿಚಾರಕ್ಕೆ...

HDK IAS ಅಧಿಕಾರಿ ಶಾಲಿನಿ ರಜಿನೀಶ್‌ಗೆ ಖಡಕ್ ವಾರ್ನಿಂಗ್..??! “ಕಾನೂನು ಬದ್ಧವಾಗಿ ನಾವಿಬ್ಬರು ಕೆಲಸ ಮಾಡ್ಬೇಕು,ಯಾರ ಪರವಾಗಿಯೂ ಅಲ್ಲ”…

ಇಬ್ಬರು ಐಎಎಸ್ ಅಧಿಕಾರಿಗಳ ಕಿತ್ತಾಟ ಪ್ರಕರಣ..ಪಿಯು ಕಾಲೇಜು ಮಾನ್ಯತೆ ನೀಡುವ ವಿಚಾರದಲ್ಲ ಶಿಕ್ಷಣ ಸಚಿವರ ಮುಂದೆ ಕಿತ್ತಾಡಿಕೊಂಡಿದ್ದ ಶಾಲಿನಿ ರಜನೀಶ್ ಹಾಗು ಸಿ ಶಿಖಾ..ಪಿಯು ಕಾಲೇಜು ಮಾನ್ಯತೆ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವರ...

ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್..?! ಸಾರಿಗೆ ಸಚಿವ D.C.ತಮ್ಮಣ್ಣ ಸ್ಪಷ್ಟನೆ

ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಶೇಕಡಾ 50ರಷ್ಟು ಆರ್ಥಿಕ ಹೊರೆ ವಹಿಸಿಕೊಂಡರೆ ,ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಲಾಗುತ್ತದೆ.ಹಣಕಾಸು ಇಲಾಖೆಯಿಂದ ಅನುಮತಿ ದೊರೆತ ತಕ್ಷಣವೇ ಉಚಿತ ಬಸ್ ಪಾಸ್...

ಸಿದ್ದರಾಮಯ್ಯರನ್ನೇ ಸೋಲಿಸಿದ ಶಾಸಕ ಈಗ ಖಾಲಿ ಕೈ ಶಾಸಕ..!!?GTD ರನ್ನ ನಂಬಿಸಿ ನಡುನೀರಲ್ಲಿ ಕೈಬಿಟ್ಟರಾ HDK ..?

ಉನ್ನತ ಶಿಕ್ಷಣ ಖಾತೆ ಬದಲಾವಣೆ ಮಾಡಿಕೊಡುವಂತೆ ಜಿ.ಟಿ ದೇವೇಗೌಡ ಪಟ್ಟು ಹಿಡಿದಿದ್ದಾರೆ, ಹಲವು ದಿನಗಳಿಂಗ ಖಾತೆ ಬದಲಾವಣೆ ಮಾಡವಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಬದಲಾವಣೆಯ ಭರವಸೆಯನ್ನು ನೀಡಿದ್ದರು, ಆದ್ರೆ...

Block title

testadd

Recent Posts