Monday, January 21, 2019
Slider
Slider
Slider

Elections 2018

Home Elections 2018
Elections 2018

ನಾನು ಹಿಂದೂ ವಿರೋಧಿ ಅಲ್ಲ, ನಾನು ಅನಂತಕುಮಾರ್ ಹೆಗಡೆ, ಅಮೀತ್ ಷಾ ವಿರೋಧಿ..ಅನಂತ್ ಕುಮಾರ್ ಹಗಲು ಒಂದು ಗ್ಲಾಸ್...

ನಟ ಪ್ರಕಾಶ್ ರೈ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಗೋಮೂತ್ರದ ವಿಚಾರ ಕುರಿತು ವಿಜಯಪುರದಲ್ಲಿ ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಹಿಂದೂ ವಿರೋಧಿ ಆರೋಪಕ್ಕೆ ಕೇಂದ್ರ ಸಚಿವ ಅನಂತ್...

ಸಿ.ಎಂ.ಸಿದ್ದರಾಮಯ್ಯ ಬಾದಾಮಿಯಲ್ಲೂ ಸ್ಪರ್ಧಿಸುವುದು ಖಚಿತ..!!! ಗೆಲ್ಲಲು ಅಲ್ಲೂ ನಡೆಯುತ್ತಿದೆ ರಣತಂತ್ರ…

ಬದಾಮಿ ಕ್ಷೇತ್ರದಲ್ಲಿ ಸಿಎಂ ಸ್ಪರ್ಧೆ ವಿಚಾರ.ಬದಾಮಿ ಕಾಂಗ್ರೆಸ್ ಹಾಗೂ ಕುರುಬ ಸಮುದಾಯದ ಮುಖಂಡರ ಸಭೆ ಕರೆದ ಸಿಎಂ ಸಿದ್ದರಾಮಯ್ಯ... ಬಿ ಬಿ ಚಿಮ್ಮನಕಟ್ಟಿ, ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಕುಳಗೇರಿ, ಡಾ.ದೇವರಾಜ್ ಪಾಟೀಲ್, ಕಿತ್ತಲಿ, ಸಾರಿಗೆ...

ಚುನಾವಣೆಗೋಸ್ಕರ ಪೊಲೀಸ್ರನ್ನ ಛೂ ಬಿಟ್ಟು ಬಡ ಕ್ಯಾಬ್ ಡ್ರೈವರಗಳಿಗೆ ಧಮ್ಕಿ ಹಾಕಿ ಕ್ಯಾಬ್ ಗಳನ್ನು ವಶ…ಎತ್ತಿಗೆ ಜ್ವರ ಬಂದ್ರೆ...

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದಂಗೆ...ಇವ್ರ ಚುನಾವಣೆಗೋಸ್ಕರ ಬಡವರ ಹೊಟ್ಟೆಗೆ ಕಲ್ಲು ಹಾಕ್ತಿದ್ದಾರೆ. ಪೋಲಿಸರನ್ನ ಛೂ ಬಿಟ್ಟು ಬಡ ಕ್ಯಾಬ್ ಡ್ರೈವರಗಳಿಗೆ ಧಮ್ಕಿ ಹಾಕಿ,ಹೆದರಿಸಿ ಬೆದರಿಸಿ ಕ್ಯಾಬ್ ಗಳನ್ನು ವಶಕ್ಕೆ ಪಡೆದುಕೊಳ್ತಿದ್ದಾರೆ...ಪ್ರತಿಬಾರಿ...

5 ಸಾವಿರ ಮನೆಗಳನ್ನು ಕೊಡ್ತೇನೆ…5 ಲಕ್ಷ ಹಣ ಕೊಡ್ತೇನೆ ನನಗೆ ಮತ ನೀಡಿ ಎಂದು ಟಿ.ಬಿ ಜಯಚಂದ್ರ ಮತದಾರರಿಗೆ...

ಸಚಿವ ಟಿ.ಬಿ ಜಯಚಂದ್ರರಿಂದ ಮತದಾರರಿಗೆ ಆಮಿಷ.."4 ಸಾವಿರ ಮನೆ, 5 ಲಕ್ಷ ಹಣದ ಆಮಿಷ"..   5 ಸಾವಿರ ಮನೆಗಳನ್ನು ಕೊಡ್ತೇನೆ ನನಗೆ ಮತ ನೀಡಿ ಎಂದು ಆಮಿಷ.‌.ಮನೆ ಕಟ್ಟಲು 5 ಲಕ್ಷ ಹಣ ಕೊಡ್ತೇವೆ...

ಜಮೀರ್ ಅಹಮದ್, ಲಕ್ಷ್ಮೀನಾರಾಯಣ ಸೋಲಿಗೆ ವೇದಿಕೆ ಸಿದ್ದ..!?? ಅಲ್ತಾಫ್ ಗೆ ಚಾಮರಾಜಪೇಟೆಯ ಹಿಂದೂಮತಗಳ ವರ್ಗಾವಣೆಗೆ ತಂತ್ರ…!!

ಜಮೀರ್ ಅಹಮದ್ ಮತ್ತು ಲಕ್ಷ್ಮೀನಾರಾಯಣನನ್ನು ಸೋಲಿಸಲು ಜೆಡಿಎಸ್ ನ ಅಲ್ತಾಫ್ ಜತೆ ಕೈ ಜೋಡಿಸಲು ಸಿದ್ದವಾದ ಮಾಜಿ ಕಾರ್ಪೋರೇಟರ್ ಬಿ.ವಿ.ಗಣೇಶ್. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವಿ.ಗಣೇಶ್ ಮತ್ತು ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ ಆಕಾಂಕ್ಷಿಗಳು. ಪ್ರಸಕ್ತ...

ದೇವೇಗೌಡರ ಮನೆಯಲ್ಲಿ ಮಹಾ ಬಿರುಕು..!!! HDK, ದೇವೇಗೌಡರಿಗೆ ಷರತ್ತು ವಿಧಿಸಿದ ಪ್ರಜ್ವಲ್ ರೇವಣ್ಣ…???

ದೊಡ್ಡಗೌಡರ ಮನೆಯಲ್ಲಿ ಮತ್ತೆ ಮಹಾ ಬಿರುಕು ಎದ್ದಿದೆ.. ತಮ್ಮ ಕುಟುಂಬದಿಂದ ಯಾರಿಗೂ ಟಿಕೆಟ್ ನೀಡೋದಿಲ್ಲ ಅಂತ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ರು.. ಇದರಿಂದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ, ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ...

“ನನ್ನನ್ನು ಆಯ್ಕೆ ಮಾಡಿದ್ರೆ 24 ಗಂಟೆಗಳಲ್ಲಿ ನೀವು ಮರಳು ದಂಧೆ ಆರಂಭಿಸಬಹುದು”..!! ಚುನಾವಣೆ ಗೆಲ್ಲಲು ಕೆಳ ಮಟ್ಟಕ್ಕೆ ಇಳಿದ...

  ಮತ ಯಾಚನೆ ವೇಳೆ ಅಕ್ರಮ ಮರಳು ದಂಧೆ ಆರಂಭಿಸುವ ಭರವಸೆ... ಯಮಕನನರಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಭರವಸೆ. ಘಟಪ್ರಭಾ ನದಿಯ ಒಡಲು ಕೊರೆಯುವ ಭರವಸೆ ನೀಡಿದ ಮಾರುತಿ ಅಷ್ಟಗಿ. ಆಯ್ಕೆ ಮಾಡಿದ್ರೆ ೨೪ ಘಂಟೆಗಳಲ್ಲಿ...

JDS ಗೆ N.R.ರಮೇಶ್..!! ಜೆಡಿಎಸ್ ಹೈಕಮಾಂಡ್ ಜೊತೆ ಮಾತುಕಥೆ. R.V.ದೇವರಾಜ್ ವಿರುದ್ಧ ಕಣಕ್ಕೆ ಸಿದ್ಧತೆ..

ಚಿಕ್ಕಪೇಟೆಯಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ ದೊರೆಯದಿರೋದ್ರಿಂದ, ಎನ್.ಆರ್.ರಮೇಶ್ ಜೆಡಿಎಸ್‌ನಿಂದ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.. ಈಗಾಗಲೇ ಜೆಡಿಎಸ್ ಹೈಕಮಾಂಡ್ ರಮೇಶ್ ಅವರ ಜೊತೆ ಮಾತುಕಥೆ ನಡೆಸಿದ್ದು, ಜೆಡಿಎಸ್ ಸೇರ್ಪಡೆಯಾಗಿ ಕ್ಷೇತ್ರಕ್ಕೆ...

ಹೆಚ್.ಡಿ.ಕುಮಾರಸ್ವಾಮಿ, ಸಿ.ಪಿ.ಯೋಗೀಶ್ವರ್ ಹಣಿಯಲು ರಣತಂತ್ರ..?! ಬಿಗ್‌ಫೈಟ್ ಕೊಡಲು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಸ್ಪರ್ಧೆ

ಚನ್ನಪಟ್ಟಣದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಜಿದ್ದಾಜಿದ್ದಿನ ಹೋರಾಟ ನಡೆಸಲು ಮೂರು ರಾಜಕೀಯ ಪಕ್ಷಗಳು ಸಜ್ಜಾಗಿವೆ. ಸಿ.ಪಿ.ಯೋಗೇಶ್ವರ್‌ರನ್ನು ಹಣಿಯಲು ಹೆಚ್.ಡಿ.ಕುಮಾರಸ್ವಾಮಿ ಚೆನ್ನಪಟ್ಟಣದಿಂದ ಅಖಾಡಕ್ಕಿಳಿಯಲು ಸಜ್ಜಾಗುತ್ತಿರುವಾಗಲೇ, ಕಾಂಗ್ರೆಸ್ ಕುಮಾರಸ್ವಾಮಿ ಹಾಗೂ ಯೋಗೀಶ್ವರ್‌ಗೆ ಬಿಗ್‌ಫೈಟ್ ಕೊಡಲು ಸಾರಿಗೆ ಸಚಿವ...

ಸೋಲಿಲ್ಲದ ಸರದಾರನಿಗೆ ಸೋಲುಣಿಸಲು ರೆಡಿಯಾಗ್ತಿದೆ ರಣತಂತ್ರ..!!? ಶಿಷ್ಯನಿಂದಲೇ ಪತನವಾಗುತ್ತಾ ಗುರುವಿನ ಸಾಮ್ರಾಜ್ಯ..?!

ಈ ಬಾರಿ ಬೆಂಗಳೂರಿನ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ.. ಸೋಲಿಲ್ಲದ ಸರದಾರ ಅಂತಲೇ ಹೆಸರಾಗಿರೋ ಬಿಜೆಪಿ ಮುಖಂಡ ಆರ್ ಅಶೋಕ್ ವಿರುದ್ಧ ಕೆಲಸ ಮಾಡಲು, ಎನ್.ಆರ್ ರಮೇಶ್ ಬೆಂಬಲಿಗರು...

Block title

testadd

Recent Posts