Saturday, April 21, 2018

Elections 2018

Home Elections 2018
Elections 2018

ಚಾಮುಂಡೇಶ್ವರಿ ಅಖಾಡದಲ್ಲಿ ಸಿಎಂ ವಿರುದ್ಧ ‘ರೇವಣಾಸ್ತ್ರ’.. ಲಿಂಗಾಯತ ಮತ ಸೆಳೆಯಲು ಜೆಡಿಎಸ್ ಮಾಸ್ಟರ್ ಪ್ಲಾನ್

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ತಹತಹಿಸುತ್ತಿರುವ ಜೆಡಿಎಸ್, ಇದೀಗ ತನ್ನ ಬತ್ತಳಿಕೆಗೆ ಹೊಸ ಅಸ್ತ್ರವನ್ನು ಸೇರಿಸಿಕೊಳ್ಳಲು ಯತ್ನಿಸುತ್ತಿದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರನ್ನು ಸೋಲಿಸುವ ಜೆಡಿಎಸ್ ನ ಮಹತ್ವಾಕಾಂಕ್ಷೆಗೆ ಪೂರಕವಾಗಿ...

R R ನಗರ ಉಳಿಸಲು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ದೇವೇಗೌಡರ ಮನೆ ಎದುರು ಪ್ರತಿಭಟನೆ..

ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ರಾಜರಾಜೇಶ್ವರಿ ನಗರದಲ್ಲಿ ಪ್ರಜ್ವಲ್ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಪದ್ಮನಾಭನಗರದ ನಿವಾಸದೆದುರು ಪ್ರಜ್ವಲ್ ಬ್ರಿಗೇಡ್‌ನಿಂದ ಪ್ರತಿಭಟನೆ...

ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿ ನಿಮ್ಮಪ್ಪರಾಣೆಗೂ ಏನಾಗುತ್ತೋ ನೋಡೇಬಿಡೋಣ.. ಸಿ.ಎಂ ಗೆ HDK ಸವಾಲ್

ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರು ವಿರೋಧ ಪಕ್ಷದವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.ನಮ್ಮ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುವುದಷ್ಟೇ ನನಗೆ ಮುಖ್ಯ,ಅದನ್ನು ಬಿಟ್ಟು ಸುಮ್ಮನೇ ಅವರ ವಿಚಾರಕ್ಕೆ ನಾನು ಹೋಗಿಲ್ಲ. ಕುಮಾರಸ್ವಾಮಿ ಅವರಪ್ಪರಾಣೆಗೂ...

BSY ವಿರುದ್ದ ಬಿಗ್ ಬ್ರೇಕಿಂಗ್ ನ್ಯೂಸ್..! ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್ ಆರೋಪ…? ದಾಖಲೆ ಬಿಡುಗಡೆ ಮಾಡಿದ...

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ದ ಬಿಗ್ ಬ್ರೇಕಿಂಗ್ ನ್ಯೂಸ್ ನೀಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರು ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ..ಬಿಎಸ್ವೈ ಮುಖ್ಖಮಂತ್ರಿಯಾಗಿದ್ದ ವೇಳೆ ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ನಾಲ್ಕು ಕೋಟಿ ಕಿಕ್...

ಎರಡು ಕೋಟಿ ಉದ್ಯೋಗ ಕೊಡಿ… ಇಲ್ಲವೇ ಹಿಮಾಲಯದ ಮಂದಿರದಲ್ಲಿ ಗಂಟೆ ಬಾರಿಸಲು ಹೋಗಿ..ನರೇಂದ್ರ ಮೋದಿಗೆ ಜಿಗ್ನೇಶ್ ಮೇವಾನಿ ಸವಾಲ್

ಮೊದಲ ಬಾರಿಗೆ ಬೆಂಗಳೂರಿಗೆ ಪ್ರಚಾರಕ್ಕಾಗಿ ಮೋದಿ ಇದೇ 15 ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಸಬೆಗೆ ಹೋಗಿ ಅಲ್ಲಿ ಖುರ್ಚಿಗಳನ್ನು ಗಾಳಿಯಲ್ಲಿ ತೂರಾಡಿ. ಎರಡು ಕೋಟಿ ಉದ್ಯೋಗ ಕೊಡಿ ಎಂದು ಕೇಳಿ. ಇಲ್ಲವೇ ಹಿಮಾಲಯದ...

ಮತ ಹಾಕಿದ್ರೆ ಕೊಡ್ತಾನಂತೆ ಬಾಡೂಟ, ಗುಂಡು, ತುಂಡು ಫ್ರೀ…ಮಹಿಳೆಯರಿಗೂ ದಿನಸಿ ಸಾಮಾಗ್ರಿಗಳು ಫ್ರೀ..ಎಲ್ಲಾ ಹಬ್ಬಗಳಿಗೆ ಉಚಿತ ಬಟ್ಟೆ, ಸಾರಿಗೆನು...

ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಆಮೀಷಗಳನ್ನು ಕೊಡೋದು ಸಾಮಾನ್ಯ ಆದ್ರೆ ಇಲ್ಲೊಬ್ಬ ಅಭ್ಯರ್ಥಿಯ ಆಕಾಂಕ್ಷಿ ಮತದಾರರಿಗೆ ಭರ್ಜರಿ ಆಫರ್ ಗಳನ್ನು ನೀಡಿದ್ದಾನೆ.. ಮತ ಹಾಕಿದ್ರೆ ಕೊಡ್ತಾನಂತೆ ಬಾಡೂಟ, ಗುಂಡು, ತುಂಡು... ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ...

ಯಡಿಯೂರಪ್ಪ, ಕುಮಾರಸ್ವಾಮಿಯನ್ನೂ ಸೋಲಿಸ್ತೇನೆ-ಸಿದ್ದರಾಮಯ್ಯ..!ವಿಶ್ವನಾಥ್, ಶ್ರೀನಿವಾಸ್ ಪ್ರಾಸಾದ್‌ರಿಂದ ನಾನು ಗೆದ್ದಿಲ್ಲ..ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನಾ ನೀನಾ…

ಚಾಮುಂಡೇಶ್ವರಿ ಕ್ಷೇತ್ರ ದಿನಕಳೆದಂತೆ ಜಿದ್ದಾಜಿದ್ದಿಗೆ ಒಳಗಾಗುತ್ತಿದೆ. ನಾಲ್ಕು ದಿನಗಳ ಹಿಂದಷ್ಟೇ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದ ಬೆನ್ನಲ್ಲೇ ಈತ ಮತ್ತೆ ಎರಡನೇ ಹಂತ ಕರಸತ್ತು ಪ್ರಾರಂಭಿಸಿದ್ದಾರೆ. ಮೊದಲ ಹಂತದ ಪ್ರಚಾರದ ವೇಳೆಯಲ್ಲಿ ಒಕ್ಕಲಿಗರ...

ಸಿ ಪಿ ಯೋಗೇಶ್ವರ್ ಹೇಳಿಕೆಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ..! ಚಾಮುಂಡೇಶ್ವರಿಯಲ್ಲಿ ಸಿ ಎಂ ಗೆ ಜನರೇ ತಕ್ಕ ಪಾಠ...

ಚಾಮುಂಡೇಶ್ವರಿ ಕ್ಷೇತ್ರದ ಜನರೇ ಸಿಎಂಗೆ ಪಾಠ ಕಲಿಸ್ತಾರೆ ಅಂತಾ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದಾರೆ, ಆದ್ರೆ ಅವರಿಗೆ ಅಲ್ಲಿನ ಜನರೇ ಪಾಠ ಕಲಿಸ್ತಾರೆ. ಇವತ್ತು...

ಯದುವೀರ್ ರಾಜಕೀಯ ಪ್ರವೇಶ ಬಗ್ಗೆ ರಾಜಮಾತೆ ಪ್ರಮೋದಾದೇವಿ ಹೇಳಿದ್ದೇನೆ..? ಅಮಿತ್ ಶಾಹ್ ಭೇಟಿಯ ಗುಟ್ಟೇನು..?

ರಾಜಮನೆತನಕ್ಕೆ ಹೆಚ್ಚಿನ ಆಸ್ತಿ ಇದೆ ಎಂದು ಆಸ್ತಿ ಮೌಲ್ಯವನ್ನು ಪರಿಗಣಿಸದೆ ಆದಾಯ ಇಲಾಖೆ ಹೆಚ್ಚುವರಿಯಾಗಿ ಕಟ್ಟಿಸಿಕೊಳ್ಳುತ್ತಿದ್ದ ಕೇಸ್‍ನಲ್ಲಿ ರಾಜಮನೆತನಕ್ಕೆ ಜಯವಾಗಿದೆ.ಸುಪ್ರೀಂಕೋರ್ಟ್‍ನಲ್ಲಿ ನಡೆಸಿದ ಹೋರಾಟದ ಫಲವಾಗಿ ಕೇಸು ರಾಜಮನೆತನದ ಪರವಾಗಿ ತೀರ್ಪು ಬಂದಿದ್ದು, ನೂರು...

ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಟಾಂಗ್ ಕೊಟ್ಟ ಸಿ.ಪಿ.ಯೋಗೇಶ್ವರ್…ಕ್ಷೇತ್ರದ ಜನರಿಗೆ ವರ್ಷಕ್ಕೊಮ್ಮೆ ಬರುವ ಗೆಸ್ಟ್ ಲೆಕ್ಚರರ್ ಬೇಡ.

ಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲೇ ಸ್ಪರ್ಧೆ ಮಾಡಲಿ, ಅವರ ಸ್ಪರ್ಧೆಯನ್ನ ನಾನು ಸ್ವಾಗತಿಸುತ್ತೇನೆ ಎಂದು ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸವಾಲಾಕಿದ್ದಾರೆ.     ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿದ ಯೋಗೇಶ್ವರ್, ಮಾಜಿ ಪ್ರಧಾನಿ...

Recent Posts