Friday, March 22, 2019
Slider
Slider
Slider

Elections 2019

Home Elections 2019
Elections 2019

ದರ್ಶನ್ ಮತ್ತು ಯಶ್ ವಿರುದ್ಧ ದೂರು ದಾಖಲು..!? Darshan, Yash ಚಿತ್ರ ಹಾಗೂ ಜಾಹಿರಾತು ನಿಷೇಧಕ್ಕೆ ಮನವಿ..!

ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಮತ್ತು ಪ್ರಚಾರ ನೀಡುವುದಾಗಿ ಈ ಇಬ್ಬರು...

ತುಮಕೂರು ಕ್ಷೇತ್ರದಿಂದ HDD ಸ್ಪರ್ಧೆ ಖಚಿತ.? ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಶಾಸಕರು ಕೈ ಕೊಡುವ ಭೀತಿ.?!

ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರು ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ. ಈ ಮೊದಲು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಕಣಕ್ಕಿಳಿಯುತ್ತಾರೆ. ಬೆಂಗಳೂರು ಉತ್ತರ ದೇವೇಗೌಡರಿಗೆ ಹೆಚ್ಚು ಸೇಫ್ ಎಂದು ಭಾವಿಸಲಾಗಿತ್ತು....

ಬೆಂಗಳೂರು ಉತ್ತರ ಲೋಕ ಸಂಗ್ರಾಮ:HDD ಸ್ಪರ್ಧೆ ವದಂತಿಯಿಂದ ಸಂಚಲನ..! DVS ವಿರುದ್ಧ ಮೈತ್ರಿ ಅಭ್ಯರ್ಥಿ ಯಾರು? ಒಕ್ಕಲಿಗರೇ ಹೆಚ್ಚಿರುವ...

ಬೆಂಗಳೂರಿನ 4 ಲೋಕ ಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹೆಚ್ಚು ಇಂಟ್ರಸ್ಟಿಂಗ್ ಸ್ವಲ್ಪ ವಿಭಿನ್ನವಾಗಿರುತ್ತದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಾ ಇರುವುದರಿಂದ ಉತ್ತರ ಕ್ಷೇತ್ರ ಚುನಾವಣಾ ಅಖಾಡದತ್ತ ಎಲ್ಲರ...

ಖರ್ಗೆ ಸ್ವಕ್ಷೇತ್ರದಲ್ಲಿ ಚುನಾವಣಾ ರಣಕಳಹೆ ಮೊಳಗಿಸಿದ ರಾಹುಲ್ ಗಾಂಧಿ..! ನಾವು ಅಧಿಕಾರಕ್ಕೆ ಬಂದ್ರೆ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ತೆಗೆದು...

ಲೋಕ ಸಭೆ ಚುನಾವಣೆಗೆ ಮೂಹುರ್ತ ಫಿಕ್ಸ ಆಗ್ತಿದಂಗೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದ್ದು ಬಿಸಿಲೂರು ಕಲಬುರ್ಗಿಯಲ್ಲಿ ರಣಕಹಳೆ ಮೊಳಗಿಸಿದೆ.... ನಾವು ಅಧಿಕಾರಕ್ಕೆ ಬಂದ್ರೆ ಗಬ್ಬರ್ ಸಿಂಗ್ ಟ್ಯಾಕ್ಸ್ ತೆಗೆದು ಹಾಕ್ತೇವೆ ಅಂತ ಮೋದಿ ವಿರುದ್ಧ...

ಸುಮಲತಾ ಬುಧವಾರ ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆ! ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ! ಕುತೂಹಲ ಕೆರಳಿಸಿದ ಸುಮಲತಾ-ನಿಖಿಲ್...

ಲೋಕಸಭಾ ಚುನಾವಣೆ ಹಿನ್ನೆಲೆ ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಕ್ಷೇತ್ರ ಅಂತು ಇಂತು ಒಂದು ಹಂತಕ್ಕೆ ತಲುಪಿದೆ. ಸುಮಲತಾ ಅಂಬರೀಷ್ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮಂಡ್ಯ ಲೋಕಸಭಾ...

ದರ್ಶನ್-ಯಶ್ ಅಕ್ಕ-ಪಕ್ಕ,ಗೆದ್ದು ಬರ‍್ತಾರಾ ಸುಮಕ್ಕ..? ಸುಮಲತಾ ಸವಾಲಿಗೆ ಶುರುವಾಯ್ತಾ ನಿಖಿಲ್ ಬ್ರದರ್‌ಗೆ ನಡುಕ..?

’ನಾವು ಯಾವ ಸ್ಟಾರ್‌ಗಳು ಅಲ್ಲ ಕಣ್ರೀ. ನಾವು ಅಂಬಿ ಮನೆಯ ಮಕ್ಕಳು.’ ಇದು ಚಾಲೆಂಜಿಂಗ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಸದ್ಯದ ಮನಸ್ಸಿನ ಮಾತುಗಳು. ಇವುಗಳೇ ಇಂದು ಸುಮಲತಾ ಅಂಬರೀಷ್ ನಡೆಸಿದ ಸುದ್ಧಿಗೋಷ್ಟಿಯ...

‘ಕುಮಾರಣ್ಣನ ಮಗ’ನ ವಿರುದ್ಧ ತೊಡೆ ತಟ್ಟಿದ ‘ಗಾಂಧಿನಗರ’..! ‘ಯಶ್. ದರ್ಶನ್’ ಎಂಟ್ರಿ ರಂಗೇರಿತು ‘ಮಂಡ್ಯ’ ಮಹಾಸಮರ..!

ಈ ಬಾರಿಯ ಲೋಕಸಭಾ ಚುನಾವಣಾ ಕಣ ದಿನದಿಂದಕ್ಕೆ ರಂಗೇರತೊಡಗಿದೆ. ಸ್ಯಾಂಡಲ್‌ವುಡ್ ಮಂದಿಯ ಎಂಟ್ರಿಯಿಂದಾಗಿ ಮಂಡ್ಯ ಕ್ಷೇತ್ರ ಅಕ್ಷರಶಃ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇತ್ತ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನ ಮಂತ್ರಿಗಳ ಮೊಮ್ಮಗ, ಮುಖ್ಯಮಂತ್ರಿ...

ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಬೇಕು ಎಂದ H.D.ರೇವಣ್ಣ..! ದೇವೇಗೌಡರು ಹಾಸನದಿಂದಲೇ‌‌‌ ಸ್ಪರ್ಧಿಸಿ ಎಂದು ನಾನು, ಪ್ರಜ್ವಲ್ ಎಲ್ಲರೂ ಹೇಳುತ್ತಿದ್ದೇವೆ..

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಬೇಕೆಂದು ಸಚಿವ ಹೆಚ್.ಡಿ.ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಹಾಸನದಿಂದಲೇ ನಿಲ್ಲಬೇಕೆಂದು ನಾವು ಹೇಳುತ್ತಿದ್ದೇವೆ. ಹಾಸನದಿಂದಲೇ‌‌‌ ಸ್ಪರ್ಧಿಸಿ ಎಂದು ನಾನು, ಪ್ರಜ್ವಲ್ ಎಲ್ಲರೂ ಹೇಳುತ್ತಿದ್ದೇವೆ. ಅರವತ್ತು ವರ್ಷ ರಾಜಕೀಯ ಇಲ್ಲೇ...

ಉತ್ತರ ಕನ್ನಡ ಲೋಕ ಸಂಗ್ರಾಮ:ವಿವಾದಗಳಿಂದಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅನಂತ್ ಗೆಲುವಿಗೆ ಬೀಳುತ್ತಾ ಬ್ರೇಕ್?

ಕ್ಷೇತ್ರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರ.ಯಾರ್ ಯಾರ ನಡುವೆ ಪೈಪೋಟಿ : ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ..ಕಾಂಗ್ರೆಸ್ –ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ :  ಬಿಜೆಪಿ :...

ರಾಹುಲ್ ಗಾಂಧಿ ವಿರುದ್ದ ಎಸ್.ಎಂ.ಕೃಷ್ಣ ಕಣಕ್ಕೆ..? ಬೆಂಗಳೂರು ಗ್ರಾಮಾಂತರದಲ್ಲಿ ದಿಗ್ಗಜರ ಸೆಣಸು..! ಎಸ್.ಎಂ.ಕೃಷ್ಣರನ್ನು ಮನವೊಲಿಸಲು ಯಡಿಯೂರಪ್ಪ ಸಜ್ಜು..!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಹೌದು ರಾಹುಲ್ ಗಾಂಧಿಯವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ರಾಹುಲ್...

Recent Posts

Block title

testadd

Recent Posts