Elections 2019

Home Elections 2019
Elections 2019

ಜೆಡಿಎಸ್ ಗೆ ಓಟು ಹಾಕೋದು ಹೇಗೆ ಎಂದ ಕೈ ಮುಖಂಡ..! ಕಾರ್ಯಕರ್ತನ ಪ್ರಶ್ನೆಗೆ ಮುಖಂಡರಲ್ಲಿ ಮುಜುಗರ..

ತೀವ್ರ ಕುತೂಹಲ ಕೆರಳಿಸಿರೋ ಹಾಸನ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಜಂಟಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಪ್ರಚಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ. ಇತ್ತ ಕೈ ಕಾರ್ಯಕರ್ತರ ಸಭೆಯಲ್ಲಿ ನಮಗೆ ಜೆಡಿಎಸ್ ಬದ್ಧ ವೈರಿ...

ಮಂಡ್ಯದಲ್ಲಿ ರಾಜಕೀಯವಾಗಿ ಅಂಬರೀಷ್ ಗೆ ಪುನರ್ಜನ್ಮ ನೀಡಿದ್ದೇ ನಾನು-ಸಚಿವ ಪುಟ್ಟರಾಜು | ಪುಟ್ಟರಾಜು ಅಂಬರೀಷ್ ಅವ್ರ ಕಾಲಿಗೆ ಬಿದ್ದಿದ್ರು-ಸುಮಲತಾ…

ಅಂಬಿ ವಿಚಾರಕ್ಕೆ ಸಚಿವ ಪುಟ್ಟರಾಜು ಹಾಗೂ ಸುಮಲತಾ ನಡುವೆ ವಾಕ್ಸಮರ ತಾರಕ್ಕೇರಿದೆ. ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಅಂಬಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಅಂಬರೀಷ್ ಸಮಾಧಿ ಮುಂದೆ ನಿಂತು ಕೇಳಲಿ...

HDK & Nikhilಗೆ ಟಾಂಗ್ ಕೊಟ್ಟ Abhishek..!! ನಿಮ್ಮ ತರ ನಾವೇನು ಮೈಕ್ ಮುಂದೆ ಟವಲ್ ಹಾಕೊಂಡು ಅಳಬೇಕಾ.?...

ಅಂಬರೀಶ್ ಕಳೆದುಕೊಂಡ ಸುಮಲತಾ ಮುಖದಲ್ಲಿ ಯಾವುದೇ ನೋವಿಲ್ಲ ಎಂಬ ಸಿಎಂ ಹೇಳಿಕೆಗೆ ಅಂಬರೀಶ್ ಪುತ್ರ ಅಭಿಷೇಕ್ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ತರ ನಾನು ಮೈಕ್ ಮುಂದೆ ಟವಲ್ ಆಕೊಂಡು ಅಳಬೇಕೆ? ಎಂದು ಸಿಎಂ...

ಕಾಂಗ್ರೆಸ್ ನಾಯಕರ ದಾರಿ ತಪ್ಪಿಸಲು ತೇಜಸ್ವಿನಿ ಹೆಸರು ದಾಳವಾಗಿ ಬಳಕೆ.? Bjp ರಾಜ್ಯಸಭಾ ಸದಸ್ಯತ್ವದ ಆಫರ್.?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ತೇಜಸ್ವಿನಿ ಅನಂತಕುಮಾರ್ ಗೆ ರಾಜ್ಯಸಭಾ ಸದಸ್ಯತ್ವ ಕೊಡಿಸುವುದಾಗಿ ಬಿಜೆಪಿ ಹೈ ಕಮಾಂಡ್ ಆಮಿಷವೊಡ್ಡಿದೆ. ಗುರುವಾರ ತೇಜಸ್ವಿನಿಯವರ ಮನೆಗೆ ಬಂದಿದ್ದ ಬಿಜೆಪಿ ಉಸ್ತುವಾರಿ ಮುರುಳೀಧರರಾವ್...

ಒಂದೊಂದು ವೋಟ್ ಮುಖ್ಯ, ದೊಣ್ಣೆ ಹಿಡಿದು ನಿಂತ್ಕೊಳ್ಳಿ, ನನ್ಮಕ್ಕಳು ಜೆಡಿಎಸ್‌ನವರನ್ನ ಹೆದರಿಸ್ಬೇಕು, ನಾಲಿಗೆ ಹರಿಬಿಟ್ಟ ಸುರೇಶ್ ಗೌಡ..!

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಒಂದೊಂದು ವೋಟ್ ಮುಖ್ಯ.ಯಾವುದಕ್ಕೂ ಎದೆಗುಂದದೇ ದೊಣ್ಣೆ ಹಿಡಿದು ನಿಂತ್ಕೊಳ್ಳಿ. ಯಾವನ್ ಬರ್ತಾನೋ ಬರ್ಲಿ,‌ ನನ್ಮಕ್ಕಳು ಜೆಡಿಎಸ್‌ನವರನ್ನ ಹೆದರಿಸ್ಬೇಕು ಎಂದು...

ಸಾಗರದ ಚೆಕ್ ಪೋಸ್ಟ್ ಬಳಿ ಸಿಕ್ಕ ಹಣ ಬಿಟ್ಟಿದ್ಯಾಕೆ..! ಹಣ ಹಿಂದುರಿಗಿಸಿದ ಐಟಿ ಇಲಾಖೆ ಬಗ್ಗೆ HDK ಕಿಡಿ..!

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಇತ್ತ ಐಟಿ ದಾಳಿಗೆ ಮೈತ್ರಿ ಪಕ್ಷ ಖಂಡಿಸಿದೆ. ಈ ನಡುವೆ ಶಿವಮೊಗ್ಗದ ಸಾಗರದ ಬಳಿ ಮೊನ್ನೆ ಸಿಕ್ಕ 2 ಕೋಟಿ...

ಲೋಕಸಂಗ್ರಾಮದ ಅಖಾಡದಲ್ಲಿರುವವರೆಲ್ಲ ಹಣವಂತರು…! ನಾಮಪತ್ರ ಸಲ್ಲಿಸುವುದರೊಂದಿಗೆ ಬಹಿರಂಗವಾಗಿದೆ ಇವರ ಆಸ್ತಿ ವಿವರ…! “ಅಖಾಡದಲ್ಲಿ ಹಣವಂತರು”…

ದೇಶದಲ್ಲಿ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿದೆ. ನಾಮ ಪತ್ರ ಸಲ್ಲಿಸುವ ಪ್ರಕ್ರೀಯೆಯೂ ಜೋರಾಗಿ ನಡೆಯುತ್ತಿದೆ. ನಾಮಪತ್ರದ ಜತೆಗೆ ಅಭ್ಯರ್ಥಿಗಳ ಆಸ್ತಿ ಘೋಷಣೆಯೂ ಆಗಿದೆ. ರಾಜಕಾರಣಿಗಳು ಘೋಷಿಸಿಕೊಂಡ ಆಸ್ತಿಯ ಬಗ್ಗೆ ಕಣ್ಣಾಡಿಸಿದರೆ ಈ ಬಾರಿ ಕೋಟಿ...

ಈ ಬಾರಿ ಮೋದಿಯನ್ನ ಸೋಲಿಸದಿದ್ದರೇ ಇನ್ನೆಂದಿಗೂ ಸಾಧ್ಯವೇ ಇಲ್ಲ.! ಮೋದಿಯಾಗಲಿದ್ದಾರ ಶಾಶ್ವತ ಪ್ರಧಾನಿ.!? “ನಾನ್ ಇರೋವರ್ಗೂ ನಂದೇ ಹವಾ”…

ನರೇಂದ್ರ ಮೋದಿ..... ಕೇಸರಿ ಪಕ್ಷಕ್ಕೆ ದಂಡ ನಾಯಕ.. ಸಾವಿರಾರು ಅಭಿಮಾನಿಗಳ ಅರಾಧ್ಯ ದೈವ.. ಮೋದಿಗೆ ಕಟ್ಟರ್ ವಿರೋಧಿಗಳು ಎಷ್ಟು ಜನ ಇದ್ದಾರೋ ಅದಕ್ಕಿಂತಲೂ ದುಪ್ಪಟ್ಟು ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. 2014ರಲ್ಲಿ ದೇಶದಲ್ಲಿ...

“ಏನ್ ಸಾರ್ ನಿಮ್ದು ಗಲಾಟೆ ಇಲ್ಲ” ಪ್ರಶ್ನೆ ಕೇಳ್ತಿದೆ ಭಕ್ತಗಣ ಉಪ್ಪಿಗೆ..! ರಾಜಕೀಯ ರಣರಂಗದಲ್ಲಿ ಸದ್ದು ಇಲ್ಲ..

ಉಪೇಂದ್ರ..ರಿಯಲ್ ಸ್ಟಾರ್ ಕಂ ರಿಯಲ್ ಪ್ರಜಾಕಾರಣಿ. ಸಿನಿಮಾ.. ರಾಜಕೀಯ.. ಎರಡು ದೋಣಿಗಳ ನಾವಿಕನಾಗಿರುವ ಉಪೇಂದ್ರ ಅವ್ರದ್ದು ರಾಜಕೀಯ ರಣರಂಗದಲ್ಲಿ ಸದ್ದು ಇಲ್ಲ.. ಸುದ್ದಿಯೂ ಇಲ್ಲ. ಇದು, ನಮ್ಮ ಮಾತಲ್ಲ.. ಬದ್ಲಿಗೆ ಕನ್ನಡ ಕಲಾಭಿಮಾನಿಗಳ ಒಕ್ಕೂರಿಲಿನ...

ಕಲ್ಲು ತೂರಾಟ..ಹೆಚ್.ಡಿ.ಕೆ. ವ್ಯಂಗ್ಯ ಏನಂದ್ರು ಚಕ್ರವರ್ತಿ..! ನಾನ್ ಹೆದರಲ್ಲ, ಬರ‍್ತೀನಿ ಮಂಡ್ಯಗೆ, ಹೀಗಂದ್ರಲ್ಲ ಸಾರಥಿ..! ಡಿ ಬಾಸ್ ಫ್ಯಾನ್ಸ್...

ಯಸ್. ಚಾಲೆಂಜಿಂಗ್ ಸ್ಟಾರ್ ಖದರ್ ಯಾವಾಗಲೂ ಹೀಗೆ ಇರುತ್ತೆ ಬಿಡಿ. ತಲೆಕೆಡಿಸಿಕೊಳ್ಳೊ ಸಂದರ್ಭ ಬಂದ್ರೂ ಅದನ್ನ ಹೇಗೆ ಕೂಲ್ ಆಗಿ ಹ್ಯಾಂಡಲ್ ಮಾಡಬೇಕು ಎನ್ನುವ ಸೂಕ್ಷ್ಮತೆ ಈ ಸ್ಯಾಂಡಲ್‌ವುಡ್ ಸಾರಥಿಗೆ ಒಲಿದುಬಂದಿದೆ. ದರ್ಶನ್ ತುಂಬಾ...

Recent Posts

Recent Posts