ಕೊರೊನಾ ತಾಂಡವ ; ಬೆಂಗಳೂರು ದಕ್ಷಿಣದಲ್ಲಿ ಅಪಾಯದ ಗಂಟೆ…. ಏನಿರಬಹುದು ಕಾರಣಗಳು?
ಬೆಂಗಳೂರು. ಕೊರೊನಾ ವೈರಸ್ ಬೆಂಗಳೂರು ದಕ್ಷಿಣದಲ್ಲಿ ಅಪಾಯದ ಗಂಟೆ ಬಾರಿಸುತ್ತಿದೆ. ರಾಜ್ಯದಲ್ಲಿ ವರದಿಯಾಗುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಶೇ 28 ರಷ್ಟು ರಾಜಧಾನಿಯಲ್ಲೇ ವರದಿಯಾಗುತ್ತಿವೆ. ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ ಒಟ್ಟು ಬೆಂಗಳೂರಿನಲ್ಲಿ ವರದಿಯಾಗುತ್ತಿರುವ...
ಕರೋನಾ ಮಹಾಮಾರಿಗೆ ರಾಮಬಾಣ? ಹೈಡ್ರಾಕ್ಸಿಕ್ಲೋರೋಕ್ವಿನ್ ಜನಕ ಭಾರತದ ಆಚಾರ್ಯ ಪ್ರಫುಲ್ ಚಂದ್ರ ರಾಯ್
ಇಡೀ ವಿಶ್ವವೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ವೈರಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಮೇಲಿನ ರಫ್ತು ನಿರ್ಬಂಧವನ್ನು ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಸರ್ಕಾರ ತೆರವುಗೊಳಿಸುತ್ತಿದೆ ಎಂದು ಕೇಂದ್ರ...
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ,ಸಂಸತ್ ಸದಸ್ಯರಿಗೂ ಬಂತಾ ಕರೋನಾ ಭಯ ..!!!!
ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಿ ಮೋದಿ, ರಾಷ್ಟ್ರಪತಿ ಭವನ ,ಸಂಸತ್ ಭವನ ಎಲ್ಲೆಡೆಯಲ್ಲಿಯೂ ಈಗ ಆತಂಕ ಆತಂಕ ಆತಂಕ. ಸ್ವತಃ ಭಾರತದ ರಾಷ್ಟ್ರಪತಿ, ಪ್ರಧಾನಿ ಮೋದಿ .ಭಾರತದ ಸಂಸತ್ ಸದಸ್ಯರು ಈಗ...
ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೋರೋನ ವೈರಸ್..!
ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭಕ್ತಾದಿಗಳಿಗೆ ಬಂದ್ ಆಗಿದೆ.. ಇಂದು ಮಧ್ಯಾಹ್ನ ತುರ್ತು ಸಭೆ ನಡೆಸಿದ ಟಿಟಿಡಿ ಆಡಳಿತ ಮಂಡಳಿ ಕೋರೋನ ವೈರಸ್ ಎಲ್ಲೆಡೆ ತೀವ್ರವಾಗಿ ಹಬ್ಬು ತ್ತಿರುವುದರಿಂದ...
ವಿಜಯಪುರ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ -ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ...
ಗಂಡು ಮಗು ಬಯಸಿ ಟೆಸ್ಟ್ಟ್ಯೂಬ್(ಪ್ರನಾಳ ಶಿಶು) ಮೊರೆಹೋಗಿದ್ದ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕುತೂಹಲಕಾರಿ ಘಟನೆ ವಿಜಯಪುರದ ಮುದನೂರ ಆಸ್ಪತ್ರೆಯಲ್ಲಿ ನಡೆದಿದೆ. ದಾಲಿಬಾಯಿ ಸಗನಲಾಲ್ ಸಂದೇಶ ಎಂಬುವರೆ ನಾಲ್ಕು ಮಕ್ಕಳಿಗೆ ಜನ್ಮ...
ಆ ಉದ್ಯಮಿಗೆ ಆಗಾಗ ಕಾಡ್ತಿತ್ತು ಸಣ್ಣ ಗ್ಯಾಸ್ಟ್ರಿಕ್ .. ಚಿಕಿತ್ಸೆಗೆ ಹೋದವನಿಗೆ ಹಣಕ್ಕಾಗಿ ಆವೈದ್ಯ ಹಾಕಿದ್ದ ಹೊಟ್ಟೆಗೆ ಕತ್ತರಿ.....
ಮನುಷ್ಯ ಇವತ್ತು ಎರಡೇ ಸ್ಥಳಕ್ಕೆ ಮತ್ತೆ ಮತ್ತೆ ಹೋಗ್ತಿರೋದು. ಒಂದು ಆಸ್ಪತ್ರೆ, ಇನ್ನೊಂದು ದೇವಸ್ಥಾನ ಇಲ್ಲಿಗೆ ಹೋದ್ರೆ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತೆ ಬದುಕೋದಕ್ಕೆ ಒಂದು ಭರವಸೆ ಸಿಗುತ್ತೆ ಅನ್ನೋದು ನಂಬಿಕೆ. ಹೀಗಾಗಿಯೇ ಆಸ್ಪತ್ರೆ ...
ನ್ಯಾಯಕೊಡಿಸೋ ಬದಲಿಗೆ ಪೊಲೀಸರಿಂದಲೇ ಕಿರುಕುಳ..?! ಪೊಲೀಸಪ್ಪನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ..!
ಗಂಡನ ಕಿರುಕುಳ ತಪ್ಪಿಸಿ ಅಂತ ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದ ಮಹಿಳೆಗೆ ಅನ್ಯಾಯವಾಗಿದೆ. ಪೋಲೀಸಪ್ಪನೇ ಮಹಿಳೆಗೆ ಹಿಂಸೆ ನೀಡಿದ್ದಾನೆ. ಇತ್ತ ಪತಿಯ ಹಿಂಸೆ ಮತ್ತೊಂದೆಡೆ ಪೊಲೀಸಪ್ಪನ ಕಿರುಕುಳ ತಾಳಲಾರದೆ ನೊಂದ ಮಹಿಳೆ...
ಕ್ಯಾನ್ಸರ್ ವಿರುದ್ಧ ಹೋರಾಡಿ ಸ್ವದೇಶಕ್ಕೆ ಬಂದ ಸೋನಾಲಿ ಬೇಂದ್ರೆ..! ಸೋನಾಲಿಯ ಆ ಐದು ತಿಂಗಳು ಹೇಗಿದ್ದವು ಗೊತ್ತಾ ?
ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಬಗ್ಗೆ ಆಘಾತಕಾರಿ ಸುದ್ದಿ ಬಂದಿದೆ. ನಟಿಗೆ ಕ್ಯಾನ್ಸರ್ ನಾಲ್ಕನೇ ಹಂತ ತಲುಪಿರುವುದು ಪತ್ತೆಯಾಗಿದ್ದು, ದೇಶದಾದ್ಯಂತ ಅಭಿಮಾನಿಗಳಿಗೆ ಶಾಕ್ ನೀಡಿತ್ತು . ಸೋನಾಲಿ ಬೇಂದ್ರೆ ಬಾಲಿವುಡ್ನ ಜನಪ್ರಿಯ ನಟಿ....
ನಾಯಿಗಳ ಅಟ್ಟಹಾಸಕ್ಕೆ 2 ವರ್ಷದ ಕಂದಮ್ಮ ಬಲಿ.. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಕಂದಮ್ಮ…
ರಕ್ತಪಿಶಾಚಿ ನಾಯಿಗಳ ಅಟ್ಟಹಾಸಕ್ಕೆ ಅಮಾಯಕ ಮಗುವೊಂದು ಬಲಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಇಡೀ ಸಮಾಜವೇ ಮಮ್ಮಲ ಮರುಗುವಂತೆ ಮಾಡಿದೆ.
ಅಬ್ಬಾಸ್ ಸನದಿ ಎಂಬ...
ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಇಂಥ ಸ್ಥಳ..! ಭಾರತದ ಈ ನಗರದಲ್ಲಿ ಎಲ್ಲವೂ ಅವಳಿ ಎಲ್ಲರೂ ತ್ರಿವಳಿ..! ಇದು...
ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಇಂಥ ಸ್ಥಳ. ಇಲ್ಲಿ ನಡೆಯುತ್ತಿರುವ ವೈಪರಿತ್ಯ ಕಂಡವರು ಶಾಕ್ ಆಗದೇ ಇರಲ್ಲ. ಎಲ್ಲವೂ ಅವಳಿ ಎಲ್ಲರೂ ತ್ರಿವಳಿ. ನಾವು ನೋಡುತ್ತಿರುವುದು ಕಲ್ಪನೆಯೋ ವಾಸ್ತವವೋ ಎನ್ನುವಷ್ಟು ಗೊಂದಲವನ್ನು ಉಂಟು ...