ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ನೀಡಲಿರುವ ಮೊದಲ ದೇಶ ಇದು

ಎಡಿನ್‌ಬರ್ಗ್: ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಅಗತ್ಯವಿರುವ ಪ್ರತಿಯೊಬ್ಬರಿಗೂ ನೀಡುವ ಮೂಲಕ ಇಂತಹ ಕ್ರಮ ಕೈಗೊಂಡ ಮೊಟ್ಟ ಮೊದಲ ದೇಶವಾಗಿ ಸ್ಕಾಟ್ಲೆಂಡ್ ಹೊರಹೊಮ್ಮಲಿದೆ. ಕೌನ್ಸಿಲ್‌ಗಳು ಮತ್ತು ಶಿಕ್ಷಣ ಪೂರೈಕೆದಾರರು ಈ ಉತ್ಪನ್ನಗಳನ್ನು ಅಗತ್ಯವಿರುವ ಯಾರಿಗಾದರೂ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದನ್ನು ಕಾನೂನಿನ ಅಡಿಯಲ್ಲಿ ತರಲಾಗಿದೆ ಎಂದು ಸ್ಕಾಟಿಷ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ ‘ಮುಟ್ಟಿನ ಅವಧಿಯಲ್ಲಿ ಬಳಸುವ ಉತ್ಪನ್ನಗಳು ಉಚಿತವಾಗಿ ಲಭ್ಯವಾಗುವಂತೆ ಮಾಡುವುದು ಮೂಲಭೂತ ಸಮಾನತೆ ಮತ್ತು ಘನತೆಗೆ ಅಗತ್ಯವಾಗಿದೆ ಮತ್ತು ಅವುಗಳನ್ನು ಪಡೆದುಕೊಳ್ಳಲು ಎದುರಾಗುವ ಹಣಕಾಸಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ’ ಎಂದು ಸಾಮಾಜಿಕ […]

Continue Reading

4ನೇ ಮದುವೆಗೂ ಗುಡ್ ಬಾಯ್ ಹೇಳಿದ ಮಾಧ್ಯಮ ದಿಗ್ಗಜ: 6 ವರ್ಷದ ದಾಂಪತ್ಯ ಜೀವನ ಕೊಲೆಗೊಳಿಸಿದ 91 ವರ್ಷದ ಮುರ್ಡೋಕ್, 66 ಮಾಡೆಲ್ ಹಾಲ್

ವಾಷಿಂಗ್ಟನ್: ಮಾಧ್ಯಮ ದಿಗ್ಗಜ, ಕೋಟ್ಯಧಿಪತಿ 91 ವರ್ಷದ ರೂಪರ್ಟ್ ಮುರ್ಡೋಕ್ ಮತ್ತು ರೂಪದರ್ಶಿ 61 ವರ್ಷದ ಜೆರಿ ಹಾಲ್ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ತಾವು ಬೇರ್ಪಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ಐದೇ ವಾರಗಳಲ್ಲಿ ಅವರಿಬ್ಬರೂ ಡೈವೋರ್ಸ್ ಪಡೆದುಕೊಂಡಿದ್ದು, ಮುಂದೆ ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಜೆರಿ ಹಾಲ್ ಅವರ ವಕೀಲ ರೊನಾಲ್ಡ್ ಬ್ರಾಟ್ ಅರ್ಜಿ ಸಲ್ಲಿಸಿದ್ದು,. ಪೂರ್ವಾಗ್ರಹಗಳಿಲ್ಲದೆ ವಿಚ್ಛೇದನ ಮನವಿಯನ್ನು ವಜಾಗೊಳಿಸಬೇಕು ಎಂದು ಅದರಲ್ಲಿ ಕೋರಲಾಗಿತ್ತು. ಆದರೆ ಈ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ, ಹಾಲ್ […]

Continue Reading

ಕಾಶ್ಮೀರದಲ್ಲಿ ಮತ್ತೆ ಗುಂಡಿನ ದಾಳಿ: ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ 19 ವರ್ಷದ ಕಾರ್ಮಿಕ

ಬಂಡಿಪೊರಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಮಧ್ಯರಾತ್ರಿಯ ವೇಳೆ ಬಂಡಿಪೊರಾ ಜಿಲ್ಲೆಯಲ್ಲಿ ಬಿಹಾರದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮ್ರೇಜ್ ಎಂಬುವವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ಅಮ್ರೇಜ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ತೀವ್ರ ರಕ್ತಸ್ತ್ರಾವದಿಂದ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ 12.20ರ ಸುಮಾರಿಗೆ ನನ್ನ ಸಹೋದರ ನನ್ನನ್ನು ಎಬ್ಬಿಸಿದನು. ಅಷ್ಟರಲ್ಲಾಗಲೇ ಗುಂಡಿನ ದಾಳಿ ಪ್ರಾರಂಭವಾಗಿತ್ತು. ಅವನು ಎಲ್ಲೂ ಕಾಣಲಿಲ್ಲ. ಆಗ ಅವನು ಶೌಚಾಲಯಕ್ಕೆ […]

Continue Reading

Alibaba Layoff.. ಆರ್ಥಿಕತೆಯಲ್ಲಿ ಕುಸಿತ..? 10,000 ಉದ್ಯೋಗಿಗಳನ್ನು ವಜಾಗೊಳಿಸಿದ ಚೀನಾ ಕಂಪನಿ

ಬೀಜಿಂಗ್: ಜಗತ್ತಿನ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಚೀನಾದ ಇ ವಾಣಿಜ್ಯ ಕಂಪನಿ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ ಹತ್ತು ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕಿರುವುದಾಗಿ ವಿವಿಧ ಮಾಧ್ಯಮಗಳ ವರದಿ ತಿಳಿಸಿದೆ. ಜೂನ್ ತಿಂಗಳಲ್ಲಿ ಅಲಿಬಾಬಾ ಕಂಪನಿಯ ಒಟ್ಟು ಆದಾಯದಲ್ಲಿ ಶೇ.50ರಷ್ಟು ಇಳಿಕೆಯಾದ ಪರಿಣಾಮ ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ. ಅಲಿಬಾಬ್ ಗ್ರೂಪ್ ಆಫ್ ಕಂಪನಿಯ ವಸ್ತುಗಳ ಮಾರಾಟದಲ್ಲಿ ಭಾರೀ ಇಳಿಕೆ ಮತ್ತು ಚೀನಾದ ಆರ್ಥಿಕ ಸ್ಥಿತಿ ಕೂಡಾ […]

Continue Reading

ತಾಲಿಬಾನ್ ಪ್ರಖ್ಯಾತ ಧರ್ಮಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ತಾಲಿಬಾನ್‌ ಪ್ರಖ್ಯಾತ ಧರ್ಮಗುರು ಶೇಖ್‌ ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಕಾಬೂಲ್ ನ ಗುಪ್ತಚರ ಮುಖ್ಯಸ್ಥ ಅಬ್ದುಲ್ ರಹಮಾನ್ ಸಾವನ್ನಪ್ಪಿರುವುದನ್ನು ಅಫ್ಘಾನಿಸ್ತಾನದ ಟೋಲೋ ನ್ಯೂಸ್‌ ವರದಿ ಮಾಡಿದೆ. ಕಾಬೂಲ್‌ನಲ್ಲಿ ಧಾರ್ಮಿಕ ಸೆಮಿನಾರ್‌ನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಕಾಲು ಕಳೆದುಕೊಂಡಿದ್ದ ವ್ಯಕ್ತಿ ನಂತರ ಪ್ಲಾಸ್ಟಿಕ್‌ ಕಾಲು ಅಳವಡಿಸಿಕೊಂಡಿದ್ದು, ಅದರಲ್ಲಿ ಸ್ಫೋಟಕಗಳನ್ನು ಇಟ್ಟುಕೊಂಡಿದ್ದ. ಸೆಮಿನಾರ್‌ನಲ್ಲಿ ಈ ಸ್ಫೋಟಕಗಳನ್ನು ಸ್ಫೋಟಿಸಿದ್ದಾನೆ ಎಂದು ತಾಲಿಬಾನ್‌ ತಿಳಿಸಿದ್ದು, ಸ್ಪೋಟದ ಹಿಂದೆ […]

Continue Reading

ಲಾಂಗ್ಯಾ ವೈರಸ್: ಚೀನಾದಲ್ಲಿ ಲಂಗ್ಯಾ ವೈರಸ್.. ಅಪಾಯಕಾರಿಯೇ?

ಚೀನಾದಲ್ಲಿ ಹೊಸ ವೈರಸ್ ಬೆಳಕಿಗೆ ಬಂದಿರುವುದು ಗೊತ್ತೇ ಇದೆ. ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ 35 ಜನರು ಲ್ಯಾಂಗ್ಯಾ ಹೆನಿಪಾವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್.. ಲಾಂಗ್ಯಾ ವೈರಸ್ ಅನ್ನು 2019 ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಗುರುತಿಸಲಾಯಿತು. ಆದರೆ ಈ ವರ್ಷ ಲಾಂಗ್ಯಾ ವೈರಸ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಆದರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆಯೇ? ಅಥವಾ ನೋಡಬೇಕಿದೆ. ಚೀನಾದ ವೈದ್ಯಕೀಯ ತಜ್ಞರು ಈ […]

Continue Reading

ಪಾಕಿಸ್ತಾನ್ ರಾಜಕಾರಣಿ ಕಾರು ಓವರ್ ಟೇಕ್: ಹಿಂದೂ ಕುಟುಂಬದ ಮೇಲೆ ಹಲ್ಲೆ

ಇಸ್ಲಾಮಬಾದ್: ರಾಜಕಾರಣಿ ಸಂಬಂಧಿಯೊಬ್ಬರ ಕಾರ್ ಓವರ್‌ಟೇಕ್ ಮಾಡಿದ ಕಾರಣಕ್ಕೆ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ರಾಜಕಾರಣಿಯ ಸಂಬಂಧಿಕರು ಕಾರಿನಲ್ಲಿ ತೆರಳುತ್ತಿದ್ದು ಈ ವೇಳೆ ಹಿಂದಿನಿಂದ ಬಂದ ಹಿಂದೂ ಕುಟುಂಬದವರ ಕಾರು ರಾಜಕಾರಣ ಸಂಬಂಧಿಯ ಕಾರನ್ನು ಓವರ್ ಟೇಕ್ ಮಾಡಿದೆ. ಇದರಿಂದ ರೊಚ್ಚಿಗೆದ್ದ ರಾಜಕಾರಣಿ ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರಿನವರು ಹಿಂದೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆ ಆ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಿಯರನ್ನು ವಿಚಾರಿಸಿದಾಗ […]

Continue Reading

ಪ್ರಿಯಕರನಿಗಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಯುವತಿ ಜೈಲಿಗೆ

ಭಾರತದಲ್ಲಿರುವ ಪ್ರಿಯಕರನನ್ನು ನೋಡಲು ಅನುಮತಿ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಇಂಡೋ ನೇಪಾಳದ ಸೀತಾಮರ್ಹಿಯ ಗಡಿಯಲ್ಲಿ ಬಂಧಿಸಿದ್ದು ಇದೀಗ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ. ಖದೀಜಾ ನೂರ್ ಬಂಧಿತ ಪಾಕ್ ಮಹಿಳೆ. ಖಲಿಜಾ ನೂರ್ ಬಳಿ ಪಾಸ್ ಪೋರ್ಟ್ ಇದ್ದರು ವೀಸಾ ಹೊಂದಿರಲಿಲ್ಲ. ತನ್ನ ಪ್ರಿಯಕರನನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದ ಈಕೆ ಮೊದಲು ದುಬೈಗೆ ಹೋಗಿದ್ದಾಳೆ. ಅಲ್ಲಿಂದ ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಮೂರು ದಿನ ತಂಗಿದ್ದು ಬಳಿಕ ನೇಪಾಳಿ ಯುವಕ ಮತ್ತು ತನ್ನ ಪ್ರಿಯಕರನ ಸಹೋದರನೊಂದಿಗೆ ಭಾರತವನ್ನು ಪ್ರವೇಶಿಸುತ್ತಿದ್ದಳು. […]

Continue Reading

ಲಾಂಗ್ಯಾ ವೈರಸ್: ಚೀನಾದಲ್ಲಿ ಲಂಗ್ಯಾ ವೈರಸ್.. ಅಪಾಯಕಾರಿಯೇ?

ಚೀನಾದಲ್ಲಿ ಹೊಸ ವೈರಸ್ ಬೆಳಕಿಗೆ ಬಂದಿರುವುದು ಗೊತ್ತೇ ಇದೆ. ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ 35 ಜನರು ಲ್ಯಾಂಗ್ಯಾ ಹೆನಿಪಾವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್.. ಲಾಂಗ್ಯಾ ವೈರಸ್ ಅನ್ನು 2019 ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಗುರುತಿಸಲಾಯಿತು. ಆದರೆ ಈ ವರ್ಷ ಲಾಂಗ್ಯಾ ವೈರಸ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಆದರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆಯೇ? ಅಥವಾ ನೋಡಬೇಕಿದೆ. ಚೀನಾದ ವೈದ್ಯಕೀಯ ತಜ್ಞರು ಈ […]

Continue Reading

ಟ್ರಂಪ್ ನಿವಾಸದ ಮೇಲೆ ಎಫ್ ಬಿ ಐ ದಾಳಿ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸ ಮಾರ್ ಎ ಲಾಗೊ ಮೇಲೆ ಎಫ್‍ಬಿಐ ದಾಳಿ ಮಾಡಿದೆ. 2020ರಲ್ಲಿ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಶ್ವೇತಭವನವನ್ನು ತೊರೆದು, ತಮ್ಮ ಫ್ಲೊರಿಡಾ ನಿವಾಸಕ್ಕೆ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಡೋನಾಲ್ಡ್ ಟ್ರಂಪ್, ಫ್ಲೊರಿಡಾದ ಪಾಮ್ ಬೀಚ್‍ನಲ್ಲಿರುವ ನನ್ನ ಮನೆ ಮೇಲೆ ಎಫ್ ಬಿ ಐ ದಾಳಿ ನಡೆಸಿದ್ದು, […]

Continue Reading