KARNATAKA

Home KARNATAKA

CM ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ ಎಂದ ಪರಮೇಶ್ವರ್..!DCM ಹೇಳಿಕೆಗೆ ಮಹತ್ವ ನೀಡಬೇಕಿಲ್ಲ ಎಂದ HDK..!

ನನಗೆ ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನ ನೀಡಿದರೆ ನಿಭಾಯಿಸಲು ಸಿದ್ದನಿದ್ದೇನೆ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಅಚ್ಚರಿ ಮೂಡಿಸಿದ್ದಾರೆ. ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆ ಎನ್ನುವುದನ್ನು ಬಹಿರಂಗ ಪಡಿಸಿದೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

ರೆಡ್ಡಿ ಬಿನ್ನಿಗೆ ನಿಂತ್ರಾ BSY..? ಆ್ಯಂಬಿಡೆಂಟ್ ಕೇಸ್ ನಲ್ಲಿ ಗಾಲಿ ರೆಡ್ಡಿ ಪರ ಬ್ಯಾಟ್ ಬೀಸಿದ BJP ರಾಜ್ಯಾಧ್ಯಕ್ಷ..!?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮಾಜಿ ಸಚಿವ ಜನಾರ್ಧನ ರೆಡ್ಡಿಯವರನ್ನು ಸಮರ್ಥಿಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದರು. ರಾಜ್ಯ ಸರ್ಕಾರ ಸಿಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ವಿನಾಕಾರಣ ಜನಾರ್ಧನ ರೆಡ್ಡಿಯವರನ್ನು...

ಪುತ್ರನ ಕುಸ್ತಿಗೆ ಫುಲ್ ಸ್ಟಾಫ್ ಇಟ್ಟರಾ ಕರಿಚಿರತೆ..!? ರಣಭೀಕರ ಸಾಂಸಾರಿಕ ಚಿತ್ರ..ಬದಲಾಯ್ತೇ ವಿಜಿ ದುನಿಯಾದ ಅಖಾಡ..!

ಒಂದ್ಕಾಲ ಇತ್ತು. ದುನಿಯಾ ವಿಜಯ್ ಹೆಸರು ಕೇಳಿದ ತಕ್ಷಣ, ವಿಜಿ ಪಟ್ಟ ಕಷ್ಟಗಳು ಕಣ್ಮುಂದೆ ಬರ‍್ತಿದ್ವು. ವಿಜಿ ಯಶಸ್ಸಿನ ಕಥೆ ಎಲ್ಲರಿಗೂ ಇನ್ಸ್‌ಪೈರಿಂಗ್ ಅನಿಸುತ್ತಿದ್ವು. ಆದ್ರೆ ಕಾಲ ಉರುಳಿದಂತೆ ಚೆಂದವಾಗಿದ್ದ ವಿಜಿಯ ದುನಿಯಾ...

ಮೋಹಕ ತಾರೆ ರಮ್ಯಾ ರೆಕಾರ್ಡ್‌ ಅನ್ನು ಬ್ರೇಕ್ ಮಾಡಿದ ರಶ್ಮಿಕಾ..! ಕರ್ನಾಟಕ ಕ್ರಷ್ ಆಗಿದ್ದ ರಶ್ಮಿಕಾ ಇಂದು ಸೌತ್...

ರಶ್ಮಿಕಾ ಮಂದಣ್ಣ.. ಸದ್ಯ ಗೀತಾ ಗೋವಿಂದಂ ಸಕ್ಸಸ್ ಅಲೆಯಲ್ಲಿ ತೇಲ್ತಿರುವ ನಟಿ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಝೀಯಾಗಿರುವ ಚಷ್ಮಾ ಸುಂದರಿ. ಸ್ಯಾಂಡಲ್‌ವುಡ್‌ಗಿಂತ್ಲೂ ಪರಭಾಷೆಯಲ್ಲಿ ಹೆಚ್ಚು ಸಕ್ರಿಯರಾಗಿರುವ ಕಿರಿಕ್ ಬೆಡಗಿ ಸದ್ಯ, ಸಂಭಾವನೆ...

ಪ್ರವಾಸಕ್ಕೆಂದು ಬಂದಿದ್ದ ಮುಂಬೈನ ನತದೃಷ್ಟರು ಮಸಣಕ್ಕೆ..!! ಧಾರವಾಡ ಜಿಲ್ಲೆ ಅಣ್ಣೀಗೇರಿಯಲ್ಲಿ ಭೀಕರ ಅಪಘಾತ..! ಲಾರಿ, ಖಾಸಗಿ ಬಸ್ ಡಿಕ್ಕಿಗೆ...

ಅವರೆಲ್ಲ ಕರ್ನಾಟಕದ ರಮಣೀಯ ತಾಣಗಳ ವೀಕ್ಷಣೆಗೆಂದು ಬಂದವರು. ಉತ್ತರ ಕರ್ನಾಟದ ಸುಪ್ರಸಿದ್ದ ವಿಜಯನಗರದ ಸಾಮ್ರಾಜ್ಯದ ರಾಜಧಾನಿ ಹಂಪಿಯನ್ನು ನೋಡ್ಬೇಕೆಂಬ ಆಸೆಯಿಂದ ಮುಂಬೈನಿಂದ ಬಂದ ಪ್ರವಾಸಿಗರ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿತ್ತು. ಏನಾಗ್ತಿದೆ ಎಂದು...

ಗಬ್ಬರ್ ಸಿಂಗ್ ಡ್ಯಾನ್ಸ್ ಮಾಡಿದ ಪಿಎಸ್ಐ ಅಮಾನತು..! ಕೈನಲ್ಲಿ ಮೊಬೈಲ್ ಹಿಡಿದು ಆರೋಪಿಯೊಂದಿಗೆ ಠಾಣೆಯಲ್ಲಿ ಫುಲ್ ಡಾನ್ಸ್ ಮಾಡಿದ್ದ...

ಸಾಮಾನ್ಯವಾಗಿ ಆರೋಪಿಗಳನ್ನ ಪೊಲೀಸ್ ಠಾಣೆಗೆ ಕರೆತಂದ್ರೆ ಪೊಲೀಸ್ರು ಆರೋಪಿಗೆ ಶಿಕ್ಷೆ ಕೊಡೊದನ್ನ ನೋಡಿದ್ದೇವೆ, ಇಲ್ಲ ಸಮಸ್ಯೆ ಬಗೆಹರಿಸೋದನ್ನ ನೋಡಿದ್ದೇವೆ, ಆದ್ರೆ ಇಲ್ಲೊಬ್ಬ ಪಿಎಸ್‍ಐ ಮಾತ್ರ ಆರೋಪಿಯಿಂದ ತೆಲುಗು ಸಿನಿಮಾವೊಂದರ ಹಾಡಿಗೆ ಡಾನ್ಸ್ ಮಾಡಿಸಿ,...

ದಶಕದ ನಂತರ “ಕೈ”ಗೆ ಮೈಸೂರು ಪಾಲಿಕೆ..! ಕಾಂಗ್ರೆಸ್ ನ ಪುಷ್ಪಲತಾ ಮೇಯರ್ ಆಗಿ ಆಯ್ಕೆ..! HDD ಮೇಲೆ ಪರೋಕ್ಷವಾಗಿ...

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ದೋಸ್ತಿಗಳು ಅಧಿಪತ್ಯ ಮೆರೆದಿದ್ದಾರೆ. ನಿರೀಕ್ಷೆಯಂತೆ ಕಾಂಗ್ರೆಸ್ ಮೇಯರ್ ಸ್ಥಾನ ಹಾಗೂ ಜೆಡಿಎಸ್ ಉಪ ಮೇಯರ್ ಗದ್ದುಗೆಗೇರಿದ್ದು, ಮೇಯರ್ ಪಟ್ಡಕ್ಕಾಗಿ...

ವಿವಾದದ ನಡುವೆ ಬಾಗಿಲು ತೆರೆದ ಶಬರಿಮಲೆ ದೇವಸ್ಥಾನ..! ಸುಪ್ರೀಂ ತೀರ್ಪಿನ ಬಳಿಕ 3ನೇ ಬಾರಿಗೆ ಅಯ್ಯಪ್ಪನ ದರ್ಶನ..! ಅಯ್ಯಪ್ಪನ...

ಕೇರಳದ ಖ್ಯಾತ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಬಾಗಿಲು ಇಂದಿನಿಂದ ತೆರೆದಿದೆ.. ಎರಡು ತಿಂಗಳ ಮಕರವಿಳಕ್ಕು ಋತುವಿನ ಪೂಜೆಗಾಗಿ ಶಬರಿಮಲೆ, ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ಇಂದು ಸಂಜೆ ತೆರೆದಿದೆ......

ಪ್ರೇಮಿಗಳ ಕೈ-ಕಾಲು ಕಟ್ಟಿ ನದಿಗೆಸೆದ ಹುಡುಗಿಯ ತಂದೆ..!? ಪ್ರೇಮಿಗಳ ಕೊಲೆ ಶಂಕೆ ಪ್ರಕರಣಕ್ಕೆ ಸಿಕ್ತು ಮೇಜರ್ ಟ್ವಿಸ್ಟ್..!!

ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆಯಷ್ಟೇ ಶಿವನ ಸಮುದ್ರ ನಾಲೆಯಲ್ಲಿ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾಗಿದ್ದರು. ಕೊಲೆ ಮಾಡಿ ಎಸೆಯಲಾಗಿದೆ ಎಂದು ಶಂಕಿಸಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಕೊಲೆ ಪ್ರಕರಣಕ್ಕೆ ಮರ್ಯಾದಾ ಹತ್ಯೆ...

ಇಂಗ್ಲಿಷ್ ಪದ್ಯ ಹೇಳದ 1ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ..! ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಾಯಗೊಂಡ ಬಾಲಕ..!

ಆ ಶಿಕ್ಷಕಿ ಶಾಲೆಯಲ್ಲಿ ಮಗುವಿಗೆ ಇಂಗ್ಲೀಷ್ ರೈಮ್ಸ್ ಕೇಳಿದ್ದಾಳೆ..ಮೊದಲೇ ಒಂದನೇ ತರಗತಿಯ ಆ ಬಾಲಕ ರೈಮ್ಸ್ ಹೇಳದೇ ತಡಕಾಡಿದ್ದಾನೆ..ಪುಟ್ಟ ಬಾಲಕನ ಬಾಯಲ್ಲಿ ರೈಮ್ಸ್ ಬಾರದಿದ್ದಕ್ಕೆ ಆ ಪಾಪಿ ಶಿಕ್ಷಕಿ ಮಾಡಿದ್ದೇನು ಗೊತ್ತಾ..? ರೈಮ್ಸ್...

Recent Posts