KARNATAKA

Home KARNATAKA

ನಿನ್ನೆ ರಾಜ್ಯದಲ್ಲಿ ಬಂದ್ ವೇಳೆ ಪೊಲೀಸರಿಗೆ ಸಖತ್ ಅವಾಜ್ ಹಾಕಿದ ಶಾಸಕ ರೇಣುಕಾಚಾರ್ಯ..! ವಿಡಿಯೋ ಫುಲ್ ವೈರಲ್…

ನಿನ್ನೆ ಬಂದ್ ವೇಳೆ ಪೊಲೀಸ್ ಹಾಗೂ ಶಾಸಕ ರೇಣುಕಾಚಾರ್ಯ ಮಧ್ಯೆ ವಾಗ್ವಾದ. ನಾವು ಬೈಕ್ ರೈಡ್ ಮಾಡುತ್ತೇವೆ ನಮ್ಮನ್ಯಾರು ತಡೆಯೋಕ್ಕಾಗಲ್ಲ. ಪೊಲೀಸರಿಗೆ ಅವಾಜ್ ಹಾಕಿರುವ ರೇಣುಕಾಚಾರ್ಯ. ನಿನ್ನೆ ಬಂದ್ ವೇಳೆ ರೇಣುಕಾಚಾರ್ಯ ಅವಾಜ್. ಜಟಾಪಟಿ...

HDK ಇಂಥದ್ದೊಂದು ಡ್ಯಾಮೇಜಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ದೇಕೆ? ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಸೂಚನೆ ಕೊಡ್ತಿದ್ದಾರಾ ಈ...

ದೋಸ್ತಿಗೆ ‘ಕೈ’ ಮಿಲಾಯಿಸಿದ್ರು, ಸಿಎಂ ಕುರ್ಚಿ ಮೇಲೇರೋದಕ್ಕೆ ‘ಕೈ’ ಸಹಾಯ ಸಿಕ್ಕರು.., ದಳ ಮತ್ತು ‘ಕೈ’ ನಡುವೆ ಶೀತಲ ಸಮರ ಜೋರಾಗಿ ನಡೀತಿದೆ. ಹೊರಗೆ ದೋಸ್ತಿಗಳ ಮೈತ್ರಿ ಸರ್ಕಾರವಿದ್ರೆ, ಒಳಗೆ ಅಧಿಕಾರ ದಾಹದ...

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಯಂಗ್ ರೆಬೆಲ್ ಸ್ಟಾರ್ “ಅಭಿಷೇಕ್” ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮೊದಲಬಾರಿಗೆ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದೇನು...

ಸ್ಯಾಂಡಲ್‌ವುಡ್‌ನ ಕನ್ವರ್‌ಲಾಲ್, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬ್ರೀಶ್ ಪುತ್ರ ಅಭಿಶೇಕ್ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ..ಅಂಬಿ ಪುತ್ರನ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದ ಆ ದಿನ ಇವತ್ತು ಬಂದೆ ಬಿಟ್ಟಿದೆ...ಯೆಸ್,...

ಒಂದು ವಾರದೊಳಗೆ ಸಾಲಮನ್ನಾ ಮಾಡಬೇಕಾಗಿ ಬಿಎಸ್ವೈ ಹೆಚ್ಡಿಕೆಗೆ ಗಡುವು…!”ದಿನಕ್ಕೊಂದು ಹೇಳಿಕೆ ನೀಡಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಹೆಚ್ಡಿಕೆ”- BSY

ಬೆಂಗಳೂರು ಹೊರತು ಪಡಿಸಿ ಎಲ್ಲ 30 ಜಿಲ್ಲೆಗಳಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ. ಅನೇಕ ಕಡೆ ಪೊಲೀಸ್ ಬಲವನ್ನು ಬಳಸಿ ಬಿಜೆಪಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ ಅಂತಾ ಬಿಎಸ್ ಯಡಿಯೂರಪ್ಪ ಸಿಎಂ...

‘ಕಾಂಗ್ರೆಸ್’ ಚಕ್ರವ್ಯೂಹದಲ್ಲಿ ಸಿಲುಕಿದ್ರಾ HDK..!? ಹೆಚ್‌ಡಿಕೆರನ್ನು ಡಮ್ಮಿ CM ಮಾಡಲು ಹೊರಟಿದ್ಯಾ ಕಾಂಗ್ರೆಸ್?

ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಗದ್ದುಗೆ ಏರಿರೋ ಸಿಎಂ ಕುಮಾರಸ್ವಾಮಿಯನ್ನ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಸಿದೆ. ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆಗೆ ಕಾಂಗ್ರೆಸ್ ಹೊಸ ಸೂತ್ರ ಹೆಣೆದಿದೆ. 2004 ರಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿದ್ದ...

ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ..! ಬೀದಿಗಿಳಿಯದ ರೈತರು.. ಬಿಜೆಪಿಗೆ ತೀವ್ರ ಮುಖಭಂಗ..!

ಕರ್ನಾಟಕ ಬಂದ್ ಹಿನ್ನೆಲೆ‌, ಬಿಜೆಪಿ ಶಕ್ತಿ ಕೇಂದ್ರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ನಗರದಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳು ಒಪನ್ ಆಗಿವೆ. ಎಂದಿನಂತೆ ಆಟೋ, ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್‌ಗಳ ಸಂಚರಿಸುತ್ತಿವೆ....

ಸಾಲ ಮನ್ನಾ ಮಾಡದಿದ್ರೆ ನಾನೇ ರಾಜೀನಾಮೆ ಕೊಡ್ತೇನೆ HDK ಸವಾಲ್..! ನಾನು ನಾಡಿನ ಆರು ಕೋಟಿ ಜನರ ಮುಲಾಜಿನಲ್ಲಿಲ್ಲ..ಈಗ...

ನಾನು ನಾಡಿನ ಆರು ಕೋಟಿ ಜನರ ಮುಲಾಜಿನಲ್ಲಿಲ್ಲ ,ಕಾಂಗ್ರೆಸ್ ನಾಯಕರ ಮುಲಾಜಿನಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ..ಸಾಲ ಮನ್ನಾ ಮಾಡೋದ್ರಿಂದ ದೂರ ಸರಿದ್ರೆ ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಅಂತ ಅವರು ಬೆಂಗಳೂರಿನಲ್ಲಿ...

“ಜೆಡಿಎಸ್ ಶಾಸಕನಿಗೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ” ಎಂದು ದೋಸ್ತಿ ಸಮಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಪರಾಜಿತ...

ಎಲ್ಲರೂ ಗೆದ್ದ ಮೇಲೆ ದರ್ಪ ತೋರಿದ್ರೆ, ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಸೋತು ಸುಣ್ಣವಾದ ಮೇಲೆ ದರ್ಪ ತೋರಲು ಶುರು ಮಾಡಿದ್ದಾರೆ. ಗೆದ್ದು ದರ್ಪ ತೋರಿಸಿದ್ರೆ ಜೆಡಿಎಸ್ ಶಾಸಕನಿಗೆ ಹುಚ್ಚು ನಾಯಿಗೆ...

ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ “ಕರ್ನಾಟಕ ಬಂದ್” ಎಚ್ಚರಿಕೆ ನೀಡಿ 24 ಗಂಟೆಗಳಲ್ಲಿ ಉಲ್ಟಾ ಹೊಡೆದ ಬಿಎಸ್ವೈ…

ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿ ಸಾಲ ಮನ್ನಾ ಮಾಡದಿದ್ದಕ್ಕೆ ವಿಪಕ್ಷ ನಾಯಕ ಯಡಿಯೂರಪ್ಪ ಸಾಲ ಮನ್ನಾ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೂ ಸೋಮವಾರ...

ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿತ್ತು ಐರ್ಲೆಂಡ್ ನಲ್ಲಿ ಕನ್ನಡತಿಯ ಆ ಸಾವು..?! ಸತತ 6 ವರ್ಷಗಳ ಸುದೀರ್ಘ ಹೋರಾಟ..! ಅನಿಷ್ಠ...

ಬೆಳಗಾವಿ ಮೂಲದ ದಂತ ವೈದ್ಯೆ ಡಾ.ಸವಿತಾ ಹಾಲಪ್ಪನವರ ಸಾವು ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿತ್ತು. ಐರ್ಲೆಂಡ್ ದೇಶದ ಕ್ಯಾಥೋಲಿಕ್ ಕಟ್ಟುಪಾಡಿನಿಂದ ವೈದ್ಯೆ ಸವಿತಾ ಗರ್ಭಪಾತ ಮಾಡದ ಕಾರಣ ಅಸುನೀಗಿದ್ದಳು. ಸವಿತಾಳ ಸಾವಿನ ವಿರುದ್ಧ ಸಿಡಿದೆದ್ದ...

Recent Posts

Recent Posts