KARNATAKA

Home KARNATAKA

ಬದಾಮಿ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ..? ಸಿದ್ದು- ಶ್ರೀರಾಮುಲು ಪೈಕಿ ಯಾರಿಗೆ ಸಿಗುತ್ತೆ...

ಆದಿಶಕ್ತಿ ಬನಶಂಕರಿ ದೇವಿಯ ಕೃಪೆ ಯಾರಿಗೆ ಸಿಗಲಿದೆ..?ಸಿದ್ದು-ರಾಮು ಪೈಕಿ ಯಾರಿಗೆ ಸಿಗುತ್ತೆ ಬಾದಾಮಿ..?ಗೆಲುವಿನ ದಡ ಸೇರಲು ಕುರುಬರೇ ನಿರ್ಣಾಯಕ..!ವೇದಿಕೆ ನಮ್ಮದು. ತೀರ್ಪು ನಿಮ್ಮದು. ಅಭ್ಯರ್ಥಿಗಳು:          ಕಾಂಗ್ರೆಸ್- ಸಿದ್ದರಾಮಯ್ಯ ಬಿಜೆಪಿ- ಶ್ರೀರಾಮುಲು ಜೆಡಿಎಸ್-...

ವಾಹನಗಳಲ್ಲಿ ಹಣ ಸಾಗಿಸಿ ಹಂಚಿದ್ರೆ ಗಾಡಿ ಸೀಜ್ ಹಾಗುತ್ತೆ ಅಂತಾ ಏನ್ ಮಾಸ್ಟರ್ ಪ್ಲಾನ್ ಗೊತ್ತಾ ಇದು..!?! “ಮೋದಿ...

ಬೆಂಗಳೂರಿನ ಹೊರವಲಯದಲ್ಲಿ ದಾಖಲೆ ಇಲ್ಲದ ಕೋಟಿ ಕೋಟಿ ಹಣವನ್ನ ಚುನಾವಣಾಧಿಕಾರಿಗಳು ಸೀಜ್ ಮಾಡ್ತಿದ್ದಾರೆ. ಕೆಲವರು ಬಿಜೆಪಿ, ಇನ್ನು ಕೆಲವರು ಕಾಂಗ್ರೆಸ್ ಕಡೆ ದುಡ್ಡು ಅಂತಾರೆ. ಆದ್ರೆ, ಹಣ ತಂದೋರು ಮಾತ್ರ ವಾಹನ ಬಿಟ್ಟು...

JDS ಬಗ್ಗೆ ಹಗುರವಾಗಿ ಮಾತನಾಡಿ ಕೆಣಕಬೇಡಿ-ಹುಷಾರ್..!ಸಿದ್ದರಾಮಯ್ಯಗೆ HDK ಕೊಟ್ಟರು ಎಚ್ಚರಿಕೆ..!

ಕರ್ನಾಟಕ ಚುನಾವಣಾ ಮಹಸಮರಕ್ಕೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಇತ್ತೀಚೆಗಷ್ಟೇ ತವರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ನಡೆಸಿದ ಬೆನ್ನಲ್ಲೇ, ಮೈಸೂರಿನಲ್ಲಿ ಕುಮಾರಪರ್ವದ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ...

“ದರ್ಶನ್ ಜೊತೆ ಖಂಡಿತ ಅಭಿನಯಿಸುತ್ತೇನೆ” ..!! ಸುದೀಪ್-ದರ್ಶನ್ ಸ್ನೇಹ ಸಂಬಂಧದ ಬಗ್ಗೆ ಮಾತನಾಡುವವರ ಬಾಯಿಗೆ ಕತ್ತರಿ ಹಾಕಿದ ಕಿಚ್ಚ…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ... ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಕಿಚ್ಚ, ದರ್ಶನ್ ಜೊತೆ ಖಂಡಿತಾ ಅಭಿನಿಯಸುತ್ತೇನೆ. ಅಂತ ಹೇಳೋ ಮೂಲಕ ಇಬ್ಬರು...

“ಎಣ್ಣೆ-ನೋಟು ನಮ್ದು, ಓಟು ನಿಮ್ದು”…ಹಾಸನ ಸಮಾವೇಶದಲ್ಲಿ BJP ಕಾರ್ಯಕರ್ತರಿಗೆ ಹಣ-ಹೆಂಡದ ನೈವೇದ್ಯ..!!

ಹಾಸನ- ಬಿಎಸ್ ವೈ ಸಮಾವೇಶಕ್ಕೆ ಬಂದವರಿಗೆ ಭರ್ಜರಿ‌‌ ಭಕ್ಷೀಸು. ಸಮಾವೇಶ ಮುಗಿದ‌ಬಳಿಕ ಬಂದವರಿಗೆ ಹಣ ಹೆಂಡದ ನೈವೇಧ್ಯ ಆರೋಪ... ಗುಂಪು ಗುಂಪಾಗಿ ಸೇರಿ ಹಣ ಹಂಚಿಕೊಂಡ‌‌‌ ಸಮಾವೇಶ ಕ್ಕೆ ಬಂದಿದ್ದ ಜನರು. ಸಮೀಪದ ತೋಟದಲ್ಲಿಯೆ ಕೆಲವರ ಎಣ್ಣೆ...

ಬಿಜೆಪಿಗೆ ಚುನಾವಣಾ ಹೊಸ್ತಿಲಿನಲ್ಲಿ ಭಾರೀ ಹಿನ್ನಡೆ..!? Congress ಸರ್ಕಾರದ ವಿರುದ್ಧದ ವಿವಾದಾತ್ಮಕ ಜಾಹೀರಾತಿಗೆ ತಡೆ…

ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಜಾಹೀರಾತು ಪ್ರಸಾರಕ್ಕೆ ;ಚುನಾವಣಾ ಆಯೋಗ ತಡೆ ನೀಡದೆ. ಕಾಂಗ್ರೆಸ್ ಸರ್ಕಾರದ ವಿರುದ್ಧದ ವಿವಾದಾತ್ಮಕ ಜಾಹೀರಾತಿಗೆ ತಡೆ ನೀಡಲಾಗಿದ್ದು ಇದ್ರಿಂದ ಬಿಜೆಪಿ ಸರ್ಕಾರಕ್ಕೆ ತೀವ್ರ...

ಸಿದ್ದರಾಮಯ್ಯ ಒಬ್ಬ ಮೂರ್ಖ ಮುಖ್ಯಮಂತ್ರಿ, ಭ್ರಷ್ಟ, ಲೂಟಿಕೋರ,ಅವರಿಗೆ ಮಾನ ಮರ್ಯಾದೆ ಇದೆಯಾ..???ಸಿ.ಎಂ ವಿರುದ್ಧ ಬಿಎಸ್‌ವೈ ಏಕವಚನ ಅವಾಜ್…

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಒಬ್ಬ ಮೂರ್ಖ ಮುಖ್ಯಮಂತ್ರಿ, ಭ್ರಷ್ಟ, ಲೂಟಿಕೋರ. ಈ ಮನುಷ್ಯನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಿನಗೆ ತಾಕತ್ ಇದ್ರೆ ಚಾಮುಂಡೇಶ್ವರಿಯಲ್ಲಿಯೇ...

ಜೆಡಿಎಸ್ ಕಾರ್ಯಕರ್ತನ ಬರ್ಬರ ಹತ್ಯೆ..! ಗೌರಿಬಿದನೂರಿನ ರಾಜಕೀಯದಲ್ಲಿ ಸದ್ದು ಮಾಡಿದೆ ರೌಡಿಸಂ..! ಶಿವಶಂಕರ್‌ರೆಡ್ಡಿ ಮೇಲೆ ಗಂಭೀರ ಆರೋಪ…

ರಾಜಕೀಯ ದ್ವೇಷದ ಹಿನ್ನೆಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ನಡುವೆ ಗುಂಪುಘರ್ಷಣೆ ಉಂಟಾಗಿ ಓರ್ವ ವ್ಯಕ್ತಿ ಮೃತಪಟ್ಟು ಹತ್ತಕ್ಕೂ ಹೆಚ್ಚು ಜನರಿಗೆ ಗಂಭಿರ ಗಾಯಗೊಂಡ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ...

ಎಲೆಕ್ಷನ್ ಟೈಮಲ್ಲಿ ಪ್ರಯಾಣ ಮಾಡೋರಿಗೆ ಶಾಕಿಂಗ್ ನ್ಯೂಸ್..!!! ಆಗಲೇ ಶುರುವಾಗಿದೆ ಮುಂಗಡ ಟಿಕೆಟ್ ಬುಕ್ಕಿಂಗ್…

ಎಲೆಕ್ಷನ್ ದಿನ ಊರಿನತ್ತ ಪ್ರಯಾಣ ಬೆಳೆಸೋ ಪ್ರಯಾಣಿಕರೇ ಹುಷಾರ್...ಯಾಕಂದ್ರೆ ಈಗಾಗಲೇ ಬಸ್ ಟಿಕೆಟ್ ಮುಂಗಡ ಬುಕ್ಕಿಂಗ್ ನಡೆಯುತ್ತಿದೆ.. ಅಷ್ಟೆಅಲ್ಲ ಬಸ್ ಪ್ರಯಾಣ ದರ ಕೂಡ ಶೇಕಡಾ ಇಪ್ಪತ್ತರಷ್ಟು ಏರಿಕೆಯಾಗಿದೆ.. ಜೊತೆಗೆ ಎಲೆಕ್ಷನ್ ದಿನ...

ಚಾಮುಂಡೇಶ್ವರಿ ಕ್ಷೇತ್ರದ ಜನತೆಯ “ಕರೆ ಮಾಡಿ ವೋಟ್ ಮಾಡಿ” ಕಾರ್ಯಕ್ರಮದ ರಿಸಲ್ಟ್ ಏನು ಗೊತ್ತಾ..? ಸಿದ್ದು ಗೆ ಠಕ್ಕರ್...

ಚಾಮುಂಡೇಶ್ವರಿ ದೇಶದ ಗಮನ ಸೆಳೆದಿರೋ ಕ್ಷೇತ್ರ... ಕಾರಣ ಸಿಎಂ ಸಿದ್ದರಾಮಯ್ಯ ಸ್ಪರ್ಧೆ... ಸಿದ್ದರಾಮಯ್ಯ ರಾಜಕೀಯ ಕರ್ಮಭೂಮಿಯಲ್ಲಿ ಅವರನ್ನ ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ... ಜೆಡಿಎಸ್ ಪ್ರಬಲ ಅಭ್ಯರ್ಥಿ, ಹಾಲಿ ಶಾಸಕ ಜಿಟಿ...

Recent Posts

Recent Posts