KARNATAKA

Home KARNATAKA

ಬೇಕೇ ಬೇಕು…ನಮಗೆ ಬಾರ್ ಬೇಕೇ…ಬೇಕು… ನಮ್ಮ ಯಜಮಾನರಿಗೆ ಎಣ್ಣೆ ಕೊಡಿ ಎಂದ ಮಹಿಳಾ ಮಣಿಗಳು…

ಹೆಂಡ ಸಾರಾಯಿ ಕುಡಿದು ಚರಂಡಿಯಲ್ಲಿ ಬಿದ್ದು ಉರುಳಾಡುವವನ ಹೆಂಡತಿ ಮಕ್ಕಳ ಪರಿಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ,ಇದರಿಂದಲೇ ಹೆಂಡ ಸಾರಾಯಿ ಸಹವಾಸ ಹೆಂಡಿರ ಮಕ್ಕಳ ಉಪವಾಸ ಎಂಬ ನಾಣುಡಿ ಪ್ರಚಲಿತಕ್ಕೆ ಬಂತು, ಹಾಗಾಗಿ ಎಲ್ಲೇ ಮದ್ಯದಂಗಡಿ...

H.ವಿಶ್ವನಾಥ್ ಒಬ್ಬ ರಾಜಕೀಯ ವ್ಯಭಿಚಾರಿ! ಹಳ್ಳಿಹಕ್ಕಿಗೆ ತೆನೆ ಹೊರಿಸಿ ತಪ್ಪು ಮಾಡಿದೆ! ಹೆಚ್ಡಿಕೆ ಅವರ ಈ ಸ್ಥಿತಿಗೆ ನಾನೂ...

ಅತೃಪ್ತ ಶಾಸಕ, ಹಿರಿಯ ನಾಯಕ ಎಚ್. ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ ಮಹೇಶ್ ಮತ್ತೆ ಕಿಡಿ ಕಾರಿದ್ದಾರೆ. ವಿಶ್ವನಾಥ್ ಅವರು ದಿಲ್ಲಿಯಲ್ಲಿ ಕುಳಿತು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಬೆದರಿಕೆ ಹಾಕುವ ಬದಲು...

ರಾಜ್ಯದಲ್ಲಿ ಅತೃಪ್ತ ಶಾಸಕರ ವಿರುದ್ಧ ಛೀ..ಥೂ ಚಳವಳಿ..! ಅಡಿಕೆ ಎಲೆ ಜಗಿದು ಅತೃಪ್ತ ಶಾಸಕರ ಮುಖಕ್ಕೆ ಮಂಗಳಾರತಿ..!

ಶಾಸಕರುಗಳು ಜನರ ಹಿತ ಮರೆತು ರೆಸಾರ್ಟ್ ರಾಜಕಾರಣ ಮಾಡಿಕೊಂಡು ಚೆಲ್ಲಾಟವಾಡುತ್ತಿದ್ದಾರೆ. ಸರಿಯಾಗಿ ಮುಂಗಾರು ಮಳೆಯಾಗದೆ ರೈತ ಪರಿತಪಿಸುತ್ತಿದ್ದಾನೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಇತ್ತ ಶಾಸಕರುಗಳು ರೆಸಾರ್ಟ್ ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ರೆಸಾರ್ಟ್...

ರಶ್ಮಿಕಾ ಜೊತೆ ಲಿಪ್ ಲಾಕ್,ಏನಂದ್ರು ದೇವರಕೊಂಡ..? ಡಿಯರ್ ಕಾಮ್ರೇಡ್‌ನಲ್ಲಿ ಮುತ್ತಿನ ಮಳೆ, ಶೆಟ್ಟಿ ಹುಡುಗರು ಕೆಂಡ..!ವಾಟ್.. ರಕ್ಷಿತ್ ಶೆಟ್ಟಿ...

ಹೌದು.. ವಿಜಯ್ ದೇವರ ಕೊಂಡ ಪ್ರಕಾರ ಲಿಪ್‌ಲಾಕ್ ಎಂಬುದು ಎಮೋಷನಲ್ ಫೀಲಿಂಗ್ ಆಗಿದ್ದು. ಬೇರೆ ದೃಶ್ಯಗಳನ್ನು ಬಿಟ್ಟು ಜನರು ಏಕೆ ಕೇವಲ ಮುತ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೊಂಚ...

ರಾಜೀನಾಮೆ ನೀಡಿರೋ ಶಾಸಕರ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ..! ಹಣದ ಹೊಳೆ ಹರಿದಿದ್ರೂ ರಾಜೀನಾಮೆ ನೀಡಿರೋ ಹಿಂದಿದೆ ಅನುಮಾನ..!

ತಮ್ಮ ಕ್ಷೇತ್ರಗಳಿಗೆ ಅನುದಾನವೇ ನೀಡಿಲ್ಲ.. ಹೀಗಾಗಿ ರಾಜೀನಾಮೆ ನೀಡ್ತಿದ್ದೀವಿ ಅಂತ, ಬೆಂಗಳೂರಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಹೇಳ್ತಿದ್ದಾರೆ.. ಆದ್ರೆ, ಪಾಲಿಕೆಯಿಂದ ಇಡೀ ಕ್ಷೇತ್ರಕ್ಕೆ ಕೋಟ್ಯಾಂತರ ರೂ ಹಣದ ಹೊಳೆಯನ್ನೇ ಹರಿಸಲಾಗಿದೆ.. ಹೀಗಾಗಿ...

ಭಿನ್ನಮತೀಯ ನಾಯಕರ ಗುಂಪು ತೊರೆದ್ರಾ ಶಾಸಕ ನಾಗೇಂದ್ರ..? ನಾಗೇಂದ್ರ ಸ್ಥಿತಿ ಅತ್ತವೂ ಇಲ್ಲ, ಇತ್ತವೂ ಇಲ್ಲ ಎಂಬತಾಗಿದ್ಯಾ..?

ಸಮ್ಮಿಶ್ರ ಸರಕಾರ ರಚನೆಯಾದಾಗಿನಿಂದಲೂ ಭಿನ್ನಮತೀಯ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಕೆಡವಲು ಭಿನ್ನರು ಹಲವು ಪ್ರಯತ್ನಗಳನ್ನ ಹಿಂದೆಯೂ ನಡೆಸಿದ್ರು. ಈ ಪ್ರಯತ್ನಕ್ಕೆ ಬಳ್ಳಾರಿ ಕೈ ಶಾಸಕ ನಾಗೇಂದ್ರ ಸಾಥ್ ನೀಡಿದ್ರು. ಭಿನ್ನಮತೀಯ ಗುಂಪಿನ...

ನಾಲೆಗಳಿಗೆ ನೀರು ಹರಿಸುವಂತೆ ಅಹೋರಾತ್ರಿ ಪ್ರತಿಭಟನೆ…! KRS ಅಣೆಕಟ್ಟೆಗೆ ಮುತ್ತಿಗೆ ಹಾಕಿದ ರೈತರ ಬಂಧನ..!

ಮಂಡ್ಯ ಜಿಲ್ಲೆ ರೈತರು ನಾಲೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿದ್ರು, ಸರ್ಕಾರ ಮಾತ್ರ ನಾಲೆಗಳಿಗೆ ಇನ್ನೂ ನೀರು ಹರಿಸಿಲ್ಲ. ಕಳೆದೊಂದು ವಾರದಿಂದ ಆಹೋ ರಾತ್ರಿ ಪ್ರತಿಭಟನೆ ನಡೆಸಿದ್ರು ಫಲ ನೀಡಲಿಲ್ಲ. ಹೀಗಾಗಿ ಹೋರಾಟಗಾರರು...

ಲೈಂಗಿಕ ಕ್ರಿಯೆ ವಿಡಿಯೋ ಚಿತ್ರಿಸಿ ವೈರಲ್..! ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ 9 ಮಕ್ಕಳ ತಂದೆ..!ಹಣ ವಸೂಲಿಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ಲು...

ಆತ 45 ವರ್ಷದ ಮಧ್ಯವಯಸ್ಕ ವ್ಯಕ್ತಿ. ಮೇಲಾಗಿ ಎರಡು ಪತ್ನಿಯರು ಮತ್ತು ಒಂಬತ್ತು ಮಕ್ಕಳ ತುಂಬು ಸಂಸಾರ ಹೊಂದಿದ್ದ ಗೃಹಸ್ಥ. ಇಷ್ಟಾದರೂ ಚಪಲ ತೀರದ ಕಾಮುಕ ವ್ಯಕ್ತಿ, ತನಗೆ ಪರಿಚಯ ಆಗಿದ್ದ ಯುವತಿಯ...

ಮೊದಲನೆ ಲವರ್ ಬಿಟ್ಲು, ಎರಡನೇ ಲವರ್ ಜೊತೆ ಮದುವೆ ಆದ್ಲು..! ಹಳೆ ಲವರ್ ಕಾಟಕ್ಕೆ ಬೇಸತ್ತು ಯುವತಿ ನೇಣಿಗೆ...

ಕಾಲೇಜು ಲೈಫ್ ಅಂದ್ಮೇಲೆ ಯುವಕ ಯುವತಿಯರು ಸುತ್ತಾಡೋದೇನು ಹೊಸದಲ್ಲ. ಆದ್ರೆ ಮಂಜಿನ ನಗರಿಯ ಯುವತಿ ಲವರ್ ಜೊತೆ ಸುತ್ತಾಡಿ ಬಳಿಕ ಮತ್ತೊಂದು ಮದುವೆಯಾಗಿ ಈಗ ಜೀವವನ್ನೆ ಕಳೆದುಕೊಂಡಿದ್ದಾಳೆ. ಹೊಸ ಬದುಕು ಕಟ್ಟಿಕೊಳ್ತೇನೆ ಎಂದು...

ಈ ಬಾರಿ ಗಣೇಶ ಹಬ್ಬದಲ್ಲಿ ಮಿಂಚಲಿವೆ ಜೋಡೆತ್ತು‌ ಗಣಪ..! ಮಂಡ್ಯದ ಕಲಾವಿದನಿಂದ ನಿರ್ಮಾಣವಾಗ್ತಿದೆ ಜೋಡೆತ್ತಿನ ಗಣೇಶ ಮೂರ್ತಿ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸಖತ್ ಸದ್ದು ಮಾಡಿದ ಪದ ಜೋಡೆತ್ತು. ಸುಮಲತಾ ಪರವಾಗಿ ಪ್ರಚಾರಕ್ಕಿಳಿದ ದರ್ಶನ್ ಹಾಗು ಯಶ್ ನಾವು ಜೋಡೆತ್ತಿನ ರೀತಿ ಕೆಲ್ಸ ಮಾಡ್ತಿನಿ ಅಂದಿದ್ರು. ಈ ಜೋಡೆತ್ತಿನ ಹೇಳಿಕೆ...

Recent Posts

Recent Posts