Latest

Home Latest
latest

ಸೆಪ್ಟಂಬರ್ 21 ಶಾಲಾ-ಕಾಲೇಜುಗಳು ಆರಂಭ! ಸೆಪ್ಟೆಂಬರ್‌ 21 ರಿಂದ ಶಾಲೆ ತೆರೆದರೂ ತರಗತಿ ನಡೆಯಲ್ಲ..

ಸೆಪ್ಟಂಬರ್ 21 ರಿಂದ ಶಾಲೆಗಳು ತೆರೆಯುತ್ತೇವೆ ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಗುವವರೆಗೂ ತರಗತಿಗಳು ನಡೆಯುವುದಿಲ್ಲ ಎಂದು...

ಓದಿರೋದು ಪಿಯುಸಿ, ಮಾಡ್ತಿರೋದು ಡಾಕ್ಟರ್ ಕೆಲ್ಸ.. ಈಕೆ ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ..

ಆಕೆ ಓದಿರೋದು ಪಿಯುಸಿ ಮಾತ್ತ ಆದ್ರೆ, ಡಾಕ್ಟರ್ ಮಾಡೋ ಎಲ್ಲಾ ಕೆಲ್ಸನೂ ಮಾಡ್ತಾಳೆ.... ಸ್ಟೆಥಸ್ಕೋಪ್ ಹಾಕೊಂಡು ಚೆಕಪ್ಪು ಮಾಡ್ತಾಳೆ, ಇಂಜೆಕ್ಷನ್ನೂ ಚುಚ್ತಾಳೆ, ಮಾತ್ರೆನೂ ಕೊಡ್ತಾಳೆ.....ಇಂತ ಯುವತಿಯನ್ನು ಪ್ರೈವೇಟ್ ಕ್ಲಿನಿಕ್ ನಲ್ಲಿ ಇಟ್ಕೊಂಡು ಸುಲಿಗೆಗಿಳಿದಿರೋನು...

ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಡ್ರಗ್ ಮಾಫಿಯಾ ಹಣ ಬಳಕೆ..! .. HDK

ಕ್ಷುಲ್ಲಕ ವಿಚಾರಕ್ಕೆ ರಾಜಕೀಯ ರಣಾಂಗಣವಾಗಿದ್ದ ತುರುವೇಕೆರೆ ಕ್ಷೇತ್ರದಲ್ಲಿ ಪ್ರತಿಭಟನೆಯ ಹೈಡ್ರಾಮಾ ಸುಖಾಂತ್ಯವಾಗಿದೆ..144 ಸೆಕ್ಷನ್ ನಡುವೆಯೇ ತೊಡೆ ತಟ್ಟಿ ನಿಂತಿದ್ದ ಮಾಜಿ ಶಾಸಕರು,ಪ್ರತಿಭಟನೆ, ಪಾದಯಾತ್ರೆ ಕೈಬಿಟ್ಟು ಮನವಿ ಪತ್ರ ನೀಡೋ ಮೂಲಕ ಪ್ರಕರಣಕ್ಕೆ ಇತಿಶ್ರೀ...

ಮಹೇಂದ್ರ ಸಿಂಗ್ ಧೋನಿಯನ್ನು ಸಾಕ್ಷಿ ಸಿಂಗ್ ಆರು ತಿಂಗಳು ಆಟ ಆಡಿಸಿದ್ದು ಯಾಕೆ….!!?

ರಾಂಚಿಯ ರಾಂಬೊ ಭಾರತ ತಂಡದ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರು, ಇದರಿಂದ ವಿಶ್ವದ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಬೇಸರ ಉಂಟುಮಾಡಿದ್ದಾರೆ. ಮಹೇಂದ್ರ ಸಿಂಗ್...

ಮುಖ್ಯಮಂತ್ರಿ ಕುಟುಂಬದಲ್ಲಿ ಬಿರುಕು, ಬಿರುಗಾಳಿ..!? ತಂಗಿ ಮಗ v/s ಬೀಗರು.. ಸಿಎಂ ಯಡಿಯೂರಪ್ಪಗೆ ನುಂಗಲಾರದ ಬಿಸಿತುಪ್ಪ? ...

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದಲ್ಲಿ ಈಗ ಸಣ್ಣದಾದ ಒಂದು ಬಿರುಗಾಳಿ ಎದ್ದಿದೆ, ಅದು ಯಾರಿಬ್ಬರ ನಡುವೆ ಮತ್ತು ಯಾವ ವಿಷಯಕ್ಕೆ ಎಂಬುದು ಈಗ ಸಧ್ಯ ಚರ್ಚೆಯಾಗುತ್ತಿರುವ ವಿಷ್ಯ. ಇಷ್ಟಕ್ಕೂ ಈ ಇಬ್ಬರು ಯಾರು ಮತ್ತು...

ಮ್ಯಾಟ್ರಿಮೋನಿಯಲ್ಲಿ ಫೋಟೋ ನೋಡಿ ಪುಲ್ ಫಿದಾ..! 9 ತಿಂಗಳು ಬರೋಬ್ಬರಿ‌ 6 ಲಕ್ಷ ಹಣ..! ಈಗ ಕಂಬಿ ಹಿಂದೆ..

ಸುಂದರವಾದ ಫೋಟೋ ನೋಡಿದ‌ವನಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ನಾ ಮದ್ವೆಯಾದ್ರೆ ಇವಳನ್ನೆ ಆಗೋದು ಅನ್ನುವಷ್ಟರ ಮಟ್ಟಿಗೆ ಅವನಲ್ಲಿ ಗಾಢಪ್ರೀತಿ ಮೂಡಿತ್ತು. ಮ್ಯಾಟ್ರಿಮೊನಿಯಲ್ಲಿ ಫೋಟೋ ನೋಡಿ ಫುಲ್ ಫಿದಾ ಆಗ್ಬಿಟ್ಟಿದ್ದ. ಆಕೆಯೂ ಆತನ...

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ತಾಯಿಗೆ ಕುಬ್ಜೆಯಿಂದ ಪವಿತ್ರ ತೀರ್ಥ ಸ್ನಾನ!

ಕುಂದಾಪುರ: ಕಳೆದ ಎರಡು ದಿನದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಆ.4 ಮಂಗಳವಾರ ಕುಬ್ಜಾ ನದಿ ಕಮಲಶಿಲೆಯ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನಕ್ಕೆ ಬಂದ ಕುಬ್ಜಾ ನದಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ...

ಅಯೋಧ್ಯೆಯ ಮಹಾ ಆಂದೋಲನಕ್ಕೆ ಅಡ್ವಾಣಿ ಅವರಿಗೆ ಸೋಮನಾಥ ದೇವಾಲಯದ ಹೋರಾಟವೇ ಸ್ಫೂರ್ತಿ ….?

ಲಾಲ್ ಕೃಷ್ಣ ಅಡ್ವಾಣಿ ಮಾಜಿ ಉಪ ಪ್ರಧಾನಿ ಅಯೋಧ್ಯಾ ಮಹಾ ಆಂದೋಲನದ ಮುಂದಾಳು .... ಇಂದು ಶತಮಾನಗಳ ಹಿಂದೂಗಳ ಮಹದಾಸೆ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ. ಶ್ರೀರಾಮನ...

ಇಪ್ಪತ್ತೈದು ಕೋಟಿಯ ದುಡ್ಡಿನ ಚೀಲ…!! ಮಂತ್ರಿಗಿರಿ ಮನೆ ಬಾಗಿಲಿಗೆ ಬಂದಾಗ ಒದ್ದು ಕಳಿಸಿದ ಸತ್ಯಣ್ಣ **??

ಸತ್ಯನಾರಾಯಣ, ಶಿರಾ ಸತ್ಯನಾರಾಯಣ ಅಂದ್ರೆ ಇಡೀ ಕರ್ನಾಟಕಕ್ಕೆ ಗೊತ್ತಾಗುವುದು. ಸೌಮ್ಯಜೀವಿ, ಮೃದು ಭಾಷಿ, ಜನತಾ ಪರಿವಾರದ ಹಿರಿಯ ಕೊಂಡಿ,ಶಿರಾ ಕ್ಷೇತ್ರದ ಹಾಲಿ ಶಾಸಕ ಮಾಜಿ ಸಚಿವ ಸತ್ಯನಾರಾಯಣ. ಇಂದು ಬಹು ಅಂಗಾಂಗಗಳ ವೈಫಲ್ಯದಿಂದಾಗಿ...

IPL-ಜಾತ್ರೆ…** ಮಗನಿಗಾಗಿ ಚೀನಾ ಜೊತೆ ರಾಜಿ ಮಾಡಿಕೊಂಡರೆ ಗೃಹ ಸಚಿವ ಅಮಿತ್ ಶಾ ..?

ಯುಎಇಯಲ್ಲಿ ಮುಂದಿನ ಸೆಪ್ಟೆಂಬರ್ 19 ರಂದು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಭಾರತದ ಕ್ರಿಕೆಟ್ ಮಂಡಳಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಕರೋನಾ ಭಾರತದಲ್ಲಿ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ...

Recent Posts

Recent Posts