Latest

Home Latest
latest

ಬಾಡಿಗೆ ಮನೆ ವಿವಾದಕ್ಕೆ ಫೇಸ್‌ಬುಕ್ ಲೈವ್‌ನಲ್ಲಿ ಸ್ಪಷ್ಟತೆ ಕೊಟ್ಟ ರಾಕಿಂಗ್ ಸ್ಟಾರ್ ಯಶ್…

ನಟ ಯಶ್ ಬಾಡಿಗೆ ಮನೆ ವಿವಾದ ಈಗ ಚರ್ಚೆಗೆ ಗ್ರಾಸವಾಗಿದೆ. 3 ತಿಂಗಳೊಳಗಾಗಿ ಮನೆ ಖಾಲಿ ಮಾಡಬೇಕೆಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಬಗ್ಗೆ ಚರ್ಚೆಯಾಗುತ್ತಿರುವಾಗಲೇ...

ಬೈಕ್‌ನಲ್ಲೇ ಫುಲ್ ರೌಂಡ್ ಹಾಕಿ ಬಂದ ಕಿಚ್ಚ ಸುದೀಪ್… ಕಿಚ್ಚನಿಗೆ ಚಂದನ್ ಸಾಥ್.. ವಿಡಿಯೋ ಫುಲ್ ವೈರಲ್…

ಕರುನಾಡಿನ ಕಿಚ್ಚಾ ಸುದೀಪ್ ಸದಾ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿರುತ್ತಾರೆ. ಜಾಹೀರಾತು, ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿರುವ ಸುದೀಪ್ ಇತ್ತಿಚೆಗೆ ಒಂದು ಬೈಕ್ ರೈಡ್ ಹೋಗಿ ಬಂದಿದ್ದಾರೆ... ನಟ ಚಂದನ್ ಕೂಡ ಸುದೀಪ್‌ಗೆ ಸಾಥ್ ನೀಡಿದ್ದಾರೆ....

ರಾಹುಲ್ ಗಾಂಧಿಯವರನ್ನ ಪಾಪ ಪಾಂಡು ಅಂತ ಕುಮಾರಸ್ವಾಮಿ ವ್ಯಂಗ್ಯ..! ಇನ್ನು ಮುಂದೆ ಸಿದ್ದರಾಮಯ್ಯ ಜೆಡಿಎಸ್‌ಅನ್ನು ಅಪ್ಪ ಮಕ್ಕಳ ಪಕ್ಷ...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಈಬಾರಿ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಜಿ.ಡಿ ದೇವೇಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲಿ ಮಾತನಾಡಿದ ಕುಮಾರಸ್ವಾಮಿ...

ಸಿಲಿಂಡರ್ ಸ್ಫೋಟ ದೃಶ್ಯ ಮೊಬೈಲ್‌ನಲ್ಲಿ ಸೆರೆ…ಏಕಾಏಕಿ ಸಿಲಿಂಡರ್ ಸಿಡಿದು ಓರ್ವ ಮಹಿಳೆ ಸಾವು..!! ವಿಡಿಯೋ ವೈರಲ್

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಸಾವನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕೊಲಿಬ್ಲಾಕ್ ಶೆಡ್‌ನಲ್ಲಿ ನಡೆದಿದೆ... ಘಟನೆ ಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲ್ಲಿನ ನಿವಾಸಿ ಸರಸ್ವತಿ ಮೃತ...

ಸುದೀಪ್ ರಾಜಕೀಯ ಎಂಟ್ರಿ ಊಹಾಪೋಹಕ್ಕೆ ತೆರೆ..!! ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಗೊತ್ತಾ…!!!

ಚುನಾವಣೆ ಹತ್ತಿರ ಬರುತ್ತಿದೆ..ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಇಳಿಯೋದು ಸಹಜ..ಇತ್ತೀಚೆಗೆ ನಟ, ನಿರ್ದೇಶಕ ಸುದೀಪ್ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ, ಜೆಡಿಎಸ್ ಪರ ಪ್ರಚಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ವು..ಇದಕ್ಕೆ ಸಾಕ್ಷಿ ಎಂಬಂತೆ ಎರಡು...

HDK ಚನ್ನಪಟ್ಟಣದಿಂದಲೇ ಸ್ಪರ್ಧಿಸಲಿ “ಆದರೆ ಗೆಲುವು ಮಾತ್ರ ನನ್ನದೇ”..! C.P.ಯೋಗೀಶ್ವರ್ HDK ಗೆ ಟಾಂಗ್

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರೂ ಎರಡೆರಡು ಕ್ಷೇತ್ರದಲ್ಲಿ ನಿಲ್ಲುತ್ತಿಲ್ಲ.ಸುಪ್ರಿಂ ಕೋರ್ಟ್ ಆದೇಶ ನೀಡುವ ಮೊದಲು ರಾಜಕಾರಣಿಗಳು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಒಳ್ಳೆಯದು.ಕುಮಾರಸ್ವಾಮಿ ಬೇಕಾದ್ರೆ ಚೆನ್ನಪಟ್ಟಣದಿಂದಲೇ ಸ್ಪರ್ಧಿಸಲಿ ನಮ್ಮ ಅಭ್ಯಂತರವಿಲ್ಲ. ಅಂದೂ ಹೇಳಿದ್ದೆ ಇಂದೂ ಹೇಳುತ್ತಿದ್ದೇನೆ...

ಮದುವೆಯ ಆಮಂತ್ರಣಕ್ಕೆ ಮಾಡಿದ್ದ ಇವರ ಪ್ಲಾನ್‌ಗೆ ರಾಜ್ಯದ ಜನತೆ ಬೋಲ್ಡ್..!??? ಇದು ವೋಟರ್ ಐಡಿ ಅಲ್ಲ, ಲಗ್ನಪತ್ರಿಕೆ…

ಚುನಾವಣೆಯ ಗುಂಗು ಈ ವಧು-ವರರಿಗೂ ಹಿಡಿಸಿದೆ. ಹಾಗಾಗಿಯೇ ಹಾವೇರಿಯಲ್ಲಿ ನವಜೋಡಿಯೊಂದು ತಮ್ಮ ಮದುವೆಗೆ ವೋಟರ್ ಐಡಿ ರೀತಿಯ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಈ ಮೂಲಕ ಚುನಾವಣೆ ಬಗ್ಗೆ ಜಾಗ್ರತೆ ಮೂಡಿಸಲು ಮುಂದಾಗಿದ್ದಾರೆ.     ಹಾವೇರಿ ಜಿಲ್ಲೆ...

JDS ಸೇರ್ತಾರಾ ಚಿತ್ರನಟಿ ಅಮೂಲ್ಯ..? ಜೆಡಿಎಸ್ ವರಿಷ್ಠ H.D.ದೇವೇಗೌಡ ಸಮ್ಮುಖದಲ್ಲಿ ಸೇರ್ಪಡೆಗೆ ಸಜ್ಜು…

ಜೆಡಿಎಸ್ ಕಚೇರಿಗೆ ಬಂದಿರುವ ಚಿತ್ರನಟಿ ಅಮೂಲ್ಯ..ಜಾತ್ಯಾತೀತ ಜನತಾದಳ ಸೇರ್ತಾರಾ ಮಳೆ ಹುಡುಗಿ..? ಮಾವ ರಾಮಚಂದ್ರ ಜೊತೆ ಜೆಡಿಎಸ್ ಕಚೇರಿಗೆ ಅಮೂಲ್ಯ. ಜೆಡಿಎಸ್ ಕಡೆ ಮುಖ ಮಾಡಿದ ಕಾಂಗ್ರೆಸ್, ಬಿಜೆಪಿ ಟಿಕೆಟ್ ಅಕಾಂಕ್ಷಿಗಳು.ಇಂದು ಜೆ.ಪಿ.ಭವನದ ಜೆಡಿಎಸ್...

ATM- BAR ಗಳಿಗೂ ತಟ್ಟಿದ ಎಲೆಕ್ಷನ್ ಎಫೆಕ್ಟ್..!ಬೆಂಗಳೂರಿನಲ್ಲಿ “ನೋ ಕ್ಯಾಶ್, ನೋ ಬಿಯರ್”..!

ರಾಜ್ಯದಲ್ಲಿ ಚುನಾವಣೆ ಕಾವು ಸಿಕ್ಕಪಟ್ಟೆ ರಂಗೇರುತ್ತಿದೆ.. ಸಿಟಿಲಿ ಬಿಸಿಲು ಜಾಸ್ತಿ ಆರ್ಡ್ ಡ್ರಿಂಕ್ಸ್ ಬದಲು ಒಂದೆರೆಡು ಬಿಯರ್ ಕುಡಿಯೋನ ಅನ್ಕೊಂಡರೋ, ನಿಮ್ಮ ಜೇಬ್ ಅಲ್ಲಿ ಕ್ಯಾಶ್ ಇದೆಯಾ ಅನ್ನೋದನ್ನ ಕನ್ಫರ್ಮ ಮಾಡ್ಕೊಳ್ಳಿ.. ಒಂದು...

ಮತಯಾಚನೆಗೆ ತೆರಳಿದ್ದ ಸಚಿವ A.ಮಂಜುಗೆ ಮಂಗಳಾರತಿ ಮಾಡಿ ಕಳಿಸಿದ ಗ್ರಾಮಸ್ಥರು..!!! “ನಮಗೆ ಬದುಕಲು ಭೂಮಿ ಕೂಡ ಇಲ್ಲ. ಈಗ...

ಮತಯಾಚನೆಗೆ ತೆರಳಿದ್ದ ಸಚಿವ ಎ.ಮಂಜುಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ರಾತ್ರಿ ಅರಕಲಗೂಡು ತಾಲೂಕು ಕೆಲ್ಲೂರು ಗ್ರಾಮದಲ್ಲಿ ಮತಯಾಚನೆಗೆ ಸಚಿವ ತೆರಳಿದ್ದರು. ಈ ವೇಳೆ ಗ್ರಾಮದ ಮಹಿಳೆಯರು ಯಾವ ಅಭಿವೃದ್ಧಿ ಕೆಲ್ಸ ಮಾಡಿದ್ದೀರಾ ಎಂದು...

Recent Posts