Latest

Home Latest
latest

ಫುಲ್ ವೈರಲ್ ಹಾಗ್ತಿದೆ ರಾಹುಲ್-ಪಾಂಡ್ಯ ಜೆರ್ಸಿ ಎಕ್ಚೇಂಜ್ ಫ್ರೆಂಡ್‌ಶಿಪ್…ಮತ್ತೆ ನಿರೂಪಿಸಿದ್ರು ಕೊಹ್ಲಿ-ಗೇಲ್ ದೋಸ್ತಿ ಎಂತದ್ದಂತಾ…

ಒಂದೇ ತಂಡದ ಪರವಾಗಿ ಆಡ್ತಿದ್ದ ಆಟಗಾರರು ಐಪಿಎಲ್ ನಲ್ಲಿ ಬೇರೆ ಬೇರೆಯಾಗಿ ಆಡುವ ಅನಿವಾರ್ಯತೆ ಉಂಟಾಗುತ್ತೆ. ಫ್ರಾಂಚೈಸಿ ಲೀಗ್ ನಲ್ಲಿ ಆಟಗಾರರು ವಿವಿಧ ತಂಡಗಳಲ್ಲಿ ಗುರ್ತಿಸಿಕೊಂಡು ಮಿಂಚುತ್ತಿದ್ದಾರೆ. ಅಲ್ಲದೇ ಐಪಿಎಲ್ ಸೀಸನ್ 11...

ಪ್ಲೇ-ಆಫ್ ಟೆನ್ಶನ್‌ನಲ್ಲಿರುವ ತಂಡಗಳಿಗೆ ಮತ್ತೊಂದು ಬಿಗ್ ಶಾಕ್..?! ಸ್ಟಾರ್ ಆಟಗಾಗರು ಐಪಿಎಲ್‌ನಿಂದ ಔಟ್..!!!

ಐಪಿಎಲ್ ನಿಂದ ಹೊರಹೋಗಲಿದ್ದಾರೆ ಇಂಗ್ಲೆಂಡ್ ಸ್ಟಾರ್ಸ್. ಕೆಲವು ತಂಡಗಳಿಗೆ ಎದುರಾಗಲಿದೆ ಬಿಗ್ ಶಾಕ್. ಐಪಿಎಲ್ ಸೀಸನ್ 11 ಭಾರಿ ರೋಚಕ ಹಾಗೂ ಕುತೂಹಲ ಘಟ್ಟದಲ್ಲಿ ಸಾಗ್ತಿದೆ. ಇನ್ನೇನು ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದು ಪ್ಲೇ...

BSY ಗೆ ಶಾಕ್ ಮೇಲೆ ಶಾಕ್ ಕೊಟ್ಟ ಸುಪ್ರೀಂ..?! “ಯಡಿಯೂರಪ್ಪ ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಂತಿಲ್ಲ”…

ನಾಳೆ ಸಂಜೆ ನಾಲ್ಕು ಗಂಟೆಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವವರೆಗೂ ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ...

ಕುದುರೆ ವ್ಯಾಪಾರದಲ್ಲಿದ್ದ ಬಿಜೆಪಿಗೆ ಬಿಗ್ ಶಾಕ್ ..!? ನಾಳೆಯೇ ಬಹುಮತ ಸಾಭೀತು ಪಡಿಯಸಲು BSYಗೆ ಸುಪ್ರೀಂ ಕೋರ್ಟ್ ಆರ್ಡರ್..!

ಕರ್ನಾಟಕ ಗುದ್ದಾಟ ಅಂತೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ನಾಳೆಯೇ ಸಂಜೆ 4 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಪಡಿಸಲು ಆದೇಶಿಸಿದೆ...ಸಂಜೆ 4 ಗಂಟೆಯೊಳಗಡೆ ಬಹುಮತ ಸಾಬೀತು ಪಡಿಸಬೇಕು. ಅಲ್ಲದೇ ಆ ಕೂಡಲೇ ಎಲ್ಲಾ...

ಈ ನಾಯಿ ಬೆಲೆ ಬರೋಬ್ಬರಿ ಕೋಟಿ ರುಪಾಯಿ..! ಗರ್ಭದಾರಣೆ ಮಾಡಲು 45 ಲಕ್ಷ ವೆಚ್ಚ..!

ಅಪ್ಪ ಅಮ್ಮನ್ನ ಸಾಕ್ತಾರೋ ಇಲ್ವೋ ಗೊತ್ತಿಲ್ಲ.. ಆದ್ರೆ ಶೋಕಿಗೆ ಅಂತಾ ನಾಯಿ ಸಾಕೋ ಕಾಲ ಇದು.. ಲಕ್ಷ ಲಕ್ಷ ಕೋಟ್ಟು ನಾಯಿ ಸಾಕ್ತಿದ್ರು.. ಆದ್ರೀಗ ಕೋಟಿಗಟ್ಟಲೆ ಹಣ ಕೊಟ್ಟು ನಾಯಿ ಸಾಕೋ ಕಾಲ...

ಈ ಬಾರಿ ಚುನಾವಣೆಯಿಂದ ಮದ್ಯ ಮಾರಾಟಕ್ಕೆ ಬಾರೀ ನಷ್ಟ..!? ಅಕ್ರಮ ಮದ್ಯ ಮಾರಾಟಕ್ಕೆ ಬಲಿಯಾದ್ವು 870 ಬಾರ್ ಲೈಸೆನ್ಸ್..!

ಈ ಬಾರಿ ಚುನಾವಣೆಯಿಂದಾಗಿ ಅಬಾಕಾರಿ ಇಲಾಖೆಗೆ ಬಿತ್ತು ಪೆಟ್ಟು..! ಟೈಟ್ ಸೆಕ್ಯುರಿಟಿಯಿಂದಾಗಿ ಸೇಲ್ ಆಗಲೇ ಇಲ್ಲ ಸ್ಟಾಕು..!ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮದ್ಯದ ನಶೆ ತುಂಬಾನೇ ಡಲ್ ಆಗಿತ್ತು.. ಚೆಕ್ ಪೋಸ್ಟ್ ಗಳಲ್ಲಿ...

“ಆಪರೇಷನ್ ಕಮಲ”ಕ್ಕೆ ಪುಷ್ಟಿ ಕೊಟ್ಟಿದ ಗೌರಿಬಿದನೂರು ಶಾಸಕ ಆಪ್ತ ಮತ್ತು ಗಣಿಧಣಿ ಆಪ್ತರ ಸಂಭಾಷಣೆ..!!? ಆಡಿಯೋ ಫುಲ್ ವೈರಲ್..!!?

ಆಪರೇಷನ್ ಕಮಲದಲ್ಲಿ ಕೈ ಜೋಡಿಸಿದ ಸುಭಾಷ್ ಐಕೂರ್..ಸುಭಾಷ್ ಐಕೂರ್, ರೈತ ಸಂಘದ ರಾಜ್ಯ ಸಂಚಾಲಕರು,ಗ‌ಣಿಧಣಿ ಜನಾರ್ದನ ರೆಡ್ಡಿ ಆಪ್ತ..ಗಣಿ ಧಣಿ ಜನಾರ್ದನ ರೆಡ್ಡಿ ಸೂಚನೆ ಮೇರೆಗೆ ಕೈ ‌ಶಾಸಕರಿಗೆ ಸು‌ಭಾಸ್ ಐಕೂರ್ ಗಾಳ.. 7-8...

B.S.ಯಡಿಯೂರಪ್ಪ ಮೊದಲ ಸುದ್ದಿಗೋಷ್ಟಿಯಲ್ಲೇ ರೈತರ ಸಾಲಮನ್ನ ಬಗ್ಗೆ ಸುಳಿವು…ಅನ್ನದಾತರಿಗೆ ಸಿಹಿಸುದ್ದಿ ಕೊಡಲು ನಿರ್ಧಾರ..?!

ನೂತನ ಸಿಎಂ ಆಗಿ ಯಡಿಯೂರಪ್ಪ ಮೊದಲ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‌ವೈ ರಾಜ್ಯದ 6 ಕೋಟಿ ಜನರಿಗೆ ಧನ್ಯವಾದ ಸಲ್ಲಿಸಿದರು. 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಿದ್ದೇನೆ ಜನರ ಬೆಂಬಲ...

ಕೊನೇ ಚಾನ್ಸ್‌ನಲ್ಲಿ “ಈ ಸಲ ಕಪ್ ನಮ್ದೆ” ಅಂತಾ ಪ್ರೂ ಮಾಡೋಕೆ ಸಜ್ಜಾಗಿದೆ ಕೊಹ್ಲಿಪಡೆ..!!? RCB VS SRH...

ಚಿನ್ನಸ್ವಾಮಿಯಲ್ಲಿ ಆರ್ ಸಿಬಿಗೆ ಸನ್ ರೈಸರ್ಸ್ ಚಾಲೆಂಜ್.ಪ್ಲೇ ಆಫ್ ಕನಸಿನಲ್ಲಿರೋ ಕೊಹ್ಲಿಸೈನ್ಯಕ್ಕೆ ಕಾಡ್ತಿದೆ ಟೆನ್ಷನ್. ಚಿನ್ನಸ್ವಾಮಿ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಮುಖಿಯಾಗಲಿವೆ.ಈಗಾಗ್ಲೆ ನಾಕೌಟ್ ಹಂತಕ್ಕೆ...

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ..BSY ಹತ್ತಿರ ಪಕ್ಷೇತರ ಶಾಸಕನನ್ನು ಕಳಿಸಿದ್ದೇ ಸಿದ್ದರಾಮಯ್ಯ.

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮ್ಯಯ್ಯ ಬಿಡಲ್ಲ ಅಂತ ಮಾಜಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ್ ಬಾಂಬ್ ಸಿಡಿಸಿದ್ದಾರೆ..ತಮ್ಮ ವಿರುದ್ಧ ಪಕ್ಷೇತರನಾಗಿ ನಿಂತು ಗೆದ್ದಿರುವ ಶಾಸಕ ಶಂಕರ ಅವರನ್ನು ಯಡಿಯೂರಪ್ಪ ಬಳಿ ಕಳಿಸಿದ್ದೇ ಸಿದ್ದರಾಮಯ್ಯ...

Recent Posts

Recent Posts