Monday, April 22, 2019
Slider
Slider
Slider

Latest

Home Latest
latest

ಮಂಡ್ಯದ ರಾಜಕೀಯ, ಮೈಸೂರಿನ ಮೇಲೆ ಎಫೆಕ್ಟ್..! ಮೈಸೂರಿನಲ್ಲಿ ಸಿದ್ದರಾಮಯ್ಯ ಕರೆದ ಸಭೆಗೆ ದಳಪತಿಗಳು ಗೈರು..!

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ವಿರುದ್ದ ತಿರುಗಿ ಬಿದ್ದ ಬೆನ್ನಲ್ಲೇ ಮೈಸೂರಿನಲ್ಲಿಯೂ ದಳಪತಿಗಳು ಮೈತ್ರಿ ಅಭ್ಯರ್ಥಿಗೆ ಕೈ ಕೊಟ್ಟಿದ್ದಾರೆ. ಚುನಾವಣೆ ಸಂಬಂಧ ಮೈಸೂರಿನಲ್ಲಿ ಸಿದ್ದರಾಮಯ್ಯ ಕರೆದ ಸಭೆಗೆ ಜೆಡಿಎಸ್ ಮುಖಂಡರು ಗೈರಾಗುವ...

ಜೆಡಿಎಸ್ ಗೆ ಓಟು ಹಾಕೋದು ಹೇಗೆ ಎಂದ ಕೈ ಮುಖಂಡ..! ಕಾರ್ಯಕರ್ತನ ಪ್ರಶ್ನೆಗೆ ಮುಖಂಡರಲ್ಲಿ ಮುಜುಗರ..

ತೀವ್ರ ಕುತೂಹಲ ಕೆರಳಿಸಿರೋ ಹಾಸನ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಜಂಟಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಪ್ರಚಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ. ಇತ್ತ ಕೈ ಕಾರ್ಯಕರ್ತರ ಸಭೆಯಲ್ಲಿ ನಮಗೆ ಜೆಡಿಎಸ್ ಬದ್ಧ ವೈರಿ...

ಬದುಕು-ಹಸಿವು-ಕಸ-ಕಡ್ಡಿ-ಸಿನಿಮಾ..ಇದು ವಿಜಿ ಅಂತರಂಗ..! ಪಿ.ಸಿ.ಯಾಗಬೇಕಿದ್ದ ಕರಿಚಿರತೆಯನ್ನ ಸೆಳೆದಿದ್ದೇಗೆ ಚಿತ್ರರಂಗ..!

ಮನುಷ್ಯನಿಗೆ ಲೈಫ್‌ನಲ್ಲಿ ತುಂಬಾ ಕಷ್ಟವಿರುವಾಗ್ಲೇ ಸ್ವಲ್ಪ ಜಾಸ್ತಿ ತಲೆ ಓಡೋದಂತೆ. ಇದಕ್ಕೆ ನಮ್ಮ ಸ್ಯಾಂಡಲ್‌ವುಡ್‌ನ ಕರಿಚರತೆ ದುನಿಯಾ ವಿಜಿಯೇ ಫೈನ್ ಎಕ್ಸಾಂಪಲ್. ವೈಯಕ್ತಿಕ ಜೀವನದ ಕಹಿಗಳಿಂದ ವಿಜಿ ಆಚೆ ಬರಲು ಪಟ್ಟಪಾಡು ಅಷ್ಟಿಷ್ಟಲ್ಲ....

ಶುರುವಾಯ್ತು ಜೋಗಿ ಪ್ರೇಮ್ ನಯಾ ಪಿಕ್ಚರ್..! ಕಾಲ್ ಎಳೆದು ಕೇಕೆ ಹಾಕಿದವ್ರಿಗೆ ಕೊಡ್ತಾರಾ “ಪ್ರೇಮ್” ಅನ್ಸರ್..?

ಜೋಗಿ ಪ್ರೇಮ್.. ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಸಿನಿಮಾಗಳ ಜೊತೆಗೆ ಗಿಮಿಕ್ ಸೂತ್ರವನ್ನು ಹೆಚ್ಚಾಗಿ ಬಳಸಿಕೊಂಡು ಸೆಂಟಿಮೆಂಟ್ ಚಿತ್ರಗಳನ್ನು ಕೊಡುವ ಕಲಾಕಾರ್ ನಿರ್ದೇಶಕ. ವಿಲನ್ ಚಿತ್ರದ ಬಳಿಕ ಸುದ್ದಿ ಅಂಗಳದಿಂದ ಮರೆಯಾಗಿದ್ದ ಪ್ರೇಮ್, ಸದ್ಯ ಸಣ್ಣ...

ಮಂಡ್ಯದಲ್ಲಿ ರಾಜಕೀಯವಾಗಿ ಅಂಬರೀಷ್ ಗೆ ಪುನರ್ಜನ್ಮ ನೀಡಿದ್ದೇ ನಾನು-ಸಚಿವ ಪುಟ್ಟರಾಜು | ಪುಟ್ಟರಾಜು ಅಂಬರೀಷ್ ಅವ್ರ ಕಾಲಿಗೆ ಬಿದ್ದಿದ್ರು-ಸುಮಲತಾ…

ಅಂಬಿ ವಿಚಾರಕ್ಕೆ ಸಚಿವ ಪುಟ್ಟರಾಜು ಹಾಗೂ ಸುಮಲತಾ ನಡುವೆ ವಾಕ್ಸಮರ ತಾರಕ್ಕೇರಿದೆ. ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು. ಅಂಬಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಅಂಬರೀಷ್ ಸಮಾಧಿ ಮುಂದೆ ನಿಂತು ಕೇಳಲಿ...

HDK & Nikhilಗೆ ಟಾಂಗ್ ಕೊಟ್ಟ Abhishek..!! ನಿಮ್ಮ ತರ ನಾವೇನು ಮೈಕ್ ಮುಂದೆ ಟವಲ್ ಹಾಕೊಂಡು ಅಳಬೇಕಾ.?...

ಅಂಬರೀಶ್ ಕಳೆದುಕೊಂಡ ಸುಮಲತಾ ಮುಖದಲ್ಲಿ ಯಾವುದೇ ನೋವಿಲ್ಲ ಎಂಬ ಸಿಎಂ ಹೇಳಿಕೆಗೆ ಅಂಬರೀಶ್ ಪುತ್ರ ಅಭಿಷೇಕ್ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ತರ ನಾನು ಮೈಕ್ ಮುಂದೆ ಟವಲ್ ಆಕೊಂಡು ಅಳಬೇಕೆ? ಎಂದು ಸಿಎಂ...

ಕಾಂಗ್ರೆಸ್ ನಾಯಕರ ದಾರಿ ತಪ್ಪಿಸಲು ತೇಜಸ್ವಿನಿ ಹೆಸರು ದಾಳವಾಗಿ ಬಳಕೆ.? Bjp ರಾಜ್ಯಸಭಾ ಸದಸ್ಯತ್ವದ ಆಫರ್.?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕಟ್ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ತೇಜಸ್ವಿನಿ ಅನಂತಕುಮಾರ್ ಗೆ ರಾಜ್ಯಸಭಾ ಸದಸ್ಯತ್ವ ಕೊಡಿಸುವುದಾಗಿ ಬಿಜೆಪಿ ಹೈ ಕಮಾಂಡ್ ಆಮಿಷವೊಡ್ಡಿದೆ. ಗುರುವಾರ ತೇಜಸ್ವಿನಿಯವರ ಮನೆಗೆ ಬಂದಿದ್ದ ಬಿಜೆಪಿ ಉಸ್ತುವಾರಿ ಮುರುಳೀಧರರಾವ್...

ಒಂದೊಂದು ವೋಟ್ ಮುಖ್ಯ, ದೊಣ್ಣೆ ಹಿಡಿದು ನಿಂತ್ಕೊಳ್ಳಿ, ನನ್ಮಕ್ಕಳು ಜೆಡಿಎಸ್‌ನವರನ್ನ ಹೆದರಿಸ್ಬೇಕು, ನಾಲಿಗೆ ಹರಿಬಿಟ್ಟ ಸುರೇಶ್ ಗೌಡ..!

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಒಂದೊಂದು ವೋಟ್ ಮುಖ್ಯ.ಯಾವುದಕ್ಕೂ ಎದೆಗುಂದದೇ ದೊಣ್ಣೆ ಹಿಡಿದು ನಿಂತ್ಕೊಳ್ಳಿ. ಯಾವನ್ ಬರ್ತಾನೋ ಬರ್ಲಿ,‌ ನನ್ಮಕ್ಕಳು ಜೆಡಿಎಸ್‌ನವರನ್ನ ಹೆದರಿಸ್ಬೇಕು ಎಂದು...

ಸಾಗರದ ಚೆಕ್ ಪೋಸ್ಟ್ ಬಳಿ ಸಿಕ್ಕ ಹಣ ಬಿಟ್ಟಿದ್ಯಾಕೆ..! ಹಣ ಹಿಂದುರಿಗಿಸಿದ ಐಟಿ ಇಲಾಖೆ ಬಗ್ಗೆ HDK ಕಿಡಿ..!

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಇತ್ತ ಐಟಿ ದಾಳಿಗೆ ಮೈತ್ರಿ ಪಕ್ಷ ಖಂಡಿಸಿದೆ. ಈ ನಡುವೆ ಶಿವಮೊಗ್ಗದ ಸಾಗರದ ಬಳಿ ಮೊನ್ನೆ ಸಿಕ್ಕ 2 ಕೋಟಿ...

ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇಗೆ ಸಲ್ಮಾನ್ ಅತ್ತಿಗೆ..! ಸಲ್ಮಾನ್ ಖಾನ್ ಬಂದು ಆಶೀರ್ವಾದ ಮಾಡ್ತಾರಾ ನವಜೋಡಿಗೆ..?

ಮಲೈಕಾ ಅರೋರಾ ಖಾನ್..ಬಿಟೌನ್‌ನ ಬಳುಕುವ ಬಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮಾಜಿ ಪತ್ನಿ. ಅಖಂಡ ಒಂದೂವರೆ ದಶಕ, ಅರ್ಬಾಜ್ ಖಾನ್ ಪ್ರೀತಿಯ ಮಳೆಯಲ್ಲಿ ಮಿಂದೆದ್ದ ಮಲೈಕಾ, ಕಳೆದೆರಡು...

Recent Posts

Block title

testadd

Recent Posts