Life Style

Home Life Style
Life Style

ಐಸೋಲೇಶನ್ ವಾರ್ಡ್ ಗೆ ಸಚಿವರ ಭೇಟಿ ; ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಆನಂದ ಸಿಂಗ್

ಬಳ್ಳಾರಿ.  ನಗರದ ಸರಕಾರಿ ದಂತ ಮಹಾವಿದ್ಯಾಲಯದಲ್ಲಿರಿಸಲಾಗಿರುವ ಕೊರೊನಾ ಸೋಂಕಿತರ ವಾರ್ಡ್ ನೊಳಗೆ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಬುಧವಾರ ತೆರಳಿ ಸೋಂಕಿತರ ಅಹವಾಲುಗಳನ್ನು ಆಲಿಸಿದರು. ಮತ್ತು ಅವರ ಆರೋಗ್ಯ-ಕ್ಷೇಮ‌...

ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆ ; ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು

ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣ ಪ್ರತಿಮೆ ಸ್ಥಾಪನೆಯಾಗಿದ್ದು ಇತಿಹಾಸ. ಈಗ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗುವ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ...

ಜಿಲ್ಲಾದ್ಯಂತ ಭಾರಿ ಮಳೆ; ಅಪಾರ ಪ್ರಮಾಣದ ಬೆಳೆ ಹಾನಿ; ರೈತರು ಕಂಗಾಲು

ಯಾದಗಿರಿ: ಜಿಲ್ಲಾದ್ಯಂತ ಕಳೆದ ರಾತ್ರಿ ಸುರಿದ ಮಳೆಯ ರೌದ್ರನರ್ತನಕ್ಕೆ ಯಾದಗಿರಿ ಜನ ನಲುಗಿ ಹೋಗಿದ್ದಾರೆ. ರಾತ್ರಿಯಿಡೀ ಸುರಿದ ಮಳೆಯ ಅರ್ಭಟಕ್ಕೆ ಜಿಲ್ಲೆಯ ಅನೇಕ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿಹೊಗಿದ್ದು, ಪ್ರಮುಖ ರಸ್ತೆಗಳ ಮೇಲೆ...

ಕೊರೊನಾ ಚಿಕಿತ್ಸೆ ;ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆಗೆ ದಾರಿ ಮಾಡುತ್ತಿದೆಯಾ ಸರ್ಕಾರ ?

ಬೆಂಗಳೂರು. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಮುಂದಾಗುತ್ತಿದೆಯಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು, ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ರೆಫರೆನ್ಸ್ ಮಾಡುವ ಅಧಿಕಾರ...

ರಾಜಧಾನಿ ಕೊರೊನಾ ಹಾಸ್ಪಿಟಲ್ ಕರ್ಮಕಾಂಡ; ರೋಗಿಗಳ ಪರದಾಟ

ಬೆಂಗಳೂರು. ರಾಜಧಾನಿಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ.ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಎಕ್ಸಕ್ಲೂಸಿವ್ ವೀಡಿಯೊ ಪ್ರಜಾಟಿವಿಗೆ ಲಭ್ಯವಾಗಿದೆ. ಕೊರೊನಾ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಆಸ್ಪತ್ರೆಯಲ್ಲೇ ನರಕ ದರ್ಶನ...

ಮಾಯವಾಗಿಬಿಟ್ಟಿದೆ ‘ಕಲ್ಪನಾ ಸಮಾಧಿ’ ಇತಿಹಾಸದ ಪುಟ ಸೇರಿದ ‘ಕಲ್ಪನಾ ಎಸ್ಟೇಟ್’ ಪ್ರಜಾಟಿವಿ ವರದಿಯಲ್ಲಿ ರಿವೀಲ್ ಆಗಿದ್ದೇನು..?

ಕಲ್ಪನಾ ಕನ್ನಡ ಚಿತ್ರರಂಗದ ಮಿನುಗುತಾರೆ. ತನ್ನ ಅಭಿನಯದಿಂದ ಎಂಥವ್ರನ್ನೂ ಮಂತ್ರ ಮುಗ್ದಗೊಳಿಸಬಲ್ಲ ಸಾಮರ್ಥ್ಯ ಹೊಂದಿದ್ದ ಕಲ್ಪನಾ ಬದುಕಿದ ರೀತಿ ಇದೆಯಲ್ಲಾ..? ಬದುಕಿನ ಹಾದಿಯಲ್ಲಿ ಎದುರಾದ ಸವಾಲುಗಳೂ ಇವೆಯಲ್ಲಾ..? ಅದು ಖಂಡಿತವಾಗಿಯೂ ಯಾರ ಕಲ್ಪನೆಗೂ...

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ,ಸಂಸತ್ ಸದಸ್ಯರಿಗೂ ಬಂತಾ ಕರೋನಾ ಭಯ ..!!!!

ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಿ ಮೋದಿ, ರಾಷ್ಟ್ರಪತಿ ಭವನ ,ಸಂಸತ್ ಭವನ ಎಲ್ಲೆಡೆಯಲ್ಲಿಯೂ ಈಗ ಆತಂಕ ಆತಂಕ ಆತಂಕ. ಸ್ವತಃ ಭಾರತದ ರಾಷ್ಟ್ರಪತಿ, ಪ್ರಧಾನಿ ಮೋದಿ .ಭಾರತದ ಸಂಸತ್ ಸದಸ್ಯರು ಈಗ...

ಕರೋನಾ ವೈರಸ್ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಯಿಂದ ವಿಶೇಷ ಘಟಕ ಸ್ಥಾಪನೆ..

ಮಂಡ್ಯ :ಮಾರಣಾಂತಿಕ ಕರೋನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯು ಸುಮಾರು 25 ಹಾಸಿಗೆಗಳ ಪ್ರತ್ಯೇಕ ಘಟಕವನ್ನು ಸಿದ್ಧ ಮಾಡಲಾಗಿದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು  ಬಳಿ ಇರುವಂಥ...

ತುಂಡುಡಿಗೆ ಬಟ್ಟೆ ಕಂಡು ಪೊಲೀಸಪ್ಪ ಕೆಂಡಾಮಂಡಲ, ಪೊಲೀಸರು ಬೈದಿದ್ದನ್ನು ಫೇಸ್ ಬುಕ್‌ನಲ್ಲಿ ಬರೆದುಕೊಂಡ ಮಹಿಳೆ ..

ಊಟ ತನ್ನಿಚ್ಛೆ.. ನೋಟ ಪರರಿಚ್ಛೆ ಅಂತಾರೆ.. ಹಾಗೇನೇ ತೋಡುವ ಬಟ್ಟೆನೂ ಅವರವರ ಇಚ್ಛೆ.. ಅದ್ರಲ್ಲೂ ಮಹಿಳೆಯರ ಉಡುಗೆ ತೊಡುಗೆ ಬಗ್ಗೆ ಹೀಯಾಳಿಸಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ. ಸದ್ಯ, ಇಂಥದ್ದೇ ಒಂದು ಆರೋಪಕ್ಕೆ ಬೆಂಗಳೂರಿನ...

ಆ ಉದ್ಯಮಿಗೆ ಆಗಾಗ ಕಾಡ್ತಿತ್ತು ಸಣ್ಣ ಗ್ಯಾಸ್ಟ್ರಿಕ್ .. ಚಿಕಿತ್ಸೆಗೆ ಹೋದವನಿಗೆ ಹಣಕ್ಕಾಗಿ ಆವೈದ್ಯ ಹಾಕಿದ್ದ ಹೊಟ್ಟೆಗೆ ಕತ್ತರಿ.....

ಮನುಷ್ಯ ಇವತ್ತು ಎರಡೇ ಸ್ಥಳಕ್ಕೆ ಮತ್ತೆ ಮತ್ತೆ ಹೋಗ್ತಿರೋದು. ಒಂದು ಆಸ್ಪತ್ರೆ, ಇನ್ನೊಂದು ದೇವಸ್ಥಾನ ಇಲ್ಲಿಗೆ ಹೋದ್ರೆ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತೆ ಬದುಕೋದಕ್ಕೆ ಒಂದು ಭರವಸೆ ಸಿಗುತ್ತೆ ಅನ್ನೋದು ನಂಬಿಕೆ. ಹೀಗಾಗಿಯೇ ಆಸ್ಪತ್ರೆ ...

Recent Posts

Recent Posts