Home Latest ಭಾರತ-ಚೀನಾ ನಡುವಿನ ಸಂಘರ್ಷ; ಚೀನಾ ವಶದಲಿದ್ದ 10 ಯೊಧರು ರಿಲೀಸ್

ಭಾರತ-ಚೀನಾ ನಡುವಿನ ಸಂಘರ್ಷ; ಚೀನಾ ವಶದಲಿದ್ದ 10 ಯೊಧರು ರಿಲೀಸ್

111
0
SHARE
Jammu and Kashmir, Jan 26 (ANI): Army Jawans patrolling near the snow-covered border on the occasion of 71st Republic Day in Kupwara on Sunday. (ANI Photo)

ನವದೆಹಲಿ.ಚೀನಾ ವಶದಲ್ಲಿದ್ದ 10 ಮಂದಿ ಭಾರತೀಯ ಯೋಧರು ಬಿಡುಗಡೆಯಾಗಿದ್ದಾರೆ.ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಬಡಿದಾಟ ಸಂದರ್ಭದಲ್ಲಿ  ನಾಲ್ವರು ಅಧಿಕಾರಿಗಳು ಸೇರಿದಂತೆ 10 ಮಂದಿಯನ್ನು  ಚೀನಾ ಸೈನಿಕರು ವಶಕ್ಕೆ ಪಡೆದುಕೊಂಡಿದ್ದರು. ಮೇಜರ್ ಜನರಲ್  ನೇತೃತ್ವದಲ್ಲಿ ನಡೆದ ಸಭೆ ಬಳಿಕ 10 ಮಂದಿ ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಲಾಗಿದೆ.

ಭಾರತೀಯ ಯೋಧರನ್ನು ಅಪಹರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ವು.ಆದ್ರೆ, ಈಕುರಿತು ಹೇಳಿಕೆ ನೀಡಿದ್ದ ಸೇನೆ,ಯಾವುದೇ ಸೈನಿಕರು ಕಣ್ಮರೆಯಾಗಿಲ್ಲ ಎಂದು ನಿನ್ನೆ ಹೇಳಿಕೆ ನೀಡಿತ್ತು.

LEAVE A REPLY

Please enter your comment!
Please enter your name here