ಬೋನಿಗೆ ಬಿದ್ದ ಚಿರತೆ : ಗ್ರಾಮಸ್ಥರು ನಿರಾಳ

ಬೋನಿಗೆ ಬಿದ್ದ ಚಿರತೆ : ಗ್ರಾಮಸ್ಥರು ನಿರಾಳ

573
0

ಚಾಮರಾಜನಗರ: ಕಾಡಂಚಿನ ಗ್ರಾಮದಲ್ಲಿ ಚಿರತೆಗಳ ಉಪಟಳ ಅಧಕವಾಗಿತ್ತು. ಬಂಡೀಪುರ ಅರಣ್ಯಾಧಿಕಾರಿಗಳು ಚಿರತೆ ಉಪಟಳ ಇರುವ ಗ್ರಾಮಗಳಲ್ಲಿ ಚಿರತೆ ಸೆರೆಗೆ ಭೋನ್ ಗಳನ್ನು ಇರಿಸಿದ್ದರು. ಶನಿವಾರ ರಾತ್ರಿ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಭೋನ್ ಗೆ ಬಿದ್ದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಬೊಮ್ಮನಹಳ್ಳಿ ಗ್ರಾಮದ ಮಹದೇವಪ್ಪರವರ ಜಮೀನಿನಂಚಿನಲ್ಲಿ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಭೋನ್ ಇಟ್ಟಿದ್ದರು. ಶನಿವಾರ ರಾತ್ರಿ ಪ್ರಾಣಿ ಬೇಟೆಗೆ ಬಂದ ಚಿರತೆ ಭೋನ್ ಗೆ ಬಿದಿದ್ದೆ . ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೋನ್ ನಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿನೊಳಗೆ ಬಿಟ್ಟರು.

VIAಬೋನಿಗೆ ಬಿದ್ದ ಚಿರತೆ : ಗ್ರಾಮಸ್ಥರು ನಿರಾಳ
SOURCEಬೋನಿಗೆ ಬಿದ್ದ ಚಿರತೆ : ಗ್ರಾಮಸ್ಥರು ನಿರಾಳ
Previous articleಅಂತರಾಜ್ಯ ಗಡಿ ಚಾಮರಾಜನಗರದಲ್ಲಿ ಮೂರನೇ ದಿನದ ಲಾಕ್ ಡೌನ್ ಯಶಸ್ವಿ
Next articleಬೆಡ್ ಗಾಗಿ ಗೋಗರೆದ ಜನ; ತಿರುಗಿಯೂ ನೋಡದ ಆಸ್ಪತ್ರೆ ಸಿಬ್ಬಂದಿ

LEAVE A REPLY

Please enter your comment!
Please enter your name here