Home District ಜಾತ್ರೆಯಲ್ಲಿ ಸೇರಿದ ಜನಸಾಗರ; ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಚಿತ್ರದುರ್ಗ ಜಿಲ್ಲಾಡಳಿತ

ಜಾತ್ರೆಯಲ್ಲಿ ಸೇರಿದ ಜನಸಾಗರ; ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಚಿತ್ರದುರ್ಗ ಜಿಲ್ಲಾಡಳಿತ

ಜಾತ್ರೆ ರದ್ದು ಆದೇಶದ ನಡುವೆ ಸಾವಿರಾರು ಜನ ಜಾತ್ರೆಯಲ್ಲಿ ಬಾಗಿ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ.‌ನಾಯಕನಹಟ್ಟಿ ಗ್ರಾಮದ ಜಾತ್ರೆ ಮಹೋತ್ಸವ.ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ.ಕೊವೀಡ್ ಎರಡನೆ ಅಲೆಗೂ ತಲೆ ಕೆಡಿಸಿಕೊಳ್ಳದ ಚಿತ್ರದುರ್ಗ ಜಿಲ್ಲಾಡಳಿತ.ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಮ್ಮುಖದಲ್ಲಿ ನಡೆಯುತ್ತಿರುವ ಜಾತ್ರ ಮಹೋತ್ಸವ.ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ನಿಯಮ ಮರೆತು ಜನರು ಭಾಗಿ.ಜಾತ್ರೆ ರದ್ದು ಮಾಡಿದ ಆದೇಶ ಮಾಡಿದ್ದರು ಕ್ಯಾರೆ ಅನ್ನದ ಭಕ್ತರು.ಹೊರ ಭಾಗದ ಜನರಿಗೆ ನಿಯಂತ್ರಣ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲ.ನೂರಾರು ಬೈಕ್, ಕಾರುಗಳ ಮೂಲಕ ಸಾವಿರಾರು ಮಂದಿ ಭಕ್ತರು ಭಾಗಿ.

642
0

Previous articleತಮ್ಮ ಬಗ್ಗೆ ಸಿದ್ದರಾಮಯ್ಯನವರು ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಾಧುಸ್ವಾಮಿ
Next articleಸಿದ್ದರಾಮಯ್ಯನವರಿಗೆ ಕುರಿ ಕೊಟ್ಟು ಸನ್ಮಾನಿಸಿದ ಅಭಿಮಾನಿಗಳು; ವಿಡಿಯೋ ವೈರಲ್

LEAVE A REPLY

Please enter your comment!
Please enter your name here