Home District CM ಗೆ ದಿನಕ್ಕೊಂದು ಪ್ರಶ್ನೆ ಕೇಳಲು BJP ನಿರ್ಧಾರ…

CM ಗೆ ದಿನಕ್ಕೊಂದು ಪ್ರಶ್ನೆ ಕೇಳಲು BJP ನಿರ್ಧಾರ…

206
0
SHARE

ಏಪ್ರಿಲ್ 19 ರಂದು ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಅಂದು ಅವರೊಂದಿಗೆ ಛತ್ತೀಸ್ ಘಡದ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಉಪಸ್ಥಿತರಿರುತ್ತಾರೆ.ಇದೇ ವೇಳೆ ಇಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ದಿನಕ್ಕೊಂದು ಪ್ರಶ್ನೆ ಕೇಳಲು ಬಿಜೆಪಿ ಉದ್ದೇಶಿಸಿದೆ.

ಇನ್ನು, ಸಕಾಲ ಯೋಜನೆ ಸ್ಥಗಿತಗೊಳಿಸಿದ್ದು ಏಕೆ.ಅರ್ಜಿಗಳು ಬರೋದೆ ನಿಮಗೆ ಬಾಧೆಯಾಗಿದೆಯಾ ಅಥವಾ ಅದಕ್ಕೆ ಉತ್ತರ ಕೊಡುವ ಸ್ಥಿತಿಯಲ್ಲಿ ನೀವು ಇಲ್ವಾ ಎಂದು ಪ್ರಶ್ನೆ ಕೇಳಿದೆ…

LEAVE A REPLY

Please enter your comment!
Please enter your name here