Home District CM ಪುತ್ರನಿಗೆ ವರುಣಾದಲ್ಲಿ ಟಾಂಗ್ ಕೊಟ್ಟ BSY ಪುತ್ರ ವಿಜೇಂದ್ರ..!! Congress ತೊರೆದು BJP ಸೇರಿದ...

CM ಪುತ್ರನಿಗೆ ವರುಣಾದಲ್ಲಿ ಟಾಂಗ್ ಕೊಟ್ಟ BSY ಪುತ್ರ ವಿಜೇಂದ್ರ..!! Congress ತೊರೆದು BJP ಸೇರಿದ CM ಆಪ್ತರು..!!!

1114
0
SHARE

ವರುಣಾ ಕ್ಷೇತ್ರದಲ್ಲಿ ರಂಗೇರಿದ ರಾಜಕೀಯ. ವರುಣಾದಲ್ಲಿ ಸಿಎಂ ಪುತ್ರಗೆ ಟಾಂಗ್ ಕೊಟ್ಟ ಬಿಎಸ್ ವೈ ಪುತ್ರ ವಿಜೇಂದ್ರ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಿಎಂ ಆಪ್ತರು. ವರುಣಾದಲ್ಲಿ ಜಿಜೆಪಿಗೆ ಶಿಪ್ಟ್ ಆಗುತ್ತಿರುವ ಒಕ್ಕಲಿಗ ಮುಖಂಡರು.

ಸಿಎಂ ಆಪ್ತರಾದ ಜಿಪಂ ಮಾಜಿ ಸದಸ್ಯ ಮೆಲ್ಲಹಳ್ಳಿ ಸಿದ್ದೇಗೌಡ ಬಿಜೆಪಿ ಸೇರ್ಪಡೆ. ಸಿಎಂ ಆಪ್ತ ಮೆಲ್ಲಹಳ್ಳಿ ನಾಗೇಶ್ ಗೌಡ ಕೂಡಾ ಬಿಜೆಪಿ ಸೇರ್ಪಡೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸೇರ್ಪಡೆ. ಕೈ, ತೆನೆ ತೊರೆದು ಕಮಲ ಹಿಡಿದ ಮೆಲ್ಲಹಳ್ಳಿ ಹಾರೋಹಳ್ಳಿ ಮುಖಂಡರು.

ನಾವು ನೀರೀಕ್ಷೆ ಮಾಡಿದ‌ಮಟ್ಟಕ್ಕೂ ಮೀರಿ ನಮಗೆ ಜನ ಬೆಂಬಲ ಸಿಗುತಿದ್ದೆ. ರೈತರು ಬೆಳೆಗಳಿಗೆ ನೀರಿಲ್ಲದೆ ಬೆಳೆ ಬೆಳೆಯದೆ ರೈತರು ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಕೆಲವರಿಗಷ್ಟೇ ಸಹಾಯ ಮಾಡಿದ್ದಾರೆ ಬಿಟ್ಟರೆ ಸಾಮಾನ್ಯ ಜನರಿಗೆ ಸಹಾಯ ಮಾಡಿಲ್ಲ. ಸಿಎಂ ಮನಸ್ಸು ಮಾಡಿದ್ದಾರೆ ವರುಣ ಕ್ಷೇತ್ರವನ್ನು ನಂ೧ ಮಾಡಬಹುದಿತ್ತು ಆದರೆ ಅವರು ಮಾಡಿಲ್ಲ. ಇಲ್ಲಿ ಮರುಳು ದಂಧೆ ಎಗ್ಗಿಲ್ಲದೆ ನಡೆದಿದೆ ಸಿಎಂ ಬೆಂಬಲಿಗರು ಅದರಲ್ಲಿ ತೊಡಗಿದ್ದಾರೆ. ಆದರೆ ಯಾರು ಅಂತಾ ಜನರಿಗೆ ವಿರುದ್ಧವಾಗಿ ಮಾತನಾಡ್ತಾರೋ ಅವರ ಮೇಲೆ ಕೇಸ್ ಗಳನ್ನ ಹಾಕ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದೆಲ್ಲವನ್ನೂ ಮಟ್ಟ ಹಾಕಲು ಜನ ತೀರ್ಮಾನಿಸಿದ್ದಾರೆ.

ನಲವತ್ತು ವರ್ಷಗಳಿಂದ ನಾವು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ನಮ್ಮನ್ನು ಸಿಎಂ ಸಿದ್ದರಾಮಯ್ಯ ತುಂಬಾ ಕಡೆಗಣಿಸಿದ್ದಾರೆ. ಅವರು ಮುಖ್ಯಮಂತ್ರಿಗಳಾದ ಬಳಿಕವಂತು ನಮ್ಮನ್ನು ಕಡೆಗಣಿಸಿದ್ದರು. ಅವರಿಗೆ ಬೇಕಾದವರಿಗೆ ಕಾಮಗಾರಿಗಳನ್ನ ನೀಡಿ ಕೇವಲ ಕಳಪೆ ಕಾಮಗಾರಿ ಮಾಡಿದ್ದಾರೆ. ಅವರನ್ನ ನೇರವಾಗಿ ಭೇಟಿ ಮಾಡಲು ಹೋದರೆ ಬಿಡೋಲ್ಲ. ಸ್ವಜಾತಿಯರಿಗೆ ಮಾತ್ರ ಅವರಿಗೆ ಹೆಚ್ಚಿನಿ ಆಧ್ಯತೆ ಕೊಡ್ತಾರೆ ಅದಕ್ಕೆ ನಾವು ಅನಿವಾರ್ಯವಾಗಿ ಬಿಜೆಪಿಗೆ ಸೇರ್ಪಡೆಯಾಗ್ತಿದ್ದೇನೆ…

LEAVE A REPLY

Please enter your comment!
Please enter your name here