Home District CM ರನ್ನ ಹಿಗ್ಗಾ ಮುಗ್ಗಾ ಜಾಡಿಸಿದ HDK..!! ಯಾವ್ದೋ ಬಾರಲ್ಲಿ 2-3 ಪೆಗ್ ಹಾಕೊಂಡ್ ಮಾತಾಡ್ತಿರೋ...

CM ರನ್ನ ಹಿಗ್ಗಾ ಮುಗ್ಗಾ ಜಾಡಿಸಿದ HDK..!! ಯಾವ್ದೋ ಬಾರಲ್ಲಿ 2-3 ಪೆಗ್ ಹಾಕೊಂಡ್ ಮಾತಾಡ್ತಿರೋ ಹಾಗಿದೆ ಎಂದ HDK..!

2886
1
SHARE

ಸಿದ್ದರಾಮಯ್ಯ ಒರ್ವ ಸಿಎಂ ಥರಾ ಮಾತನಾಡಲ್ಲ. ಬಾರ್ ನಲ್ಲಿ ಕುಳಿತು ಎರೆಡು ಪೆಗ್ ಹಾಕಿದವರಂತೆ ಮಾತಾಡ್ತಾರೆ ಅಂತ ಕುಮಾರಸ್ವಾಮಿ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.       ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ..

ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿರುವ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಸಿಎಂ ಸಿದ್ದರಾಮಯ್ಯರನ್ನ ಕುಡುಕರಿಗೆ ಹೋಲಿಸಿದ್ದಾರೆ. ಅಪ್ಪನ ಮೇಲೆ ಆಣೆ ಹೇಳಿಕೆ ಮೂಲಕ ಹೆಚ್ ಡಿ ಕುಮಾರಸ್ವಾಮಿಯನ್ನ ಸಿಎಂ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ ಸಿಎಂ ಮಾತನಾಡುವಾಗ ಬಳಸುವ ಭಾಷೆಯನ್ನ ಕೇಳಿದ್ರೆ ಬಾರ್ ನಲ್ಲಿ ಕುಳಿತು ಪೆಗ್ ಹಾಕಿದವರಂತೆ ಮಾತನಾಡ್ತಾರೆ ಅಂತ ಜಾಡಿಸಿದರು. ಸಿಎಂ ಕುಡುಕರ ತರ ಮಾತನಾಡೋದನ್ನ ಮೊದಲು ನಿಲ್ಲಿಸಲಿ ಅಂತ ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ರಾಹುಲ್ ಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು ರಾಹುಲ್ ಗಾಂಧಿ ರಾಜ್ಯದಲ್ಲಿ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗ್ತಾರೆ ಅಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ರಾಷ್ಟ್ರೀಯ ಪಕ್ಷಗಳ ನಾಯಕರ ಮೇಲೆ ಜನರ ವಿಶ್ವಾಸ ಕಡಿಮೆಯಾಗಿದೆ ಎಂದ್ರು. ಇನ್ನು ಸಿಪಿ ಯೋಗಿಶ್ವರ್ ಗೆ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ ಯೋಗಿಶ್ವರ ಈ ವರೆಗು ನೋಟಿಸ್ ಗೆ ಉತ್ತರಿಸಿಲ್ಲ. ಎಲ್ಲೆಲ್ಲಿ ಬೇನಾಮಿ ಆಸ್ತಿ ಮಾಡಿದ್ದೇನೆ ಅದನ್ನ ನರೇಂದ್ರ ಮೋದಿ ಕೈಯಿಂದಲೇ ಹುಡುಕಿಸಲಿ.

 

 

 

1 COMMENT

LEAVE A REPLY

Please enter your comment!
Please enter your name here