ಕೊಪ್ಪಳದಲ್ಲಿ ತಣ್ಣಗಾದ ಹಿಜಾಬ್ ಕಿಚ್ಚು; ಹಿಜಾಬ್ ಬಿಚ್ಚಿ ಕ್ಲಾಸ್ ರೂಂಗೆ ತೆರಳಿದ ವಿದ್ಯಾರ್ಥಿನಿಯರು

ಜಿಲ್ಲೆ

ಕೊಪ್ಪಳ: ಕೊಪ್ಪಳದಲ್ಲಿ ಹಿಜಾಬ್ ಕಿಚ್ಚು ನಿಧಾನವಾಗಿ ತಣ್ಣಗಾಗುತ್ತಿದೆ. ಹಿಜಾಬ್ ಬಿಚ್ಚಿ ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳುತ್ತಿದ್ದಾರೆ. ಕೊಪ್ಪಳದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಹಿಜಾಬ್ ಬಿಚ್ಚಿ ಕ್ಲಾಸ್ ರೂಂ ಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದಾರೆ. ಹಿಜಾಬ್ ಬಿಚ್ಚಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನಿಷೇಧಾಜ್ಞೆ ಹಿನ್ನಲೆಯಲ್ಲಿ ಶಾಲಾ,ಕಾಲೇಜಿನ ಮುಂದೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

 

Leave a Reply

Your email address will not be published.