Home District ಸಿದ್ದರಾಮಯ್ಯನವರಿಗೆ ‘ಬೆಳ್ಳಿಯ ಗದೆ’ ಕೊಟ್ಟು ಬೃಹತ್ ಹಾರ ಹಾಕಿ ಅದ್ದೂರಿ ಸ್ವಾಗತ

ಸಿದ್ದರಾಮಯ್ಯನವರಿಗೆ ‘ಬೆಳ್ಳಿಯ ಗದೆ’ ಕೊಟ್ಟು ಬೃಹತ್ ಹಾರ ಹಾಕಿ ಅದ್ದೂರಿ ಸ್ವಾಗತ

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 'ಬೆಳ್ಳಿಯ ಗದೆ' ಕೊಟ್ಟು ಬೃಹತ್ ಹಾರ ಹಾಕಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು

253
0

ಕೋಲಾರ ಬ್ರೇಕಿಂಗ್:ಕೋಲಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ‌ಬೇಟಿ,ಸಿದ್ದರಾಮಯ್ಯ ನವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು,ಬೆಳ್ಳಿಯ ಗದೆ ಕೊಟ್ಟು ಬೃಹತ್ ಹಾರ ಹಾಕಿ ಸ್ವಾಗತ,ಕೋಲಾರದ ಗಡಿ ರಾಮಸಂದ್ರ ಬಳಿ ಸ್ವಾಗತ,ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ನಂಜೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಸಾತ್,ಕೋಲಾರದಲ್ಲಿ ನಡೆಯಲಿರುವ ಅಹಿಂದ ಸಮಾವೇಶಕ್ಕೆ ಆಗಮಿಸಿರುವ ಸಿದ್ದರಾಮಯ್ಯ.

VIAಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 'ಬೆಳ್ಳಿಯ ಗದೆ' ಕೊಟ್ಟು ಬೃಹತ್ ಹಾರ ಹಾಕಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು
SOURCEಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 'ಬೆಳ್ಳಿಯ ಗದೆ' ಕೊಟ್ಟು ಬೃಹತ್ ಹಾರ ಹಾಕಿ ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತರು
Previous articleಡಿಕೆಶಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಡಿಕೆಶಿ ರಾಜೀನಾಮೆಗೆ ಆಗ್ರಹ
Next articleಈ ಆರೋಪಗಳೆಲ್ಲವೂ ಸಿಡಿ ಸರ್ಕಾರದ ಪ್ರಾಸ್ಥಾವಿಕ ಡ್ರಾಮಾ: ಡಿಕೆ ಸುರೇಶ್ ಆರೋಪ

LEAVE A REPLY

Please enter your comment!
Please enter your name here