Home District  ಬ್ಯಾಂಕ್‌ ಸಿಬ್ಬಂದಿಗೂ ಒಕ್ಕರಿಸಿದ ಕೊರೊನಾ; ಬ್ಯಾಂಕ್ ಸೀಲ್​​​​​ಡೌನ್

 ಬ್ಯಾಂಕ್‌ ಸಿಬ್ಬಂದಿಗೂ ಒಕ್ಕರಿಸಿದ ಕೊರೊನಾ; ಬ್ಯಾಂಕ್ ಸೀಲ್​​​​​ಡೌನ್

1263
0
SHARE

ಮೈಸೂರು. ಮಹಾಮಾರಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೈಸೂರಿನಲ್ಲಿ ಸಹ ಬ್ಯಾಂಕ್‌ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಇಡೀ ಬ್ಯಾಂಕ್ ಸೀಲ್​​​​ಡೌನ್ ಮಾಡಲಾಗಿದೆ.ನಗರದ ಸರಸ್ವತಿ ಪುರಂನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನೌಕರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಬ್ಯಾಂಕ್ ಅನ್ನು ಸ್ಯಾನಿಟೈಸ್​​ ಮಾಡಿ ಮುಚ್ಚಲಾಗಿದೆ.

ಜೊತೆಗೆ ಬ್ಯಾಂಕ್ ಹತ್ತಿರ ಯಾರೂ ಹೋಗದಂತೆ ನಿಶೇಧ ಹೇರಲಾಗಿದೆ. ಇನ್ನು ಈಗಾಗಲೇ ಬ್ಯಾಂಕ್​​​​​ನ ಎಲ್ಲ ನೌಕರರನ್ನು ಪರೀಕ್ಷೆಗೆ ಒಳಪಡಿಸಿದ್ದು, ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

 

LEAVE A REPLY

Please enter your comment!
Please enter your name here