ವಿಶ್ವ ಸುಂದರಿ ಕಿರೀಟ ಗೆದ್ದ ಕರಾವಳಿ ಹುಡುಗಿ!

ವಿಶ್ವ ಸುಂದರಿ ಕಿರೀಟ ಗೆದ್ದ ಕರಾವಳಿ ಹುಡುಗಿ!

612
0

ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸ್ 2020 ಸ್ಪರ್ಧೆಯಲ್ಲಿ ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೊ ಅವರು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.. ಆ್ಯಡ್ಲಿನ್ ಕ್ಯಾಸ್ಟೆಲಿನೊ ವಿಶ್ವ ಸುಂದರಿ ಕಿರೀಟ ಗೆಲ್ಲದಿದ್ದರೂ ಇಡೀ ಭಾರತೀಯರ ಮನ ಗೆದ್ದಿದ್ದಾರೆ. ಆ್ಯಡ್ಲಿನ್ ಕ್ಯಾಸ್ಟೆಲಿನೊ ಮಿಸ್ ಮಿಸ್ ಯುನಿವರ್ಸ್ 2020ನಲ್ಲಿ ಪ್ರಬಲ ಸ್ವರ್ಧಿಯಾಗಿ, ಕಿರೀಟ ಗೆಲ್ಲುವುದು ಖಚಿತ ಅಂತ ಭಾವಿಸಲಾಗಿತ್ತು.ಆದ್ರೆ ಕೊನೆಗೆ ಕ್ಷಣದಲ್ಲಿ ಕಿರೀಟ ಮೆಕ್ಸಿಕೋ ಸುಂದರಿ ಆ್ಯಂಡ್ರಿಯಾ ಮೆಝು ಅವರಿಗೆ ವಿಶ್ವ ಸುಂದರಿ ಕಿರೀಟ ಒಲಿದು, ಆ್ಯಡ್ಲಿನ್ ಕ್ಯಾಸ್ಟೆಲಿನೊ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ‌ಆ್ಯಡ್ಲಿನ್ ಕ್ಯಾಸ್ಟೆಲಿನೊ ಉಡುಪಿಯ ಉದ್ಯಾವರ ಮೂಲದವರಾಗಿದ್ದು, ತಂದೆ ತಾಯಿ ಮಂಗಳೂರು ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದವರು, ಆ್ಯಡ್ಲಿನ್ ಕ್ಯಾಸ್ಟೆಲಿನೊ ಕನ್ನಡ ಭಾಷೆಯೂ ಗೊತ್ತಿದ್ದು, ಕೊಂಕಣಿ ಮಾತೃ ಭಾಷೆ, ಹುಟ್ಟಿದ್ದು ಕುವೈತ್‌ನಲ್ಲಿ‌ ಶಿಕ್ಷಣವನ್ನು ಮುಂಬಯಿನಲ್ಲಿ‌ ಪೂರೈಸಿದ್ದರು.

VIAವಿಶ್ವ ಸುಂದರಿ ಕಿರೀಟ ಗೆದ್ದ ಕರಾವಳಿ ಹುಡುಗಿ!
SOURCEವಿಶ್ವ ಸುಂದರಿ ಕಿರೀಟ ಗೆದ್ದ ಕರಾವಳಿ ಹುಡುಗಿ!
Previous articleಪ್ರಧಾನಮಂತ್ರಿಗಳೊಂದಿಗೆ ವಿಡಿಯೋ ಸಂವಾದ
Next articleವಿಶ್ವ ಸುಂದರಿ ಕಿರೀಟ ಗೆದ್ದ ಕರಾವಳಿ ಹುಡುಗಿ!; ವಿಡಿಯೋ ವೈರಲ್

LEAVE A REPLY

Please enter your comment!
Please enter your name here