Home District ಎರಡು ಗುಂಪುಗಳ ನಡುವೆ ಮಾರಾಮಾರಿ: ಮೂವರಿಂದ ಓರ್ವನ ಮೇಲೆ ಮಾರಣಾಂತಿಕ ಹಲ್ಲೆ

ಎರಡು ಗುಂಪುಗಳ ನಡುವೆ ಮಾರಾಮಾರಿ: ಮೂವರಿಂದ ಓರ್ವನ ಮೇಲೆ ಮಾರಣಾಂತಿಕ ಹಲ್ಲೆ

295
0

ಚಿತ್ರದುರ್ಗ: ಎರಡು ಗುಂಪುಗಳ ನಡುವೇ ಮಾರಾಮಾರಿ.ಮೂವರಿಂದ ಓರ್ವನ ಮೇಲೆ ಮಾರಣಾಂತಿಕ ಹಲ್ಲೆ.ಕೃಷ್ಣಪ್ಪ (64) ಮೇಲೆ ಮಾರಣಾಂತಿಕ ಹಲ್ಲೆ.ಗಂಭೀರವಾಗಿ ಗಾಯಗೊಂಡ ಗಾಯಾಳು ಕೃಷ್ಣಪ್ಪ ಜಿಲ್ಲಾಸ್ಪತ್ರೆಗೆ ಧಾಖಲು.ಜಮೀನಿನ ವಿಚಾರಕ್ಕೆ ಮಾರಾಮಾರಿ.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಹುಲಿಕುಂಟೆ ಗೊಲ್ಲರಹಟ್ಟಿಯಲ್ಲಿ ಘಟನೆ.ನಿಂಗಪ್ಪ,ಪ್ರಕಾಶ,ವೀರೇಶ್ ಎಂಬ ಮೂವರಿಂದ ಹಲ್ಲೆ.ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲು.

Previous articleಕೆರಳಿದ ಕೈಪಡೆ: ಜಾರಕಿಹೊಳಿ ಮನೆಗೆ ಯುವಕಾಂಗ್ರೆಸ್ ಮುತ್ತಿಗೆ
Next articleಡಿಕೆಶಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಡಿಕೆಶಿ ರಾಜೀನಾಮೆಗೆ ಆಗ್ರಹ

LEAVE A REPLY

Please enter your comment!
Please enter your name here