ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ; ವಿಡಿಯೋ ವೈರಲ್

983
0

ಕೊರೋನ ವಾರಿಯರ್ PDO ಮೇಲೆ ಹಲ್ಲೆ.ಕರ್ತವ್ಯ ಮುಗಿಸಿ ವಾಪಸ್ ತೆರಳುವ ವೇಳೆ ದುರುಳರಿಂದ ಅಟ್ಯಾಕ್ ಮಾಡಿ ಹಲ್ಲೆ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಬಳಿ ಘಟನೆ. ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಭಾಗ್ಯಮ್ಮ ಹಾಗೂ ಆಕೆಯ ಪತಿಯ ಮೇಲೆ ಹಲ್ಲೆ.ನೆನ್ನೆ ಸಚಿವ ಸುಧಾಕರ್ ಗ್ರಾಮಕ್ಕೆ ನೀಡಲಿದ್ದಾರೆ ಅಂತ ಪಂಚಾಯಿತಿಗೆ ತೆರಳಿದ್ದ ಪಿಡಿಒ ಭಾಗ್ಯಮ್ಮ. ಸಚಿವರ ಕಾರ್ಯ ಕ್ರಮ ರದ್ದಾದ ಹಿನ್ನೆಲೆ ಗ್ರಾಮದಿಂದ ವಾಪಸ್ಸಾಗುತ್ತಿದ್ದ ವೇಳೆ ಹಲ್ಲೆ.ಕುಡಿದ ಅಮಲಿನಲ್ಲಿ ಪಿಡಿಒ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಯುವಕರು.ಗಾಯಗೊಂಡ ಪಿಡಿಒ ಬಾಗ್ಯಮ್ಮನಿಗೆ ಚಿಂತಾಮಣಿ ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

Previous articleಚುನಾವಣಾ ಫಲಿತಾಂಶದ ಕುರಿತು ಮಮತಾ ಬ್ಯಾನರ್ಜಿ ಹೇಳಿದ್ದೇನು ಗೊತ್ತೇ?
Next articleಕೋರೋನಕ್ಕೆ ಗ್ರಾಮಕ್ಕೆ ಗ್ರಾಮವೇ ತುತ್ತು; ಸರ್ಕಾರಕ್ಕೆ ಕೇಳಿಸದ ಜನರ ಅಳಲು

LEAVE A REPLY

Please enter your comment!
Please enter your name here