Home District ಕನಕಪುರ ಕಿಂಗೂ..,ಪವರ್ ಫುಲ್ ಮಿನಿಸ್ಟರು,D.K.ಶಿವಕುಮಾರ್ ಮುಂದೊಂದು ದಿನ ಉನ್ನತ ಸ್ಥಾನಕ್ಕೆ ತಲುಪುವುದರಲ್ಲಿ ಅನುಮಾನವಿಲ್ಲ..! ಡಿಕೆಶಿಗೆ ಕಾಡುಸಿದ್ದೇಶ್ವರ...

ಕನಕಪುರ ಕಿಂಗೂ..,ಪವರ್ ಫುಲ್ ಮಿನಿಸ್ಟರು,D.K.ಶಿವಕುಮಾರ್ ಮುಂದೊಂದು ದಿನ ಉನ್ನತ ಸ್ಥಾನಕ್ಕೆ ತಲುಪುವುದರಲ್ಲಿ ಅನುಮಾನವಿಲ್ಲ..! ಡಿಕೆಶಿಗೆ ಕಾಡುಸಿದ್ದೇಶ್ವರ ಮಠದ ಶ್ರೀಗಳು ಭವಿಷ್ಯ…

866
0
SHARE

ಕನಕಪುರ ಕಿಂಗೂ.., ಪವರ್ ಫುಲ್ ಮಿನಿಸ್ಟರು,ರಾಜಕೀಯ ರಂಗದಲ್ಲಿ ಒಳ್ಳೆ ಖದರು.. ಪೊಗರು ತುಂಬಿರೋ ಟಗರು ಅಂದ್ರೆ ಅದು ಒನ್ ಅಂಡ್ ಓನ್ಲಿ ಡಿ.ಕೆ ಶಿವಕುಮಾರ್. ಶ್ರೀಗಳ ಆಶೀರ್ವಾದ ಪಡೆದೇ ಶುಭಕಾರ್ಯ ಕೈಗೊಳ್ಳುವ ಸಚಿವ ಡಿ.ಕೆ. ಶಿವಕುಮಾರ್ ಗೆ ಶ್ರೀಗಳುಸಲಹೆಯೊಂದನ್ನ ನೀಡಿದ್ದಾರೆ..ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಕಾಡು ಸಿದ್ದೇಶ್ವರಮಠದ ಅಪ್ಪಣೆ ಇಲ್ಲದೆ ಡಿ.ಕೆ.ಶಿವಕುಮಾರ್ ಯಾವ ಕೆಲಸಕ್ಕೂ ಮುಂದಾಗುವುದಿಲ್ಲಾ…ಕಷ್ಟ ಸಂದರ್ಭಗಳಲ್ಲೂ ಈ ಮಠದಶ್ರೀಗಳಆರ್ಶಿವಾದಕ್ಕೆಮೊರೆಹೋಗಿದ್ದರು..ಇದೀಗ ಶ್ರೀ ಮಠದಕರಿವೃಷಭದೇಶಿಕೇಂದ್ರ ಶಿವ ಯೋಗಿ ಶ್ರೀಗಳು ಸಚಿವ ಡಿ.ಕೆ.ಶಿವಕುಮಾರ್ಮುಂದೊಂದು ದಿನ ಅವರು ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ…ಖಾತೆ ಗೊಂದಲ ಹಾಗೂ ಅತೃಪ್ತಿಯಲ್ಲಿರೋಡಿಕೆಶಿ, ಯಾವುದೇ ಖಾತೆ ಬಂದರೂ ಕಾಯಕವೇ ಕೈಲಾಸ ಎಂದು ಕೆಲಸ ಮಾಡಲಿ, ಇರೋ‌ ಸ್ಥಾನದಲ್ಲೇ ಅವರು ಸಾಧನೆ ಮಾಡಲಿ ಮುಂದೊಂದು ದಿನ ಅವರು ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಎಂದು ಸಲಹೆ ನೀಡಿದ್ದಾರೆ…ಶ್ರೀ ಕ್ಷೇತ್ರದಲ್ಲಿ ಮಾತ್ನಾಡಿರೋಶ್ರೀಗಳು ಸಚಿವ ಡಿ.ಕೆ.ಶಿವಕುಮಾರ್ಮಠದ ಮಗನಾಗಿ ಬೆಳೆದಿದ್ದಾರೆ. ಅವರು ಇಂತಹದ್ದೇ ಖಾತೆ ಬೇಕು ಎಂದು ಅಪೇಕ್ಷೆಪಡುವುದು ಬೇಡ ಎಂದಿದ್ದಾರೆ. ಶ್ರೀ ಮಠದ ಪರಮಭಕ್ತರಾಗಿರುವ ಡಿ.ಕೆ.ಶಿವಕುಮಾರ್ ರ್ಶ್ರೀಗಳ ಮಾತಿನ ಪರಿಕಾಲಕರೂ ಕೂಡ ಹೌದು…ಮಠದ ಸ್ವಾಮೀಜಿಗಳು ಹೇಳಿದ ಮಾತು ಹೀಗೆ, ಡಿ.ಕೆ ಶಿವಕುಮಾರ್ ಗೆ ಅಧಿಕಾರದ ಮೇಲೆ ಆಸೆ ಇಡಬೇಡ.. ಅದು ಬೇಕು ಇದು ಬೇಕು ಅಂತಾ ಪಟ್ಟು ಹಿಡಿಯಬೇಡಾ.. ಏನು ಸ್ಥಾನ ಕೊಡ್ತಾರೋ ಅದನ್ನ ಕರ್ತವ್ಯ ಬದ್ಧವಾಗಿ ಮಾಡು ಅನ್ನೋ ಆದೇಶವನ್ನ ಮಠದ ಮಗ ಡಿ.ಕೆ.ಶಿಗೆ ಸಿಕ್ಕಿತ್ತು. ಹೀಗೆ ಮಠದಲ್ಲಿ ಸಿಕ್ಕ ಆದೇಶದಂತೆ ಈಗ ಡಿ.ಕೆ ಶಿವಕುಮಾರ್ ನಡೆದು ಕೊಳ್ತಿದ್ದಾರೆ ಅನ್ನೋದು ಗೋಚರಿಸ್ತಿದೆ.

 

LEAVE A REPLY

Please enter your comment!
Please enter your name here