Home KARNATAKA ಜನರ ತೆರಿಗೆಯ ರೂಪಾಯಿ ರೂಪಾಯಿ‌ ಹಣಕ್ಕೂ ಲೆಕ್ಕ ಇದೆ,..ಸುಮ್ನೆ ಆರೋಪ ಮಾಡೋದನ್ನು ನಿಲ್ಲಿಸಿ.. ಡಿಸಿಎಂ ಅಶ್ವಥ್...

ಜನರ ತೆರಿಗೆಯ ರೂಪಾಯಿ ರೂಪಾಯಿ‌ ಹಣಕ್ಕೂ ಲೆಕ್ಕ ಇದೆ,..ಸುಮ್ನೆ ಆರೋಪ ಮಾಡೋದನ್ನು ನಿಲ್ಲಿಸಿ.. ಡಿಸಿಎಂ ಅಶ್ವಥ್ ನಾರಯಣ್

148
0
SHARE

ಬೆಂಗಳೂರು. ಪಿಪಿಇ ಕಿಟ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ.ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಡಿಸಿಎಂ ಅಶ್ವಥ್ ನಾರಯಣ್ ಹೇಳಿದ್ದಾರೆ. ಪಿಪಿಇ ಕಿಟ್ ನಲ್ಲಿ  ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು.ಕೋವಿಡ್ 19 ಶುರುವಾದ ಹೊಸದರಲ್ಲಿ ಪಿಪಿಇ ಕಿಟ್ ಬೆಲೆ ಹೆಚ್ಚಿತ್ತು.

ಇದೀಗ ಪಿಪಿಇ ಕಿಟ್ ಪೂರೈಕೆ ಹೆಚ್ಚಾಗುತ್ತಿದ್ದು ಪಿಪಿಇ ಕಿಟ್ ದರ ಸಹ ಕಡಿಮೆಯಾಗಿದೆ .ಇದೀಗ ಪಿಪಿಇ ಕಿಟ್ ಪೂರೈಕೆ ಹೆಚ್ಚಾಗುತ್ತಿದ್ದು ಪಿಪಿಇ ಕಿಟ್ ದರ ಸಹ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.ನಾವು ಸಾರ್ವಜನಿಕರ ಹಣವನ್ನು ಈ ಸಂಕಷ್ಟದ ಸಮಯದಲ್ಲಿ ಹಾಳು ಮಾಡುವುದಿಲ್ಲ,ಜನರ ತೆರಿಗೆಯ ರೂಪಾಯಿ ರೂಪಾಯಿ‌ ಹಣಕ್ಕೂ ಲೆಕ್ಕ ಇದೆ.

ವಿರೋಧ ಪಕ್ಷಗಳು ಸುಮ್ನೆ ಆರೋಪ ಮಾಡೋದನ್ನು ನಿಲ್ಲಿಸಿ.ಇಂತಹ ಸಮಯದಲ್ಲಿ ಸಾರ್ವಜನಿಕರೊಂದಿಗೆ  ಕೆಲಸ ಮಾಡ ಬೇಕಿದೆ ಎಂದು ಹೇಳಿದ್ದಾರೆ.

 

 

LEAVE A REPLY

Please enter your comment!
Please enter your name here