Home Crime ಕೊರೊನಾ ಪೇಶೆಂಟ್ಸ್ ಜೊತೆ ಡಿಸಿಪಿ ವಿಡಿಯೋ ಕಾಲ್ ಸಂಭಾಷಣೆ ; ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಪೊಲೀಸ್ ಅಧಿಕಾರಿ

ಕೊರೊನಾ ಪೇಶೆಂಟ್ಸ್ ಜೊತೆ ಡಿಸಿಪಿ ವಿಡಿಯೋ ಕಾಲ್ ಸಂಭಾಷಣೆ ; ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಪೊಲೀಸ್ ಅಧಿಕಾರಿ

244
0
SHARE

ಬೆಂಗಳೂರು. ಪೊಲೀಸ್ ಕೊರೊನಾ ಪೇಶೆಂಟ್ಸ್ ಗಳ ಯೋಗಕ್ಷೇಮವನ್ನ ಡಿಸಿಪಿ ಶಶಿಕುಮಾರ ಇಂದು ವಿಚಾರಿಸಿದರು.  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಮನೋಬಲ ಹೆಚ್ಚಿಸುವ ಉದ್ದೇಶದಿಂದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ವಿಡಿಯೋ ಕಾಲ್ ಮಾಡಿ ಅವರ ಜೊತೆ ಸಂಭಾಷಣೆ ನಡೆಸಿದ್ರು.

ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಬಗ್ಗೆ ವಿಚಾರಿಸಿ ಚಿಂತೆ ಮಾಡದಿರಿ ಆದಷ್ಟು ಬೇಗ ನೀವು ಗುಣಮುಖರಾಗುತ್ತಿರಿ ಎಂದು ಅವರಿಗೆ ದೈರ್ಯ ತುಂಬಿದರು.

ಸಿನಿಮಾರಂಗದ ಕುರಿತು ಮಾತುಕಥೆ ನಡೆಸಿ ಸೋಂಕಿತರ ಬಳಿ ಆತ್ಮಿಯತೆಯಿಂದ ಮಾತನಾಡಿ ಅವರ ಯೋಗಕ್ಷೇಮವನ್ನ ಪೊಲೀಸ್ ಅಧಿಕಾರಿ ವಿಚಾರಿಸಿದರು.

 

 

LEAVE A REPLY

Please enter your comment!
Please enter your name here