Home District ಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆ; ಶವ ಪತ್ತೆ!

ಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆ; ಶವ ಪತ್ತೆ!

ಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆ; ಶವ ಪತ್ತೆ!

316
0

ವರುಣಾ : ಕೊರೋನಾ ಸೋಂಕಿಗೆ ಹೆದರಿ ವ್ಯಕ್ತಿ ಆತ್ಮಹತ್ಯೆ.ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ವರುಣಾ ಕೆರೆಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಶವ ಪತ್ತೆ.

ಶಿವನಂಜೇಗೌಡ 65ವರ್ಷದ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ. ಸಿದ್ಧರ್ಥ ಲೇಔಟ್ನಲ್ಲಿ ವಾಸವಾಗಿದ್ದ ಮೂಲತಃ ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಗೊರವನಹಳ್ಳಿ ನಿವಾಸಿ

4ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿ ಹೋಮ್ ಐಸೋಲೇಶನ್ ನಲ್ಲಿದ್ದ ಮೃತ ವ್ಯಕ್ತಿ . ಕೊರೋನಾ ಪಾಸಿಟಿವ್ ನಿಂದ ಭಯಭೀತಗೊಂಡು ವರುಣಾ ಕೆರೆಗೆ ಹಾರಿ ಆತ್ಮಹತ್ಯೆ

ವರುಣಾ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿ. ಆರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರು ವರುಣ ಕೆರೆಯ ಸುತ್ತಮುತ್ತ ಸುಳಿದಾಡಿದಂತೆ ಪಿಎಸ್ಐ ಲಕ್ಷ್ಮಿ ಮನವಿ

VIAಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆ; ಶವ ಪತ್ತೆ!
SOURCEಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆ; ಶವ ಪತ್ತೆ!
Previous article17 ಲಕ್ಷ ಮೌಲ್ಯದ 33 ಕೆಜಿ ಗಾಂಜಾ ವಶ!
Next articleಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ; ಕೈಮುಗಿದು ಗೋಗರೆದ ಮಹಿಳೆ!

LEAVE A REPLY

Please enter your comment!
Please enter your name here