Home District ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಕೊರೊನಾ ಪಾಸಿಟಿವ್ ಹಿನ್ನಲೆ; ಬೇಗ ಗುಣಮುಖರಾಗಲು ಜಿಲ್ಲಾ ಜೆಡಿಎಸ್ ನಿಂದ...

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಕೊರೊನಾ ಪಾಸಿಟಿವ್ ಹಿನ್ನಲೆ; ಬೇಗ ಗುಣಮುಖರಾಗಲು ಜಿಲ್ಲಾ ಜೆಡಿಎಸ್ ನಿಂದ ಪ್ರಾರ್ಥನೆ

ರಾಯಚೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗು ಅವರ ಪತ್ನಿ ಚನ್ನಮ್ಮರಿಗೆ ಕೊರೊನಾ ಪಾಸಿಟಿವ್ ಹಿನ್ನಲೆ.ಇಬ್ಬರು ಬೇಗ ಗುಣಮುಖರಾಗಲು ಪ್ರಾರ್ಥನೆ.ಜಿಲ್ಲಾ ಜೆಡಿಎಸ್ ನಿಂದ ಪ್ರಾರ್ಥನೆ.ಸರ್ವಧರ್ಮದವರಿಂದ ಪ್ರಾರ್ಥನೆ.ರಾಯಚೂರಿನ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಪ್ರಾರ್ಥನೆ.ಕೊರೊನಾ ಮಹಾಮಾರಿ ದೂರವಾಗಲಿ.ದೇವೇಗೌಡರ ಕುಟುಂಬ ಸುಖವಾಗಿರಲಿ ಎಂದು ಪ್ರಾರ್ಥನೆ.

571
0

Previous articleಯುವ ರತ್ನನ ದರ್ಬಾರ್; ಪುನೀತ್ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭೀಷೇಕ
Next articleಎಸ್ಐಟಿಗೆ ವಕೀಲ ಜಗದೀಶ್ ಚಾಲೆಂಜ್ ಮಾಡಿದ್ದು ಏನು ಗೊತ್ತೇ?

LEAVE A REPLY

Please enter your comment!
Please enter your name here