ಶ್ರೀ ಸಿದ್ದಾರೂಡರ ರಥೋತ್ಸವದಲ್ಲಿ ಅಪ್ಪು ಭಾವಚಿತ್ರ ಹಿಡಿದು ನಮನ ಸಲ್ಲಿಸಿದ ಭಕ್ತಾದಿಗಳು

ಜಿಲ್ಲೆ

ಹುಬ್ಬಳ್ಳಿ: ಹೌದು ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ಧಾರೂಢ ಬ್ರಹ್ಮೋತ್ಸವದ ಅಂಗವಾಗಿ ಶ್ರೀ ಸದ್ಗುರು ಶ್ರೀ ಸಿದ್ಧಾರೂಢರ ರಥೋತ್ಸವ ಜರು ಗುವ ಸಂದರ್ಭದಲ್ಲಿ ಮಠದ ಶ್ರೀ ಸಿದ್ದಾರೂಡರ ಕಮಾನಿನ ಮುಂಭಾಗದಲ್ಲಿ ನಿಂತ ಭಕ್ತರು ಶ್ರೀ ಸದ್ಗುರು ಸಿದ್ಧಾರೂಢರು ಮಹಾರಾಜ್ ಕಿ ಜೈ ಶ್ರೀ  ಮಹಾರಾಜ್ ಕಿ ಜೈ ಘೋಷ ವಾಕ್ಯದೊಂದಿಗೆ  ಅಪ್ಪು ಭಾವಚಿತ್ರವಿರುವ ಫೋಟೊವನ್ನು ಶ್ರೀ ಸಿದ್ಧಾರೂಢ ರಥಕ್ಕೆ ಕೈಯೆತ್ತಿ ಫೋಟೋವನ್ನು ಪ್ರದರ್ಶಿಸಿದರು..

Leave a Reply

Your email address will not be published.