Home District ಬಿ.ಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ವೈಮನಸ್ಸು; ಬಿಜೆಪಿಯಲ್ಲಿನ ಭಿನ್ನಮತ ಸ್ಪೋಟ

ಬಿ.ಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ವೈಮನಸ್ಸು; ಬಿಜೆಪಿಯಲ್ಲಿನ ಭಿನ್ನಮತ ಸ್ಪೋಟ

476
0

ವರದಿ- ಬಸವರಾಜ್

ದಾವಣಗೆರೆ: ಬಿ.ಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಸ್ಪೋಟಿಸಿದ ವೈಮನಸ್ಸುದಾವಣಗೆರೆ; ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ನಡುವಿನ ವೈಮನಸ್ಸು ಜಗಜ್ಜಾಹಿರವಾಗಿದೆ. ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಕನಕ ಮಠಕ್ಕೆ ಬಿ.ಎಸ್ ಯಡಿಯೂರಪ್ಪ ಭೇಟಿ. ಮಠದಲ್ಲಿ ಇಬ್ಬರು ಮುಖಾಮುಖಿಯಾದ್ರು ಮಾತಿಲ್ಲ ಕಥೆಯಿಲ್ಲ. ಸಿಎಂ ಬಿ.ಎಸ್ ಯಡಿಯೂರಪ್ಪ ಬಂದಿದ್ದರೂ ಸ್ವಾಗತಿಸದೇ ಒಬ್ಬರೇ ಕುಳಿತಿದ್ದ ಈಶ್ವರಪ್ಪ.ಸಮುದಾಯದ ಕಾರ್ಯಕ್ರಮಕ್ಕೆ ಬಂದ್ರು ಬಿ.ಎಸ್ ಯಡಿಯೂರಪ್ಪ ರನ್ನು ಸ್ವಾಗತ ಮಾಡದ ಈಶ್ವರಪ್ಪ.

ಹತ್ತಿರ ಬಂದಾಗ ಸುಮ್ಮನೆ ನಮಸ್ತೆ ಮಾಡಿ ಸೈಡ್ ಆದ ಈಶ್ವರಪ್ಪ. ಬೆಳ್ಳೂಡಿ ಕಾರ್ಯಕ್ರಮದಲ್ಲಿ ದೋಸ್ತಿಗಳ ಮುಂದುವರಿದ ವೈಮನಸ್ಸು.ಪರಸ್ಪರ ಅಕ್ಕಪಕ್ಕ ನಿಂತರು ದೋಸ್ತಿಗಳು ದೂರಾ ದೂರಾ?.ಸಿಎಂ ವಿರುದ್ಧ ರಾಜ್ಯಪಾಲರಿಗೆ ಈಶ್ವರಪ್ಪ ದೂರು ಹಿನ್ಬಲೆ ಇಬ್ಬರ ಮಧ್ಯೆ ಉಂಟಾಗಿದ್ದ ವೈಮನಸ್ಸು.

Previous articleದಾವಣಗೆರೆ ಜಿಲ್ಲೆಯ ಕನಕ ಮಠಕ್ಕೆ ಈಶ್ವರಪ್ಪ, ಸಿಎಂ ಬಿ.ಎಸ್.ವೈ ಭೇಟಿ; ವಿಶೇಷ ಪೂಜೆ
Next articleಪೊಲೀಸರ ಕಾರ್ಯಾಚರಣೆ; ಅಕ್ರಮ ಸ್ಫೋಟಕ ಸಾಮಗ್ರಿಗಳ ವಶ

LEAVE A REPLY

Please enter your comment!
Please enter your name here