ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿನೀರು ಸೇವಿಸುವುದರಿಂದ ಪ್ರಯೋಜನಗಳೇನು ಗೊತ್ತಾ..?

ಲೈಫ್ ಸ್ಟೈಲ್

ತುಳಸಿ ನೀರನ್ನು ಕುಡಿದರೆ ಹಲವಾರು ರೋಗಗಳು ಮಾಯವಾಗುತ್ತವೆ. ಪ್ರತಿಯೊಬ್ಬರ ಮನೆ ಅಂಗಳದಲ್ಲೂ ಸಹ ಒಂದು ತುಳಸಿ ಗಿಡ ಇರುವುದನ್ನು ನಾವು ನೋಡಿದ್ದೇವೆ ಅದನ್ನು ಏಕೆ ನೆಟ್ಟಿದ್ದಾರೆ ಎನ್ನುವುದು ಸಹ ನಮಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ತುಳಸಿ ಮನೆಯ ಬಾಗಿಲಲ್ಲಿ ಇದ್ದರೆ ನಮಗೆ ಉಸಿರಾಡಲು ಶುದ್ಧ ಗಾಳಿ ಸಿಗುವುದರ ಜೊತೆಗೆ ದುಷ್ಟ ಶಕ್ತಿಗಳು ನಮ್ಮಮನೆಯನ್ನು ಪ್ರವೇಶ ಮಾಡದಂತೆ ಅದು ಬಾಗಿಲಲ್ಲೇ ತಡೆಯುತ್ತದೆ ಎನ್ನುವ ಒಂದು ನಂಬಿಕೆಯು ಸಹ ಇದೆ. ಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುತ್ತದೆಯೋ ಆ ಮನೆಯನ್ನು ರೋಗ ಪ್ರವೇಸಿಸುವುದಿಲ್ಲ ಎನ್ನುವ ಮಾತಿದೆ ಇದರ ವಿಶೇಷತೆಗೆ ಅನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ ಹಾಗಾದರೆ ತುಳಸಿಯ ವಿಶೇಷ ಗುಣ ಯಾವುದು ಇದರಿಂದ ಏನೇನು ಪ್ರಯೋಜನಗಳಿವೆ ಎನ್ನುವುದನ್ನು ತಿಳಿಯೋಣ ಬನ್ನಿ ಮನೆಯ ಬಾಗಿಲಿನ ಎದುರಿನಲ್ಲಿ ತುಳಸಿ ಗಿಡ ನೆಡುವುದರಿಂದ ಬಾಗಿಲು ತೆಗೆದ ಕೂಡಲೇ ನಮಗೆ ಶುದ್ಧ ಹಾಗೂ ಆರೋಗ್ಯಕರವಾದ ಗಾಳಿಯನ್ನು ಸೇವಿಸಬಹುದು

ತುಳಸಿಯಲ್ಲಿ ಕ್ರಿಮಿನಾಶಕ ಗುಣವಿದೆ ಇದು ಅನೇಕ ರೋಗಗಳನ್ನು ಗುಣಪಡಿಸುತ್ತದೆ ಹಾಗೇನೇ ವಿವಿಧ ರೋಗಗಳನ್ನು ಬಾರದಂತೆ ತಡೆಯುತ್ತದೆ ಕಪ್ಪು ತುಳಸಿಯು ಮಲೇರಿಯಾ ನಿಯಂತ್ರಣ ಮಾಡುವ ಗುಣ ಹೊಂದಿದೆ ತುಳಸಿಯು ಹೆಚ್ಚಿನ ಪ್ರಮಾಣದಲ್ಲಿ ಓಜೋನ್ ಅನಿಲ್ ಬಿಡುತ್ತದೆ ಜೊತೆಗೆ ಆಮ್ಲಜನಕವನ್ನು ಓಜೋನ್ ಮಾಯಮಾಡುತ್ತದೆ ಇದರಿಂದ ವಾಯುಮಂಡಲ ಶುದ್ಧಗೊಳ್ಳುತ್ತದೆ ತುಳಸಿಯಲ್ಲಿ ಕೃಷ್ಣ ತುಳಸಿ ವಿಷ್ಣುತುಳಸಿ ರಾಮತುಳಸಿ ಹೀಗೆ ಅನೇಕ ವಿಧಗಳಿವೆ ಇವುಗಳ ಗುಣಧರ್ಮಗಳು ಒಂದೇ ತರಹ ಇರುತ್ತವೆ. ಎಲ್ಲ ಸ್ಥಳಗಳಲ್ಲಿ ಸುಲಭವಾಗಿ ದೊರೆಯುವ ಇದಕ್ಕೆ ಸುಲಭ ಎಂಬ ಹೆಸರಿದೆ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ತುಳಸಿಗೆ ಗ್ರಾಯ ಎಂದು ಕರೆಯುತ್ತಾರೆ. ಶೂಲೆಗಳ ನಾಶ ಮಾಡುವುದರಿಂದ ಇದನ್ನು ಶುಲ್ಗನಿ ಎಂದು ಕರೆಯುತ್ತಾರೆ. ನಮ್ಮ ಶರೀರ ಹಾಗೂ ಮನಸ್ಸುಗಳನ್ನು ಸದೃಢಗೊಳಿಸುವ ತುಳಸಿಗೆ ವಿಶೇಷ ಸ್ಥಾನಮಾನ ಇದೆ ತುಳಸಿಯ 5 ರಿಂದ 6 ಎಲೆಗಳನ್ನು ತಿನ್ನುವುದರಿಂದ ಮತ್ತು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ಹಾಕಿಟ್ಟ ನೀರನ್ನು ಕುಡಿಯುವುದರಿಂದ

ಪಿತ್ತದೋಷ ಮತ್ತು ಕಫ ದೋಷ ಮಾಯವಾಗುತ್ತದೆ. ಇದು ಜ್ಞಾಪಕ ಶಕ್ತಿಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತದೆ. ತುಳಸಿಯಲ್ಲಿ ಕ್ಯಾನ್ಸರ್ ದೂರ ಮಾಡುವ ವಿಶೇಷ ಗುಣವು ಸಹ ಇದೆ ತುಳಸಿ ಮಾಲೆಯನ್ನು ಧರಿಸುವುದರಿಂದ ರಕ್ತ ಸಂ ಚಾರ ಸರಾಗವಾಗುತ್ತದೆ ಮತ್ತು ಅಸ್ತಮಾ ಟಿಬಿ ಅಲ್ಸರ್ ಕಫ ಜನ್ಯ ರೋಗಗಳು ದೂರವಾಗುತ್ತವೆ. ಕೆಲವು ಔಷಧಿಗಳು ನಮ್ಮ ಶರೀರ ಕ್ಕೆ ವಿಷಕಾರಿಯಾಗಿರುತ್ತವೆ ಇಂತಹ ಔಷಧಿಗಳಿಂದ ಯಕೃತನ್ನು ರಕ್ಷಿಸುವ ಕೆಲಸವನ್ನು ತುಳಸಿ ಮಾಡುತ್ತದೆ ಗರ್ಭವತಿಯರು ತುಳಸಿ ನೀರಿನ ಸೇವನೆ ಮಾಡಿದರೆ ಹೆರಿಗೆ ನೋವು ಕಡಿಮೆ ಆಗುತ್ತದೆ ಮತ್ತು ಹೆರಿಗೆ ಸರಾಗವಾಗುತ್ತದೆ. ತುಳಸಿ ಪ್ರದಕ್ಷಿಣೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು ಈಶಾನ್ಯ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಪ್ರತಿಯೊ ಬ್ಬರು ಸಹ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಬೆಳಸಿರಿ ಜೊತೆಗೆ ಅದರಿಂದ ಆಗುವ ಹಲವಾರು ಲಾಭಗಳನ್ನು ಪಡೆದುಕೊಳ್ಳಿ.

Leave a Reply

Your email address will not be published.