ಧರೆಗುರುಳಿದ ವಿಕ್ರಾಂತ್ ರೋಣ ಕಟೌಟ್: ತಪ್ಪಿದ ಭಾರೀ ಅನಾಹುತ

ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ವಿಕ್ರಾಂತ್‌ ರೋಣ ಕಟೌಟ್‌ ಧರೆಗುರುಳಿ ಬಿದ್ದಿದೆ. 20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್‌. ಲಾಲ್‌ಬಾಗ್‌ ಮುಖ್ಯರಸ್ತೆಗೆ ಬಿದ್ದಿದೆ. ಹೂವಿನ ಹಾರಗಳ ಭಾರಕ್ಕೆ ಮುರಿದು ಬಿದ್ದಿದೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಲೇ ಇರುತ್ತದೆ. ಯಾರು ಓಡಾಡದೇ ಇರುವ ಸಂದರ್ಭದಲ್ಲಿ ಧರೆಗಪ್ಪಳಿಸಿದ ಅನಾಹುತವನ್ನು ತಪ್ಪಿಸಿದೆ. ಸಧ್ಯ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

 

Leave a Reply

Your email address will not be published.