Home District ಸಲಗದ ಓಡಾಟಕ್ಕೆ ಕಂಗಾಲಾದ ಜನರು; ಒಂಟಿ ಸಲಗ ಸಂಚಾರ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಲಗದ ಓಡಾಟಕ್ಕೆ ಕಂಗಾಲಾದ ಜನರು; ಒಂಟಿ ಸಲಗ ಸಂಚಾರ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

515
0

ಚಿಕ್ಕಮಗಳೂರು :ಒಂಟಿ ಸಲಗದ ಓಡಾಟಕ್ಕೆ ಕಂಗಾಲಾದ ಜನರು.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಸಮೀಪ ಒಂಟಿಸಲಗ ಸಂಚಾರ.ಕಾಡಾನೆ ದಾಳಿಯಿಂದ ಪಾರಾದ ಇಬ್ಬರು ಕಾರ್ಮಿಕರು.ಸದ್ಯ ಹಳಸೆ-ಕುನ್ನಳ್ಳಿ ಸಮೀಪ ಬೀಡುಬಿಟ್ಟಿರುವ ಒಂಟಿ ಸಲಗ.ನಿನ್ನೆ ರಾತ್ರಿ ಮೂಡಿಗೆರೆ ಪಟ್ಟಣದಲ್ಲಿ ಸಂಚಾರ ಮಾಡಿದ್ದ ಕಾಡಾನೆ.ಒಂಟಿ ಸಲಗ ಸಂಚಾರ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಒಂಟಿ ಸಲಗ ಸಂಚಾರದಿಂದ ಕಂಗಾಲಾದ ಜನರು.

Previous articleಪ್ಲವ ನಾಮ ಸಂವತ್ಸರದ ದ್ವಾದಶ ರಾಶಿಗಳ ಫಲಾಫಲಗಳು; ಪ್ರಜಾಟಿವಿ ವಿಶೇಷ ವರದಿ
Next articleಆರೋಗ್ಯ ಸಚಿವರನ್ನು ದೂರವಿಟ್ರಾ ಸಿಎಂ?; ಪ್ರಜಾ ಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here