Home District ರಾಜ್ಯದಲ್ಲಿ ದಲಿತರೂ ಕೂಡಾ ಸಿಎಂ ಆಗಲೇಬೇಕು.!; ಸಂಸದ ರಮೇಶ ಜಿಗಜಿಣಗಿ ಒತ್ತಾಯ

ರಾಜ್ಯದಲ್ಲಿ ದಲಿತರೂ ಕೂಡಾ ಸಿಎಂ ಆಗಲೇಬೇಕು.!; ಸಂಸದ ರಮೇಶ ಜಿಗಜಿಣಗಿ ಒತ್ತಾಯ

ವಿಜಯಪುರ: ರಾಜ್ಯದಲ್ಲಿ ದಲಿತ ಸಿಎಂ ಆಗಲೆಬೇಕು.!ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ.ನಾನೇ ಸಿಎಂ ಆಗಬೇಕೆಂದೆನಿಲ್ಲ.ಯಾರಾದರೂ ಒಬ್ಬರು ದಲಿತ ಸಿಎಂ ಆಗಲೇ ಬೇಕು.ರಾಜ್ಯದಲ್ಲಿ ಒಬ್ಬ 2-3% ಇರೋರು ಸಿಎಂ ಆಗಿದ್ದಾರೆ.23% ಇರೋ ದಲಿತರು ಸಿಎಂ ಯಾಕೆ ಆಗಬಾರದು? ಎಂದ ಜಿಗಜಿಣಗಿ.ದಲಿತರು ಸಿಎಂ ಆಗಬೇಕು ಅನ್ನೋ ಆಸೆ ನನ್ನದು.ಒಂದಿಲ್ಲ ಒಂದು ದಿನ ದೇವರೆ ದಲಿತರನ್ನ ಸಿಎಂ ಮಾಡ್ತಾನೆ.ನೀವೆಲ್ಲ ಬೇಡ ಅಂದ್ರು ದೇವರೆ ದಲಿತರನ್ನ ಸಿಎಂ ಮಾಡ್ತಾನೆ ಎಂದು ಜಿಗಜಿಣಗಿ.

335
0
VIAರಾಜ್ಯದಲ್ಲಿ ದಲಿತರೂ ಕೂಡಾ ಸಿಎಂ ಆಗಲೇಬೇಕು.!; ಸಂಸದ ರಮೇಶ ಜಿಗಜಿಣಗಿ ಒತ್ತಾಯ
SOURCEರಾಜ್ಯದಲ್ಲಿ ದಲಿತರೂ ಕೂಡಾ ಸಿಎಂ ಆಗಲೇಬೇಕು.!; ಸಂಸದ ರಮೇಶ ಜಿಗಜಿಣಗಿ ಒತ್ತಾಯ
Previous articleಸರ್ಕಾರವನ್ನೆ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ಜಾರಕೀಹೊಳಿ ಹೇಳಿಕೆಗೆ ಶೆಟ್ಟರ್ ಕೊಟ್ಟ ಪ್ರತಿಕ್ರೀಯೆ ಏನು?
Next articleಏನೇ ಇದ್ದರೂ ರಾಜಕಾರಣಿಗಳಿಗೆ ಮೊದಲು ನೈತಿಕತೆ ಮುಖ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

LEAVE A REPLY

Please enter your comment!
Please enter your name here